ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2023

ಸೆಪ್ಟೆಂಬರ್ 2023

೨೦೬ ಲೇಖನಗಳು

ಬಿದಿರು ಹೂಬಿಟ್ಟ ಮರುವರ್ಷ ಬರಗಾಲ !

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೨ ಲೇಖನ ೫೨ ವೀಕ್ಷಣೆ

ಈ ಮೇಲಿನ ಗಾದೆಯನ್ನು ನೀವೆಲ್ಲಾ ಬಹಳಷ್ಟು ಸಲ ಕೇಳಿರುತ್ತೀರಿ. ಬಿದಿರು ಸಸ್ಯ ಸಾಮಾನ್ಯವಾಗಿ ಹೂ ಬಿಡುವುದು ೬೦ ವರ್ಷಗಳಿಗೊಮ್ಮೆ. ಕೆಲವು ಜಾತಿಯ ಬಿದಿರುಗಳಲ್ಲಿ ಹೂವು ಬಿಡುವ ಸಮಯಗಳಲ್ಲಿ ವ್ಯತ್ಯಾಸವಿದ್ದರೂ, ಬಹಳಷ್ಟು ಬಿದ...

ಚದುರಂಗ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೨ ಪುಸ್ತಕ ವಿಮರ್ಶೆ ೪೮ ವೀಕ್ಷಣೆ

ಹೆಸರಾಂತ ಬರಹಗಾರ್ತಿ ಲತಾ ಗುತ್ತಿಯವರ ನೂತನ ಕಾದಂಬರಿ ‘ಚದುರಂಗ' ಈ ಬೃಹತ್ (೪೭೦ ಪುಟಗಳು) ಕಾದಂಬರಿಗೆ ಮುನ್ನುಡಿಯನ್ನು ಬರೆದಿದ್ದಾರೆ ಲೇಖಕರಾದ ಡಾ. ಬಸವರಾಜ ಕಲ್ಗುಡಿ. ಇವರು ತಮ್ಮ ಮುನ್ನುಡಿಯಲ್ಲಿ ಕಾದಂಬರಿಯ ಕುರಿತಾಗಿ...

ಕೊಡಗಿನ ಕಾವೇರಿ - ಒಡಲಿನ ದಳ್ಳುರಿ...

ಶ್ರೀರಾಮ ದಿವಾಣ ಸೆಪ್ಟೆಂ ೨೨ ಲೇಖನ ೩೯ ವೀಕ್ಷಣೆ

" ಒಂದು ನದಿ ಹುಟ್ಟುವ ಸ್ಥಳದಿಂದ ಅದು ಹರಿಯುತ್ತಾ ನದಿ ಸೇರುವವರೆಗಿನ ಹಾದಿಯಲ್ಲಿ ಆ ನದಿಯ ಹುಟ್ಟು ಮತ್ತು ಹರಿವಿಗೆ ಹತ್ತಿರದ ಪ್ರದೇಶಗಳಿಗೆ ಆ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಹಕ್ಕು ಹೆಚ್ಚಾಗಿರುತ್ತದೆ. ಅದು ಪ್ರಥಮ...

ಮುತ್ತುಗ ಗಿಡದ ಉಪಯುಕ್ತತೆ

ಸುಮನಾ ಮಳಲಗದ್ದೆ ಸೆಪ್ಟೆಂ ೨೨ ಲೇಖನ ೨೦೪ ವೀಕ್ಷಣೆ

ಬೇಸಿಗೆಯ ಗದ್ದೆ ಕೊಯ್ಲಿನ ಸಮಯದಲ್ಲಿ ಅನತಿ ದೂರದಲ್ಲಿ ಕಣ್ಣು ಹಾಯಿಸಿದ್ದರು ಗಿಡದ ತುಂಬಾ ಬಿಟ್ಟ ಕೆಂಪು ಬಣ್ಣದ ಮುತ್ತುಗ (ಫಲಾಶ)ದ ಗಿಡ ನೋಡಲು ತುಂಬಾ ಸುಂದರ. ಬತ್ತದ ರಾಶಿ ಪೂಜೆಯಲ್ಲಿ ಈ ಹೂವೇ ಶ್ರೇಷ್ಠ. ಬೇಸಿಗೆಯಲ್ಲಿ...

ಅಮರ ಪ್ರೇಮಿಯ ನೆನಪಿನಲ್ಲಿ...

ಯಾಕೂಬ್ ಎಸ್ ಕೊಯ್ಯೂರು ಸೆಪ್ಟೆಂ ೨೨ ಲೇಖನ ೯೧ ವೀಕ್ಷಣೆ

ಸಾಧಕನಾಗಲು ಸುಲಭವಿಲ್ಲ, ಆದರೂ ಅಸಾಧ್ಯವಲ್ಲ. ಸ್ಪರ್ಧಾತ್ಮಕ ಜಗತ್ತಿನಲ್ಲಿ, ಯಶಸ್ಸುಗಳಿಸಲು ಅಪ್ರತಿಮ ಶ್ರಮದ ಅಗತ್ಯವಿದೆ. ನಮ್ಮ ಮಕ್ಕಳ ಮನಸ್ಸು ಕಡಿವಾಣವಿಲ್ಲದ ಕುದುರೆಯಂತೆ ದಿಕ್ಕಿಲ್ಲದೆ ಓಡುತ್ತಿದೆ. ಕಲಿಕೆಯತ್ತ ಗಮನ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಸೆಪ್ಟೆಂ ೨೨ ಲೇಖನ ೪೭ ವೀಕ್ಷಣೆ

೧. ಪ್ರೀತಿಯಿರದ ಬಾಳಿಗಿಂದು ಪ್ರೇಮಿಯಾಗಲಿ ಹೇಗೆ ನೀತಿಯಿರದ ಹೃದಯಕಿಂದು ಸ್ನೇಹಿಯಾಗಲಿ ಹೇಗೆ ಕಡಲ ತೀರಕೆ ಹೊಡೆವ ನೀರಿಗಿಂದು ಪೆಟ್ಟಾಗದೆ ಹೇಳು ತಡೆಯೊ ಹೇಳುವ ಮಿಲನಕಿಂದು ಜೊತೆಯಾಗಲಿ ಹೇಗೆ ಮಿಡಿವ ಮನಸ್ಸಿಲ್ಲದಲ್ಲಿ ಬದುಕ...

ಕೆನಡಾದ ಅತಿರೇಕ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೧ ಲೇಖನ ೩೮ ವೀಕ್ಷಣೆ

ಕೆನಡಾದಲ್ಲಿ ಕೆಲವು ತಿಂಗಳ ಹಿಂದೆ ಸಾವಿಗೀಡಾದ ಖಲಿಸ್ಥಾನವಾದಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ನನ್ನು ಭಾರತ ಸರಕಾರವೇ ಹತ್ಯೆ ಮಾಡಿಸಿದೆ ಎಂಬಂತಹ ಗುರುತರ ಆಪಾದನೆಯೊಂದನ್ನು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಮಾಡಿದ್ದ...

ಮನಸ್ಸುಗಳ ಅಂತರಂಗದ ಚಳವಳಿ...

ಶ್ರೀರಾಮ ದಿವಾಣ ಸೆಪ್ಟೆಂ ೨೧ ಲೇಖನ ೪೫ ವೀಕ್ಷಣೆ

ಏನು ಯೋಚಿಸಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟದ್ದು.‌ ಆದರೆ ಹೇಗೆ ಯೋಚಿಸಬೇಕು ಎಂಬುದು ಅಧ್ಯಯನ ಚಿಂತನೆ ವಿಶಾಲತೆ ಒಳ್ಳೆಯತನಗಳ ಸಮ್ಮಿಲನವಾಗಿದ್ದರೆ ಅದು ಹೆಚ್ಚು ಪ್ರಬುದ್ದವಾಗಿರುತ್ತದೆ ಎಂದು ಅನುಭವದ ಆಧಾರದ ಮೇಲೆ...

ಸ್ಟೇಟಸ್ ಕತೆಗಳು (ಭಾಗ ೭೩೦) - ಬೇಡಿಕೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೧ ಲೇಖನ ೧೦೨ ವೀಕ್ಷಣೆ

ನೋವಾಗುವುದು ಸಹಜವೇನೋ ಅನಿಸ್ತಾ ಇದೆ. ಎರಡು ದಿನಗಳ ಹಿಂದೆ ನಮ್ಮ ಅಂಗಳಕ್ಕೆ ಬಂದು ನಿಂತ ಗಣಪನಿಗೆ ಇಂದು ವಿದಾಯದ ಸಮಯ. ಮುದ್ದಿನಿಂದ ನೋಡಿಕೊಂಡ ಆ ಮೊಗದ ಸುಂದರ ಚೆಲುವನ ವಿಸರ್ಜಿಸಲೇಬೇಕು. ಆತ ನಮ್ಮ ಅಂಗಳದಲ್ಲಿ ನಿಂತಿರೋದ...

ನಿಷ್ಪಾಪಿ ಸಸ್ಯಗಳು (ಭಾಗ ೧೫) - ಜಂಗಮ ಸೊಪ್ಪು

ವಿಜಯಾ ಬಿ ಶೆಟ್ಟಿ ಸಾಲೆತ್ತೂರು ಸೆಪ್ಟೆಂ ೨೧ ಲೇಖನ ೧೮೩ ವೀಕ್ಷಣೆ

ಮತ್ತಷ್ಟು ಮಳೆಹನಿಗಳು ಬಾನಿಂದ ಬುವಿಯ ಒಡಲನ್ನು ಸೇರುತ್ತಾ ವಾತಾವರಣವನ್ನು ಒಂದಿಷ್ಟು ತಂಪು ಗೊಳಿಸುತ್ತಿವೆಯಲ್ಲವೇ...? ಕೊಟ್ಟೆ ಹಣ್ಣಿನ ಪರಿಚಯವನ್ನು ಮಾಡಿಕೊಂಡಿರಾ? ನಾವೆಲ್ಲ ಸಣ್ಣವರಿದ್ದಾಗ ಆಗಾಗ ಮೈ ತುರಿಸಿಕೊಂಡು ಚರ...

ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೧ ಪುಸ್ತಕ ವಿಮರ್ಶೆ ೩೮ ವೀಕ್ಷಣೆ

ಕನ್ನಡ ಸಾಹಿತ್ಯಕ್ಕೊಂದು ಅಪೂರ್ವ ಕೊಡುಗೆ ಈ ಪುಸ್ತಕ. ತಮಿಳಿನ ಅಗ್ರ ಸಾಹಿತಿ ಡಾ. ಸ್ವಾಮಿನಾಥ ಅಯ್ಯರ್ ಅವರ ಆಯ್ದ ಪ್ರಬಂಧಗಳ ಈ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿದವರು ಬಿ.ಜಿ.ಎಲ್. ಸ್ವಾಮಿ ಅವರು. ಮುನ್ನುಡಿಯಲ್ಲಿ ಮೂ...

ಕೋಸ್ಮಿಕ್ ಕಿರಣಗಳು : ಬ್ರಹ್ಮಾಂಡದೊಂದು ಮನಮೋಹಕರ ಸೋಜಿಗ!

ಶಿಕ್ರಾನ್ ಶರ್ಫುದ್ದೀನ್ ಎಂ ಸೆಪ್ಟೆಂ ೨೦ ಲೇಖನ ೫೩ ವೀಕ್ಷಣೆ

ಸೂರ್ಯಸ್ಯ ಅಗ್ರೇ ಸ್ನಾನಂ, ಮಿತ್ರಸ್ಯ ಚ ಚಕ್ಷುಷಃ । ಯತ್ ಪರಮಂ ಯತ್ ಪರಮಂ ಯತ್ ಪರಮಂ ತಪಃ । ತತ್ತೇಜೋಮಂತಂ ಪುರುಷಃ ।। ಮೇಘಾಶ್ಚಂದ್ರಕೃತ್ ಸಿಂಹಾದ್ವಾಸಾ ಗ್ರಹರೂಪಿಣಃ । ತತ್ತಸ್ಮಿ ಗಾಯತ್ರಾ ಚ ಯಜ್ಞಂ ಚ ಯಜಮಾನಸ್ಯ ಚ ।।...

ಬಾರೋ ಗಣಪ

ರತ್ನಾ ಕೆ.ಭಟ್ ಸೆಪ್ಟೆಂ ೨೦ ಕವನ ೫೬ ವೀಕ್ಷಣೆ

ಬಾರೋ ಗಣಪ ನಮ್ಮ ಮನೆಗೆ ತಾರೋ ಹರುಷ ಮುದ್ದು ಕಂದನೆ ಪೀಠದ ಮೇಲೆ ಕೂರಿಸಿ ಚಂದದಿ ಪಾಠವನೋದಲು ತೆರಳುವೆ ತೋಷದಿ ಗರಿಕೆಯ ಹಾರವ ಕೊರಳಿಗೆ ಹಾಕುವೆ ಕರಿಮುಖ ದೇವಗೆ ಕೈಗಳ ಮುಗಿವೆ ತರತರ ನೈವೇದ್ಯ ಅರ್ಪಿಸಿ ನಮಿಸುವೆ ಕರದಲಿ ಶೋಭ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ -೧೯) - ತೀ ನಂ ಶ್ರೀಕಂಠಯ್ಯ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೦ ಲೇಖನ ೫೮ ವೀಕ್ಷಣೆ

ತೀ ನಂ ಶ್ರೀಕಂಠಯ್ಯ ಇವರು ಎಂ ಎ ಪದವೀಧರರು. ಇವರು ೧೯೨೭ರಿಂದಲೂ ಕಾವ್ಯ ಪ್ರಪಂಚದಲ್ಲಿ ಗಣನೀಯವಾಗಿ ಬರೆಯುತ್ತಾ ಬಂದವರು. ಇವರು ಅಂದಿನ ಮೈಸೂರು ಶಿಕ್ಷಣ ಇಲಾಖೆಯಲ್ಲಿ ದೊಡ್ದ ಅಧಿಕಾರದಲ್ಲಿದ್ದು, ತರುವಾಯ ಧಾರವಾಡ ಕರ್ನಾಟಕ...

ಯಾಬ್ಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೦ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

‘ಯಾಬ್ಲಿ’ ಎಚ್.ಆರ್. ರಮೇಶ ಅವರ ಕಥಾಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬದುಕಿನ ಅನೇಕ ಸಂಗತಿ ಮತ್ತು ಅನುಭವಗಳಿಗೆ ಮುಖಾಮುಖಿಯಾಗಿ ಅದನ್ನೆಲ್ಲ ಕತೆಯಲ್ಲಿ ಹಿಡಿದಿಡುವುದು ಅಸಾಧ್ಯದ ಮಾತು. ಹಿಡಿ...

ಮಹಿಳಾ ಮೀಸಲಾತಿ ಮಸೂದೆ, ನಾರಿ ಶಕ್ತಿ ವಂದನೆಯ ಅಧಿನಿಯಮ

ಶ್ರೀರಾಮ ದಿವಾಣ ಸೆಪ್ಟೆಂ ೨೦ ಲೇಖನ ೪೪ ವೀಕ್ಷಣೆ

ಕಾನೂನಾತ್ಮಕ ಮಹಿಳಾ ಸಮಾನತೆಯತ್ತ ಮತ್ತೊಂದು ಹೆಜ್ಜೆ. 12 ನೆಯ ಶತಮಾನದಲ್ಲಿ ಕರ್ನಾಟಕದ ವಚನಕಾರರ ಅನುಭವ ಮಂಟಪದ ಲಿಂಗ ಸಮಾನತೆ ಆಧಾರಿತ ಪ್ರಜಾಪ್ರಭುತ್ವದಾಶಯದ ಮುಂದುವರಿದ ಭಾಗ. ಈ ಮಸೂದೆಯ ಎರಡು ಮುಖಗಳು... ಮಹಿಳಾ ಮೀಸಲಾ...

ಸ್ಟೇಟಸ್ ಕತೆಗಳು (ಭಾಗ ೭೨೯) - ನನ್ನ ಗಣಪ

ಧೀರಜ್ ಬೆಳ್ಳಾರೆ  ಸೆಪ್ಟೆಂ ೨೦ ಲೇಖನ ೯೨ ವೀಕ್ಷಣೆ

ಅದೇನು ಮುದ್ದುಮುಖ, ಪಿಳಿಪಿಳಿ ಕಣ್ಣುಗಳು, ಅಲ್ಲೇ ಕುಳಿತು ವೀಕ್ಷಿಸುತ್ತಿರಲೇಬೇಕು ಎಂದು ಬಯಸುವ ಸುಂದರವಾದ ವದನ. ಮನಸ್ಸನ್ನ ಹಾಗೆ ಸೂರೆಗೊಳಿಸುತ್ತಿದ್ದಾನೆ. ಇಷ್ಟು ಪ್ರೀತಿಯಿಂದ ಗಮನಿಸಲೇ ಇಲ್ಲ. ಕಾಲೇಜಿನ ಒಳಗೆ ಆತನ ಪ್...

ಒಂದು ಒಳ್ಳೆಯ ನುಡಿ -237

ಬರಹಗಾರರ ಬಳಗ ಸೆಪ್ಟೆಂ ೨೦ ಲೇಖನ ೪೧ ವೀಕ್ಷಣೆ

* ಜಗತ್ತನ್ನೇ ಗೆಲ್ಲಲು ಬೇಕಾಗಿರುವ ಏಕೈಕ ಗುಣ: ಸಚ್ಚಾರಿತ್ರ್ಯ * ಎಲ್ಲಾ ದುರ್ದೈವಕ್ಕೆ ಕಾರಣ: ಆಲಸ್ಯ * ನಮ್ಮ ದುರವಸ್ಥೆಗಳಿಗೆಲ್ಲಾ ಕಾರಣ: ಭೀತಿ / ಭಯ * ಎಲ್ಲರಿಗೂ ಸಮಾನವಾಗಿ ಕೊಟ್ಟ ಸಂಪತ್ತು: ಸಮಯ * ಸಾವಿರ ಯಜ್ಞಗಳಿ...

ಅಪ್ಪನ ಆಸರೆ ಅಮ್ಮನ ಅಕ್ಕರೆ

ಹುಚ್ಚೀರಪ್ಪ ವೀರಪ್ಪ ಈಟಿ ಸೆಪ್ಟೆಂ ೧೯ ಕವನ ೫೪ ವೀಕ್ಷಣೆ

ತಾಯಿ ಕಮಲಮ್ಮ ಅಕ್ಕರೆ ನನಗೆ ಅದು ಸವಿ ಸಕ್ಕರೆ ಪ್ರೀತಿ ಬೆಳೆಸಿತು ಮುಗಿಲೆತ್ತರ ಕರುಣೆ ಕಡಲು ನಿನ್ನ ಹತ್ತಿರ ಅಪ್ಪ ನೀಡಿದ ಆಸರೆ ವಿದ್ಯೆ ನೀಡಿದ ಸಾಗರ ಆತನೇ ಸಹನೆ ಆಗರ ಪ್ರೋತ್ಸಾಹದ ಉಡುಗೊರೆ ಬಲ ಹೀನತೆಯಲ್ಲಿ ಇದ್ದಳು ಬಲ...

ದೇವರೆಂಬ ಆತ್ಮೀಯ ಗೆಳೆಯ...

ಬರಹಗಾರರ ಬಳಗ ಸೆಪ್ಟೆಂ ೧೯ ಲೇಖನ ೪೪ ವೀಕ್ಷಣೆ

‘ದೇವರ ಭಯವೇ ಜ್ಞಾನದ ಆರಂಭ' ಎಂದು ನಮ್ಮ ಬಾಲ್ಯದಲ್ಲಿ ಹಿರಿಯರು ಹೇಳುತಿದ್ದ ಮಾತು. ಆದರೆ ನಮ್ಮ ಮನೆಯಲ್ಲಿ ಪರಿಸ್ಥಿತಿ ವಿಭಿನ್ನವಾಗಿತ್ತು. 'ದೇವರೆಂದರೆ ಭಯಪಡುವಂಥದ್ದೇನಿಲ್ಲ, ನಾವು ಒಳಿತಿನೆಡೆಗೆ ಹೆಜ್ಜೆಹಾಕುವಾಗ ನಮ್ಮ...