ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2023

ಜೂನ್ 2023

೨೦೨ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೬೪೨) - ಕಿಸೆಗಳು

ಧೀರಜ್ ಬೆಳ್ಳಾರೆ  ಜೂನ್ ೨೫ ಲೇಖನ ೧೦೦ ವೀಕ್ಷಣೆ

ಕಿಸೆಗಳು ಇನ್ನಷ್ಟು ದೊಡ್ಡದಾಗಬೇಕಾಗಿದೆ, ಅಂಗಿಯಲ್ಲಿ ಒಂದು ಕಿಸೆ, ಪ್ಯಾಂಟಿನಲ್ಲಿ ಇನ್ನು ಮೂರು ಕಿಸೆ ಸಾಕಾಗುತ್ತಿಲ್ಲ. ಎಲ್ಲವನ್ನು ತುಂಬಿಸಿಕೊಳ್ಳಬೇಕು. ಯಾಕೆಂದರೆ ಹೋಗುವ ದಾರಿಯ ತುಂಬಾ ಜವಾಬ್ದಾರಿಗಳು ಕಾಯ್ತಾ ನಿಂತಿ...

ವಿದ್ಯಾರ್ಥಿನಿಯ ಪಾಠ

ಬರಹಗಾರರ ಬಳಗ ಜೂನ್ ೨೫ ಲೇಖನ ೬೫ ವೀಕ್ಷಣೆ

ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುವವರಿಗೆ ವಿಷಯದ ಬಗ್ಗೆ ಹೆಚ್ಚಿನ ಜ್ಞಾನದ ಅವಶ್ಯತೆ ಇಲ್ಲ. ಸಣ್ಣ ಮಕ್ಕಳಿಗೆ ದೊಡ್ಡ ದೊಡ್ಡ ವಿಷಯವನ್ನು ಹೇಳಿದರೆ ಅರ್ಥವಾಗುವುದಿಲ್ಲ. ಅವರ ಮಟ್ಟಕ್ಕೆ ಅರ್ಥವಾಗುವಂತೆ ಹೇಳಿದರೆ ಸಾಕು ಎಂಬ ಮ...

ಲಕ್ಕಿ ಸೊಪ್ಪನ್ನು ಬಳಸಿದವರು ನಿಜಕ್ಕೂ ಲಕ್ಕಿ!

ಸುಮನಾ ಮಳಲಗದ್ದೆ ಜೂನ್ ೨೫ ಲೇಖನ ೯೦ ವೀಕ್ಷಣೆ

ಲಕ್ಕಿ ಬೀಳು ಜಾಗದಲ್ಲಿ ಅಥವಾ ಬೇಲಿ ಸಾಲಿನಲ್ಲಿ ಹೇರಳವಾಗಿ ಬೆಳೆಯುವ ಸಸ್ಯ. ಹೆಚ್ಚಿನ ನಿಗಾ ಏನು ಬೇಡದ ಹೆಚ್ಚು ಉಪಯುಕ್ತವಾದ ಗಿಡ . ಇದರಲ್ಲಿ ಎರಡು ವಿಧ ಬಿಳಿ ಮತ್ತು ಕಪ್ಪು. ಕಪ್ಪು ವಾಮಾಚಾರ ಮುಂತಾದವುಗಳಲ್ಲಿ ಬಳಕೆಯಾದ...

ಬಾರಿಸು ಜೀವನ ಶತಕ

ಹುಚ್ಚೀರಪ್ಪ ವೀರಪ್ಪ ಈಟಿ ಜೂನ್ ೨೫ ಕವನ ೬೯ ವೀಕ್ಷಣೆ

ಮನಸುಗಳು ಹುಳುಕು ಸಂಬಂಧಗಳೆ ಕೊಳಕು ಕಳ್ಳು ಬಳ್ಳಿ ಬರೀ ತಳುಕು ಇರುವುದಿಲ್ಲ ನೀನು ಕೊನೆತನಕ ಇದ್ದರು ನಿನ್ನೆ ತನಕ ಬರುವುದಿಲ್ಲ ಕೊನೆ ತನಕ ಬಂದರು ಬರಬಹುದು ಸುಡುಗಾಡು ತನಕ ತಿಳಿದು ನಡೆಯಬೇಕು ನಾಳೆ ತನಕ ತಿಳಿವಳಿಕೆ ಬೇಕು...

‘ಸಂಪದ' ನಗೆಬುಗ್ಗೆ - ಭಾಗ ೭೪

ಕೆ.ಪಿ.ಅಶ್ವಿನ್ ರಾವ್ ಜೂನ್ ೨೪ ಲೇಖನ ೬೯ ವೀಕ್ಷಣೆ

ವೃದ್ಧಾಪ್ಯದ ಸಮಸ್ಯೆ ಅರವತ್ತೈದು ದಾಟಿದ ಶ್ರೀಮತಿ ಮತ್ತು ತಾರಾ ಉದ್ಯಾನವನದ ಕಲ್ಲುಬೆಂಚಿನಲ್ಲಿ ಕೂತು ಲೋಕಾಭಿರಾಮ ಮಾತಾಡುತ್ತಿದ್ದರು. “ಅಂದ ಹಾಗೆ ನಿನ್ನ ಕನ್ನಡಕ ಬಹಳ ಚೆನ್ನಾಗಿದೆ ಕಣೆ ತಾರಾ” ಅಂದಳು ಶ್ರೀಮತಿ ಮೆಚ್ಚುಗ...

ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್

ಕೆ.ಪಿ.ಅಶ್ವಿನ್ ರಾವ್ ಜೂನ್ ೨೪ ಪುಸ್ತಕ ವಿಮರ್ಶೆ ೩೪ ವೀಕ್ಷಣೆ

“ಜಿನ್ನ್ ಮತ್ತು ಪರ್ಷಿಯನ್ ಕ್ಯಾಟ್" ಎಂಬ ವಿಭಿನ್ನ ಹೆಸರಿನ ಕಥಾ ಸಂಕಲನವನ್ನು ಹೊರ ತಂದಿದ್ದಾರೆ ಭರವಸೆಯ ಕಥೆಗಾರರಾದ ಮುನವ್ವರ್ ಜೋಗಿಬೆಟ್ಟು ಇವರು. ಸುಮಾರು ೧೧೦ ಪುಟಗಳ ಈ ಕಥಾ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರ...

ನಾವು ಮತ್ತು ಅವರು...

ಶ್ರೀರಾಮ ದಿವಾಣ ಜೂನ್ ೨೪ ಲೇಖನ ೪೯ ವೀಕ್ಷಣೆ

ಅಧಿಕಾರದಲ್ಲಿ ಇರುವವರ ಆಲೋಚನೆಗಳೇ ಬೇರೆ, ಕೆಲಸವಿಲ್ಲದ ನಮ್ಮಂತವರ ಯೋಚನೆಗಳೇ ಬೇರೆ. ಪ್ರಾಮಾಣಿಕವಾಗಿರಬೇಕು, ಮೌಲ್ಯಯುತವಾಗಿರಬೇಕು, ನಿಸ್ವಾರ್ಥಿಯಾಗಿರಬೇಕು ಎಂದು ಯೋಚಿಸುತ್ತಾ ಸಮಯ ಕಳೆಯುವ ನಾವು. ಅಧಿಕಾರದಲ್ಲಿರಬೇಕು,...

ಸ್ಟೇಟಸ್ ಕತೆಗಳು (ಭಾಗ ೬೪೧) - ಬದುಕು

ಧೀರಜ್ ಬೆಳ್ಳಾರೆ  ಜೂನ್ ೨೪ ಲೇಖನ ೬೯ ವೀಕ್ಷಣೆ

ಈ ಬದುಕು ಯಾಕೆ ವಿಚಿತ್ರ ಅಂತ ಅನಿಸುವುದಕ್ಕೆ ಪ್ರಾರಂಭ ಆಗುತ್ತೆ ಅನ್ನೋ ಪ್ರಶ್ನೆಯನ್ನ ಅವತ್ತು ನನ್ನಲ್ಲಿ ಕೇಳಿಯೇ ಬಿಟ್ಟರು. ನಾನು ಅಲ್ಲಿ ಇಲ್ಲಿ ಓದಿದ್ದರಿಂದ ಒಂದಷ್ಟು ಜನರ ಜೊತೆ ಓಡಾಡಿದ್ದರಿಂದ ಆದ ಅನುಭವಗಳನ್ನು ಹಿಡ...

71. ಕುದುರೆಗಾಡಿ ಕೆಸರಿನಲ್ಲಿ ಸಿಲುಕಿದಾಗ …

ಅಡ್ಡೂರು ಕೃಷ್ಣ ರಾವ್ ಜೂನ್ ೨೪ ಲೇಖನ ೪೦ ವೀಕ್ಷಣೆ

ಜನಾರ್ಧನ ಹಳ್ಳಿರಸ್ತೆಯಲ್ಲಿ ಕುದುರೆಗಾಡಿಯಲ್ಲಿ ಸಾಗುತ್ತಿದ್ದ. ಮುಂಚಿನ ದಿನ ಮಳೆ ಬಂದು ರಸ್ತೆಯೆಲ್ಲ ಕೆಸರಾಗಿತ್ತು. ಕೆಲವು ಕಡೆ ದೊಡ್ಡದೊಡ್ಡ ಹೊಂಡಗಳಿದ್ದವು. ಒಂದು ಕಡೆ ಅವನ ಕುದುರೆಗಾಡಿಯ ಚಕ್ರಗಳು ದೊಡ್ಡ ಹೊಂಡದಲ್ಲಿ...

ಒಂದು ಒಳ್ಳೆಯ ನುಡಿ (228) - ಪರಿಸರ ಸ್ನೇಹಿ ಜೀವನ ಕ್ರಮ

ಬರಹಗಾರರ ಬಳಗ ಜೂನ್ ೨೪ ಲೇಖನ ೫೪ ವೀಕ್ಷಣೆ

* ಕುದುರೆ ಕುಡಿಯುವ ಸ್ಥಳದಲ್ಲಿ ನೀರು ಕುಡಿಯಿರಿ. ಕುದುರೆ ಎಂದಿಗೂ ಕೆಟ್ಟ ನೀರನ್ನು ಕುಡಿಯುವುದಿಲ್ಲ. * ಬೆಕ್ಕು ಶಾಂತಿಯುತವಾಗಿ ಮಲಗಿರುವಲ್ಲಿ ನಿಮ್ಮ ಹಾಸಿಗೆಯನ್ನು ಹಾಕಿಕೊಳ್ಳಿ * ಎರೆಹುಳುಗಳು ಸ್ಪರ್ಶಿಸಿದ ಹಣ್ಣುಗಳನ...

ತನುಜೆಯ ಬೀಡು

ಹಾ ಮ ಸತೀಶ ಬೆಂಗಳೂರು ಜೂನ್ ೨೪ ಕವನ ೪೭ ವೀಕ್ಷಣೆ

ಚೆಲು ಕನ್ನಡ ಚೆಲು ಕನ್ನಡ ಚೆಲುವಿನ ನಾಡು ಭಾರತಾಂಬೆ ನಮ್ಮ ತಾಯ ತನುಜೆಯ ಬೀಡು ಎತ್ತರಗಳ ಕರಿಮಣ್ಣಿನ ಸೊಬಗಿನ ನಾಡು ಶ್ರೀಗಂಧದ ನದಿವನಗಳ ಸುಂದರ ಬೀಡು ತರುಲತೆಗಳ ಶಾಸನಗಳ ಹೆಮ್ಮೆಯ ನಾಡು ಸ್ವಾಭಿಮಾನ ಹಿರಿಮೆಗಳ ಸಾಧನೆ ಬೀಡ...

ಮರೆಯಾದ ‘ಅಮೂಲ್ ಗರ್ಲ್' ಸೃಷ್ಟಿಕರ್ತ - ಸಿಲ್ವೆಸ್ಟರ್ ಡಾಕುನ್ಹಾ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೩ ಲೇಖನ ೬೦ ವೀಕ್ಷಣೆ

ಗುಜರಾತ್ ಮೂಲದ ಖ್ಯಾತ ಹಾಲು ಮತ್ತು ಹಾಲಿನ ಉತ್ಪನ್ನಗಳ ಸಹಕಾರಿ ಸಂಸ್ಥೆ ‘ಅಮೂಲ್' ಇದರ ಬೆಣ್ಣೆಯ ಪ್ರಚಾರಕ್ಕಾಗಿ ಒಂದು ಕಾರ್ಟೂನ್ ಹುಡುಗಿಯನ್ನು ಸೃಷ್ಟಿಸಲಾಗಿತ್ತು. ಈ ಕಾರ್ಟೂನ್ ಚಿತ್ರದಲ್ಲಿ ಪುಟ್ಟ ನೀಲಿ ಕೂದಲಿನ ಭಾರತ...

ಅಮೇರಿಕಕ್ಕೆ ಭಾರತದ ಸಖ್ಯ ಈಗ ಅನಿವಾರ್ಯ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೩ ಲೇಖನ ೩೭ ವೀಕ್ಷಣೆ

ಪ್ರಧಾನಿ ನರೇಂದ್ರ ಮೋದಿಯವರ ಅಮೇರಿಕ ಪ್ರವಾಸ ಹಲವು ದೃಷ್ಟಿಯಿಂದ ಮಹತ್ವಪೂರ್ಣವೆನಿಸಿದೆ. ಅದರಲ್ಲೂ ದಕ್ಷಿಣ ಏಷ್ಯಾದಲ್ಲಿ ನಿರ್ಮಾಣವಾಗುತ್ತಿರುವ ದ್ವೇಷಮಯ ಸನ್ನಿವೇಶದಲ್ಲಿ ಮೋದಿ ಹಾಗೂ ಬೈಡನ್ ಭಾಯೀ ಭಾಯಿಗಳಾಗಿ ಕೈಕುಲುಕಿ...

ಶಾಸಕರಿಗೊಂದು ತರಬೇತಿ ಶಿಬಿರ…!

ಶ್ರೀರಾಮ ದಿವಾಣ ಜೂನ್ ೨೩ ಲೇಖನ ೫೩ ವೀಕ್ಷಣೆ

ಅತ್ಯಂತ ಸ್ಪರ್ಧಾತ್ಮಕ ಚುನಾವಣಾ ರಾಜಕೀಯದಲ್ಲಿ ಒಂದು ಪಕ್ಷದ ಟಿಕೆಟ್ ಗಿಟ್ಟಿಸಲೇ ಹರಸಾಹಸ ಪಟ್ಟು ಅಪಾರ ಪ್ರಮಾಣದ ಹಣ, ಶ್ರಮ, ಸಂಘಟನೆ, ನಿಂದನೆ, ಕುತಂತ್ರ, ತಾಳ್ಮೆ, ತ್ಯಾಗ, ಬುದ್ದಿವಂತಿಕೆ ಎಲ್ಲವನ್ನೂ ಖರ್ಚು ಮಾಡಿ ಸುಮ...

ಟೂತ್ ಪೇಸ್ಟ್ ನುಂಗಿ ಬಿಟ್ಟೀರಿ ಜೋಕೆ !

ಕೆ ನಟರಾಜ್ ಜೂನ್ ೨೩ ಲೇಖನ ೭೬ ವೀಕ್ಷಣೆ

Do not swallow- ಈ ಎಚ್ಚರಿಕೆಯ ಇಂಗ್ಲಿಷ್ ಪದಪುಂಜವನ್ನು ನೀವು ಯಾವುದೇ ಟೂತ್ ಪೇಸ್ಟ್ ಕವರ್ ರಾಪರ್ ನ ಮೇಲೆ ಖಂಡಿತ ಕಾಣುತ್ತೀರಿ . ಇದರರ್ಥ, ಈ ಟೂತ್ ಪೇಸ್ಟನ್ನು ನುಂಗಬೇಡಿ' ಎಂದು ! ನೀವೇನಾದರೂ ಈ ಟೂತ್ ಪೇಸ್ಟ್ ನ ತಯ...

ಸ್ಟೇಟಸ್ ಕತೆಗಳು (ಭಾಗ ೬೪೦) - ದೇವರು

ಧೀರಜ್ ಬೆಳ್ಳಾರೆ  ಜೂನ್ ೨೩ ಲೇಖನ ೧೦೩ ವೀಕ್ಷಣೆ

ಆಗಾಗ ಮನಸ್ಸಿಗೆ ನೋವಾದಾಗ ಮನಸ್ಸಿನ ಜೊತೆ ಮಾತನಾಡುವುದಕ್ಕೆ ಯಾರೋ ಬೇಕು ಅಂತ ಅನಿಸಿದಾಗ ದೇವರ ಬಳಿ ಕುಳಿತು ಒಬ್ಬನೇ ಮಾತನಾಡುತ್ತಾ ಇದ್ದೆ. ದೇವರು ನನ್ನೆಲ್ಲ ಪ್ರಶ್ನೆಗಳನ್ನ ಕೇಳಿಕೊಂಡು ಅದ್ಭುತವಾದ ಉತ್ತರವನ್ನ ಕೊಡುತ್ತ...

ಒಂದು ಒಳ್ಳೆಯ ನುಡಿ (227) - ಯೋಗ

ಬರಹಗಾರರ ಬಳಗ ಜೂನ್ ೨೩ ಲೇಖನ ೪೧ ವೀಕ್ಷಣೆ

ಯೋಗ ಎನ್ನುವ ಶಬ್ದವು ಇವತ್ತಿನ ದಿನಗಳಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. ಶಾರೀರಿಕ ವ್ಯಾಯಾಮ ಎನ್ನುವ ದೃಷ್ಟಿಯಲ್ಲಿ ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ. ಆದರೆ ಯೋಗ ಎಂಬುದರ ಅರ್ಥವು ಅತ್ಯಂತ ವಿಸ್ತಾರವಾದುದಾಗಿದೆ. ಮೂಲತ...

ಗತಿಸಿರುವ ಭಾವದೊಳು

ಹಾ ಮ ಸತೀಶ ಬೆಂಗಳೂರು ಜೂನ್ ೨೩ ಕವನ ೪೨ ವೀಕ್ಷಣೆ

ಗತಿಸಿರುವ ಭಾವದೊಳು ಮಥಿಸಿ ನಡೆಯಲು ಬಹುದೆ ಕಾತರದ ಕನಸುಗಳ ಕಾಣ ಬಹುದೆ ಜೀವನದ ಮೌಲ್ಯಗಳ ಒಳಗೆ ತೂರುತ ನಡೆಯೆ ಕ್ಷಣಿಕ ವ್ಯಾಮೋಹಗಳ ನೆನೆಯಬಹುದೆ ಚಿತ್ತವಿಲ್ಲದೆ ಗುಡಿಯ ಸುತ್ತುತಲೆ ಸಾಗಿಹುದು ಚಿತ್ತ ಭ್ರಾಂತಿಯ ಒಳಗೆ ನಡೆಯ...

ಭೌಗೋಳಿಕ ಸೂಚ್ಯಂಕದಿಂದ ಲಾಭವಿದೆಯೇ?

ಕೆ.ಪಿ.ಅಶ್ವಿನ್ ರಾವ್ ಜೂನ್ ೨೨ ಲೇಖನ ೩೬ ವೀಕ್ಷಣೆ

ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತ ವರ್ಷ ಮಂಡಿಸಿದ ಬಜೆಟ್ ನಲ್ಲಿ ಕಂಡು ಬಂದ ಪ್ರಮುಖ ವಿಷಯಗಳಲ್ಲಿ ಭೌಗೋಳಿಕ ಸೂಚ್ಯಂಕದ ಅಡಿಯಲ್ಲಿ ಬರುವ ಉತ್ಪನ್ನಗಳ ಪ್ರಚಾರ ಮತ್ತು ಮಾರಾಟಕ್ಕೆ ಯೂನಿಟ...

ದರ್ದಿಗೆ ದಾಖಲೆಗಳಿಲ್ಲ

ಕೆ.ಪಿ.ಅಶ್ವಿನ್ ರಾವ್ ಜೂನ್ ೨೨ ಪುಸ್ತಕ ವಿಮರ್ಶೆ ೬೦ ವೀಕ್ಷಣೆ

ಕವಿತಾ ಸಾಲಿಮಠ ಅವರ ಗಝಲ್ ಗಳ ಸಂಗ್ರಹವೇ “ದರ್ದಿಗೆ ದಾಖಲೆಗಳಿಲ್ಲ". ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಹೈದರ್ ಹೈ. ತೋರಣಗಲ್ಲು ಇವರು. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಭಾವನೆಗಳು ಹೀಗ...