ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2023

ಜುಲೈ 2023

೨೦೯ ಲೇಖನಗಳು

ಪುಸ್ತಕ ನಿಧಿ: 'ದೈವತಂತ್ರ' ಕಾದಂಬರಿ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೩೧ ಬ್ಲಾಗ್ ೭೭ ವೀಕ್ಷಣೆ

ಈ ಪುಟ್ಟ ಪುಸ್ತಕವು ವಿಜಯನಗರದ ಕಾಲದಲ್ಲಿ ಇದ್ದ , ಶ್ರೀವೈಷ್ಣವ (ವಿಶಿಷ್ಟಾದ್ವೈತ ) ಮತ್ತು ಶೈವ (ಅದ್ವೈತ /ಸ್ಮಾರ್ತ ) ಮತಾನುಯಾಯಿಗಳ ನಡುವಿನ ಸಂಘರ್ಷದ ಕತೆ. ಜಗತ್ತು ದೈವತಂತ್ರ ದಿಂದ ನಡೆದಿರುವದೇ ಹೊರತು ಮನುಷ್ಯರ ತಂತ...

ವ್ಯಕ್ತಿಯ ರಹಸ್ಯ ತಿಳಿಸಬಲ್ಲ ಬೆವರು

ಕೆ.ಪಿ.ಅಶ್ವಿನ್ ರಾವ್ ಜುಲೈ ೩೧ ಲೇಖನ ೫೩ ವೀಕ್ಷಣೆ

ಬೇಸಿಗೆಯ ಸಮಯದಲ್ಲಿ ನಾವು ಹೊರಗಡೆ ಹೋದಾಗ ಸೂರ್ಯನ ಬಿಸಿಲಿನ ಶಾಖಕ್ಕೆ ನಮ್ಮ ಮೈ ಬೆವರುತ್ತೆ. ಅತೀ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡಿದರೂ ಮೈ ಬೆವರುತ್ತೆ. ಕೆಲವು ಬಾರಿ ವಿಪರೀತ ಹೆದರಿಕೆಯಾದರೂ ಮೈಯಿಂದ ಬೆವರು ಬರುತ್ತೆ. ಇ...

ಆಕಾಶಕ್ಕೆ ಮೌಲ್ಯಯುತ ಜಿಗಿತ : ಇಸ್ರೋ ಹೆಗ್ಗಳಿಕೆ

ಕೆ.ಪಿ.ಅಶ್ವಿನ್ ರಾವ್ ಜುಲೈ ೩೧ ಲೇಖನ ೬೬ ವೀಕ್ಷಣೆ

ವಾಣಿಜ್ಯಿಕ ಉಪಗ್ರಹ ಉಡಾವಣೆಯಲ್ಲಿ ವಿಶ್ವದಲ್ಲೇ ಅಗ್ರಸ್ಥಾನ ಕಾಯ್ದುಕೊಂಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಿಂಗಾಪುರದ ೭ ಉಪಗ್ರಹಗಳನ್ನು ಕಕ್ಷೆಗೆ ತಲುಪಿಸುವಲ್ಲಿ ಸಫಲವಾಗಿದೆ. ಚಂದ್ರಯಾನ-೩ ಉಡಾವಣೆಯ...

ಇರುವುದೊಂದೇ ಬದುಕು. ಅದನ್ನು ಸಾರ್ಥಕ ಪಡಿಸಿಕೊಳ್ಳಿ…

ಶ್ರೀರಾಮ ದಿವಾಣ ಜುಲೈ ೩೧ ಲೇಖನ ೧೦೫ ವೀಕ್ಷಣೆ

ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ ನನ್ನೋರು.. ಒಂದು ಚಿತ್ರ ಗೀತೆಯ ಹಾಡಿನ ಸಾಲುಗಳಿವು. ಮೊದಲೆಲ್ಲ ಸಾಮಾನ್ಯವಾಗಿ ಮನುಷ್ಯ ಅಲೆಮಾರಿಯಾಗಿದ್ದ. ನಂತರ ಒಂದು ಪ್ರದೇಶದಲ್ಲಿ ನೆಲೆ ನಿಂತು ಯಾ...

ಸ್ಟೇಟಸ್ ಕತೆಗಳು (ಭಾಗ ೬೭೮) - ಕಾಲ

ಧೀರಜ್ ಬೆಳ್ಳಾರೆ  ಜುಲೈ ೩೧ ಲೇಖನ ೭೦ ವೀಕ್ಷಣೆ

ಅವರಿಗೆ ಮರೆತು ಹೋಗಿತ್ತು. ತಾವು ಬೆಳೆಯೋದಕ್ಕೆ ತಾಯಿ ಕೊಡಿಸಿದ ಎದೆ ಹಾಲು, ಪ್ರೀತಿಯಿಂದ ತುತ್ತು ತಿನ್ನಿಸಿದ ಕೈ ನಡೆವಾಗ ಕೈ ಹಿಡಿದು ನಿಲ್ಲಿಸಿದ ಅಕ್ಕಂದಿರು, ಸುತ್ತಮುತ್ತಲು ಒಳ್ಳೆ ವಿಚಾರಗಳನ್ನ ಕಲಿಸುತ್ತಾ ಇದ್ದ ಅಕ್...

ಒಂದಿಷ್ಟು ಹನಿಗಳು...

ಬರಹಗಾರರ ಬಳಗ ಜುಲೈ ೩೦ ಕವನ ೫೮ ವೀಕ್ಷಣೆ

ಈ ಪ್ರಪಂಚದಲ್ಲಿ” ಮೌನ “ ಜನರಿಗೆ ಎವರೆಸ್ಟ್ ಶಿಖರ ಏರಿದ ಅನುಭವದ ಖುಷಿಯ ಕೊಟ್ಟರೆ ಮರುಕ್ಷಣವೆ ಸಪ್ತ ಸಾಗರದಾಳದಲ್ಲಿ ಮುಳುಗಿದಾಗಿನ ಉಸಿರುಗಟ್ಟಿದ ಅನುಭವಗಳನ್ನೂ ನೀಡುತ್ತದೆ ! *** ಬಾಳು ಕತ್ತಲೊಳಗೆಯಿರಲು ಅಹಂಕಾರ ಜೊತೆಗ...

ಪುಸ್ತಕನಿಧಿ - 21. ಕೃಷ್ಣಾನಂದ ಕಾಮತ್

ಶ್ರೀಕಾಂತ ಮಿಶ್ರಿಕೋಟಿ ಜುಲೈ ೩೦ ಬ್ಲಾಗ್ ೧೨೦ ವೀಕ್ಷಣೆ

(ಈ ಪುಸ್ತಕವನ್ನು ಓದಲು /ಇಳಿಸಿಕೊಳ್ಳಲು pustaka.sanchaya.net ತಾಣದಲ್ಲಿ 'ಕೃಷ್ಣಾನಂದ ಕಾಮತ್‌' ಎಂದು ಬರೆದು ಹುಡುಕಿ. ಈ ಪುಸ್ತಕವನ್ನು ಓದುವಾಗ ನಮ್ಮ ಬದುಕಿಗೆ ಮಾರ್ಗದರ್ಶಕವಾಗಬಹುದಾದ ಅನೇಕ ವಿಚಾರಗಳು ದೊರೆತವು ....

ಕಾರ್ಗಿಲ್ ಯುದ್ಧದ ನೆನಪುಗಳು...

ಶ್ರೀರಾಮ ದಿವಾಣ ಜುಲೈ ೩೦ ಲೇಖನ ೫೨ ವೀಕ್ಷಣೆ

ಕಾರ್ಗಿಲ್ ಯುದ್ಧದ ನೆನಪುಗಳ ಸರಮಾಲೆಯಲ್ಲಿ ನಿರ್ಗಮಿಸಿದ ಜೀವಗಳಿಗೆ ಅಶ್ರುತರ್ಪಣೆ. ಜುಲೈ ‌26 ಕಾರ್ಗಿಲ್ ಯುದ್ಧದ ಕಾರ್ಮೋಡ ಸರಿದ ದಿನ. ಇತ್ತೀಚೆಗೆ ಕಾರ್ಗಿಲ್ ಯುದ್ಧ ನಡೆದ ಕಾಶ್ಮೀರದ ಆ ಹಿಮಾಚ್ಛಾದಿತ ಪ್ರದೇಶದಲ್ಲಿರುವ...

ಸ್ಟೇಟಸ್ ಕತೆಗಳು (ಭಾಗ ೬೭೭) - ನೋಟ

ಧೀರಜ್ ಬೆಳ್ಳಾರೆ  ಜುಲೈ ೩೦ ಲೇಖನ ೬೮ ವೀಕ್ಷಣೆ

ದೇಹಕ್ಕೆ ವರ್ಷಗಳು ಹೆಚ್ಚಾಗ್ತಾ ಇದ್ದಾವೆ. ಜವಾಬ್ದಾರಿಗಳು ಹಾಗೆ ತುಂಬಿಕೊಂಡಿದ್ದಾವೆ. ಮಗ ಶಿಕ್ಷಣ ಪಡೆದು ಕೆಲಸ ಸಂಪಾದಿಸಿದರೂ ಕೂಡ ಅವರ ಜವಾಬ್ದಾರಿ ಇನ್ನು ಮುಗಿದಿಲ್ಲ. ಇದರಲ್ಲಿ ಮಗನ ತಪ್ಪಿದೆ ಅಂತಲ್ಲ ಮಗನಿಗೆ ಸಿಕ್ಕಿ...

ಎರಡು ಮಧುರ ಗಝಲ್ ಗಳು

ಹಾ ಮ ಸತೀಶ ಜುಲೈ ೩೦ ಕವನ ೭೭ ವೀಕ್ಷಣೆ

೧. ವಯಸ್ಸು ಮಾಗಿದಂತೆ ಸಾವದು ಕಾಣುವುದು ಕನಸ್ಸು ಕರಗಿದಂತೆ ಸೋಲದು ಕಾಣುವುದು ಜಯವದು ಸಿಗದಂತೆ ನೋವುಗಳು ಕಾಡಿವೆ ಏಕೊ ಕಾಯವು ಬಸವಳಿದಂತೆ ಕೂಳದು ಕಾಣುವುದು ಹೃದಯವಿಂದು ಸವಿಯನು ಕೊಡಲೇ ಇಲ್ಲವೆ ಬದುಕಿಂದು ಕ್ಷೀಣಿಸಿದಂತೆ...

'ಯೇ ದಿಲ್ ನಾ ಹೋತ ಬೇಚಾರ' ಎಂಬ ಕಿಶೋರ್ ಹಾಡಿದ ಹಾಡು !

Venkatesh/ವೆಂಕಟೇಶ್/ಹೊರಂಲವೆಂ ಜುಲೈ ೩೦ ಬ್ಲಾಗ್ ೧೨೫ ವೀಕ್ಷಣೆ

'ಕಲ್ಕತ್ತದ ನ್ಯೂ ಥಿಯೇಟರ್ಸ್' ಪ್ರಸಿದ್ಧಿಯ ಹಿಮಾಂಶು ರಾಯ್,(1892, 1922), ದೇವಿಕಾರಾಣಿ, (1908, 1933), ವಿ. ಶಾಂತಾ ರಾಮ್, (1901-1927) ಅಲಬೇಲ ಚಿತ್ರನಿರ್ಮಾಣದ ಯಶಸ್ಸಿನಲ್ಲಿ ಮಿಂದು ಎಲ್ಲರ ಕಣ್ಮಣಿಯಾಗಿದ್ದ ಭಗವಾ...

ಪುಸ್ತಕನಿಧಿ: 20. ಶೌರ್ಯಸಂಜೀವನ ಅಥವಾ ಚಾಲುಕ್ಯ ಸಾಮ್ರಾಟ್

ಶ್ರೀಕಾಂತ ಮಿಶ್ರಿಕೋಟಿ ಜುಲೈ ೨೯ ಬ್ಲಾಗ್ ೧೦೦ ವೀಕ್ಷಣೆ

ಈ ಐತಿಹಾಸಿಕ ಕಾದಂಬರಿಯನ್ನು ಬರೆದವರು - ರಾಮಚಂದ್ರ. ತ್ರ್ಯಯಂಬಕ. ಕರ್ಪೂರ. ಈ ಕಾದಂಬರಿಯು ವಾಚಕರ ಪುಣ್ಯದಿಂದ ಪೂರ್ಣವಾಯಿತು ಎಂದು ಲೇಖಕರು ಬರೆಯುತ್ತಾರೆ! ಭೂವಡ ಎಂಬ ಚಾಲುಕ್ಯಸಾಮ್ರಾಟನು ಗುರ್ಜರ (ಗುಜರಾತ್) ಪ್ರಾಂತವನ್...

76. ಪರರ ಉಡುಪು ಒದ್ದೆಯಾದಾಗ ಸಹಾಯ ಮಾಡೋಣ

ಅಡ್ಡೂರು ಕೃಷ್ಣ ರಾವ್ ಜುಲೈ ೨೯ ಲೇಖನ ೬೬ ವೀಕ್ಷಣೆ

ಬಾಲಕಿ ಸುಮತಿ ಶಾಲೆಗೆ ಬರುತ್ತಿದ್ದಾಗ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಳು. ಅವಳ ಶಾಲಾ ಸಮವಸ್ತ್ರ ಒದ್ದೆಯಾಯಿತು. ಅವಳು ಓಡೋಡಿ ಶಾಲೆ ತಲಪಿದಳು. "ದೇವರೇ, ನನಗೆ ಸಹಾಯ ಮಾಡು" ಎಂದು ಪ್ರಾರ್ಥಿಸಿದಳು. ಶಾಲಾ ಟೀಚರ್ ತನ್...

'ಸಂಪದ' ನಗೆ ಬುಗ್ಗೆ - ಭಾಗ ೭೯

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಲೇಖನ ೮೩ ವೀಕ್ಷಣೆ

ಎಣ್ಣೆ ಹಾಕದ ಅಡುಗೆ ಗಾಂಪ ನಗರದ ಮುಖ್ಯ ರಸ್ತೆಯಲ್ಲಿ ಹೊಸದಾಗಿ ಹೋಟೇಲ್ ಹಾಕಿದ. “ಇಲ್ಲಿ ಎಣ್ಣೆ ಹಾಕದೇ ಅಡುಗೆ ಮಾಡಲಾಗುತ್ತದೆ. ಧೈರ್ಯವಾಗಿ ಬನ್ನಿ, ಆರೋಗ್ಯಕರ ಆಹಾರವನ್ನು ತೃಪ್ತಿಯಾಗಿ ತಿಂದು ಹೋಗಿ.” ಎಂದು ದೊಡ್ಡದಾಗಿ...

ಧರ್ಮಾತ್ಮ

ಕೆ.ಪಿ.ಅಶ್ವಿನ್ ರಾವ್ ಜುಲೈ ೨೯ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಬಗ್ಗೆ ನಿವೃತ್ತ ಡಿ ಜಿ ಪಿ ಡಾ. ಡಿ.ವಿ.ಗುರುಪ್ರಸಾದ್ ಅವರು ಬರೆದ ಪುಸ್ತಕವೇ “ಧರ್ಮಾತ್ಮ". ಸಜ್ಜನ ರಾಜಕಾರಣಿ ಎಂದು ಹೆಸರುವಾಸಿಯಾಗಿದ್ದ ಧರಂಸಿಂಗ್ ಸಮ್ಮಿಶ್ರ ಸರಕಾರದ ನೇತೃತ್ವವನ್ನು ವಹಿ...

ಶೌಚಾಲಯದಲ್ಲಿ ಕದ್ದು ಚಿತ್ರೀಕರಣ ಮತ್ತು ‌ರೂಮಿ ಸಾಹಿತ್ಯ…!

ಶ್ರೀರಾಮ ದಿವಾಣ ಜುಲೈ ೨೯ ಲೇಖನ ೬೨ ವೀಕ್ಷಣೆ

ನಮ್ಮ ಮನಸ್ಸುಗಳ ಆಯ್ಕೆಯ ಸ್ವಾತಂತ್ರ್ಯ. ಒಂದು ಪೋಲೀಸ್ ಸ್ಟೇಷನ್ ನಿರ್ವಹಿಸಬೇಕಾಗಿರುವ ಘಟನೆಯನ್ನು ಅದಕ್ಕಿಂತ ಕೆಟ್ಟದಾಗಿ ಮಾಧ್ಯಮಗಳು ನಿರ್ವಹಿಸುತ್ತಿವೆ. ಅದಕ್ಕಿಂತಲೂ ಮತ್ತೂ ಕೆಟ್ಟದಾಗಿ ರಾಜಕೀಯ ಪಕ್ಷಗಳು ನಿರ್ವಹಿಸುತ...

ಸ್ಟೇಟಸ್ ಕತೆಗಳು (ಭಾಗ ೬೭೬) - ಮರೆತರೂ...

ಧೀರಜ್ ಬೆಳ್ಳಾರೆ  ಜುಲೈ ೨೯ ಲೇಖನ ೮೨ ವೀಕ್ಷಣೆ

ಗೋಡೆಗೆ ಹೊಡೆದ ಮೊಳೆಯ ಕೆಳಗಡೆ ಭಾವಚಿತ್ರವೊಂದು ಬಿದ್ದಿದೆ. ಹೂವಿನ ಹಾರ ಮಾತ್ರ ಇನ್ನು ಹೊಸತರಂತಿದೆ. ವ್ಯಕ್ತಿ ಸತ್ತು ವರ್ಷಗಳೇ ಸಂದರೂ ಮನೆಯವರು ಪ್ರತಿದಿನವೂ ಮತ್ತದೇ ಯೋಚನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಸಮಾಜಕ್ಕೆ ತ...

ಹೆಣ್ಣು ಈ ಜಗದ ಕಣ್ಣು

ಯಾಕೂಬ್ ಎಸ್ ಕೊಯ್ಯೂರು ಜುಲೈ ೨೯ ಲೇಖನ ೪,೪೭೫ ವೀಕ್ಷಣೆ

‘ಹೆಣ್ಣು' ಜಗತ್ತಿನ ಅಮೂಲ್ಯ ಸೃಷ್ಟಿ. ಆಕೆಯ ವ್ಯಾಪ್ತಿ ವಿಶಾಲವಾದದ್ದು. ಹುಟ್ಟಿದಾಗ ಕೈ ಹಿಡಿದ ತಾಯಿಯಾಗಿ, ಆಟವಾಡುತ್ತಾ ಬಿದ್ದಾಗ ಮೇಲೆತ್ತಿ ಸಂತೈಸುವ ಅಕ್ಕನಾಗಿ, ಪ್ರತಿಯೊಂದಕ್ಕೂ ತರಲೆ ಮಾಡುತ್ತಾ ಪೀಡಿಸುವ ತಂಗಿಯಾಗಿ,...

ಹನಿಗಳ ಲೋಕ...

ಕೆ ನಟರಾಜ್ ಜುಲೈ ೨೮ ಕವನ ೫೬ ವೀಕ್ಷಣೆ

ಘೋರ ತಪ್ಪು ತಪ್ಪುಗಳ ಮಾಡದಿಹ ಮನುಜರನು ಈ ಜಗದಲಿ ನೀವು ಎಲ್ಲೂ ಕಾಣಿರೋ... ತಪ್ಪುಗಳ ಹುಡುಕುವವರೇ ಈ ಜಗದಲಿ ಮತ್ತೊಂದು ಘೋರ ತಪ್ಪನು ಮಾಡುತಿಹರೋ! *** ಪಾಪ-ಪುಣ್ಯದ ಫಲ! ದೊಡ್ಡ ಮನೆಯೊಂದನು ಕಟ್ಟಿಸಿದ ನಾವು- ಇರುವೆವು ಕಿ...

ಕೊನೆಗೂ ಹಾರಿ ಹೋದ ಹಕ್ಕಿ !

ಕೆ.ಪಿ.ಅಶ್ವಿನ್ ರಾವ್ ಜುಲೈ ೨೮ ಲೇಖನ ೬೮ ವೀಕ್ಷಣೆ

ನೀವು ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯರಾಗಿದ್ದರೆ ಈ ಹಕ್ಕಿಯ ಪರಿಚಯ ನಿಮಗೆ ಇದ್ದೇ ಇರುತ್ತದೆ. ನೀಲಿ ಬಣ್ಣದ ಪುಟ್ಟ ಪುಟ್ಟ "ಟ್ವೀಟ್"ಗಳನ್ನು ಮಾಡುವ ಹಕ್ಕಿ ಇದು. “ಟ್ವೀಟರ್” ಎಂಬ ಸಾಮಾಜಿಕ ಜಾಲತಾಣದ ಲೋಗೋ ಆಗಿದ್ದ ಈ ಪ...