ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2023

ಸೆಪ್ಟೆಂಬರ್ 2023

೨೦೬ ಲೇಖನಗಳು

ಮಹಾಭಾರತದ ಕೃಷ್ಣ ಎಂಬ ವ್ಯಕ್ತಿತ್ವದ ಸುತ್ತ...

ಶ್ರೀರಾಮ ದಿವಾಣ ಸೆಪ್ಟೆಂ ೦೭ ಲೇಖನ ೩೮ ವೀಕ್ಷಣೆ

ಎಂತಹ ಅತ್ಯುದ್ಬುತ ಪಾತ್ರವದು. ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ ಇರಬಹುದು. ಸರಿಸುಮಾರು ಪರಿಪೂರ್ಣ ಎಂಬ ಅಭಿಪ್ರಾಯ ಮೂಡಿಸುವ ಪಾತ್ರವದು....

ಸ್ಟೇಟಸ್ ಕತೆಗಳು (ಭಾಗ ೭೧೬) - ತೊಂದರೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೭ ಲೇಖನ ೭೨ ವೀಕ್ಷಣೆ

ಕೈಯಲ್ಲಿ ಒಂದು ಮೊಬೈಲು ಕೆಲಸವನ್ನ ಒಂದಷ್ಟು ವೇಗವಾಗಿ ಮಾಡುವುದಕ್ಕೆ ಅಂತ ಒಂದಷ್ಟು ಸಮಯದಿಂದ ಜೊತೆಗೆ ಇದೆ. ಕೆಲವೊಂದು ಸಲ ಕೆಲಸಗಳು ಬೇಗ ಆಗುತ್ತದೆ. ಇನ್ನೊಂದಷ್ಟು ಸಮಯ ಕೆಲಸಗಳೇ ಮರೆತು ಹೋಗುವಷ್ಟು ಮೊಬೈಲ್ ನನ್ನನ್ನು ಹ...

ನಿಷ್ಪಾಪಿ ಸಸ್ಯಗಳು (ಭಾಗ 13) - ಸಾಂಭ್ರಾಣಿ ಗಿಡ

ಬರಹಗಾರರ ಬಳಗ ಸೆಪ್ಟೆಂ ೦೭ ಲೇಖನ ೯೫ ವೀಕ್ಷಣೆ

‘ಧೋ' ಎಂದು ಮಳೆ ಸುರಿಯಬೇಕಿದ್ದ ದಿನಗಳು ಉರಿಬಿಸಿಲ ಮೂಲಕ ಧರೆಯನ್ನೇ ಸುಡುತ್ತಿದೆ ! ಈ ಆಗಸ್ಟ್ ತಿಂಗಳು 100 ವರ್ಷಗಳಲ್ಲೇ ಕನಿಷ್ಟ ಮಳೆಯನ್ನು ಕಂಡ ಕಾಲವೆಂದು ದಾಖಲಾಗುತ್ತಿರುವುದು ಭವಿಷ್ಯದ ಬಗ್ಗೆ ಯೋಚಿಸುವಂತೆ ಮಾಡಿದೆ....

ಬಾರೋ ಕೃಷ್ಣಯ್ಯಾ

ಹಾ ಮ ಸತೀಶ ಸೆಪ್ಟೆಂ ೦೭ ಕವನ ೫೯ ವೀಕ್ಷಣೆ

ಒಲಿದು ಬಾ ಕೃಷ್ಣಯ್ಯಾ ಎನ್ನ ಕಷ್ಟಕ್ಕಯ್ಯಾ ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ ಮನದೊಳಗೆ ಹಸಿವಿಲ್ಲ ನಿನ್ನ ಬಜಿಪಲು ಇಲ್ಲ ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ ಸೇವೆಗೈಯಲು ಬಂದೆ ಮಧ್ಯವರ್ತಿಗಳೆಲ್ಲ ಒಲುಮೆಯೊಳು ಮನೆಗೆ ಬ...

ಕೃಷ್ಣಂ ವಂದೇ ಜಗದ್ಗುರುಂ

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೦೬ ಲೇಖನ ೭೪ ವೀಕ್ಷಣೆ

“ಕೃಷ್ಣ” ಹೆಸರೇ ಅಪರಿಮಿತ ಆನಂದ, ಸೊಗಸು, ಚಂದ. ಇಡಿಯ ಬ್ರಹ್ಮಾಂಡವೇ ಕಣ್ಣೆದುರು ತೇಲಿ ಹೋಗುವ ಅನುಭವ. ಆ ಹೆಸರಿನಲ್ಲಿ ಎಷ್ಟೊಂದು ಮೋಡಿ, ಜಾದು ಅಡಗಿದೆ ನೋಡಿ. ತುಂಟ ಕೃಷ್ಣನ ಬಾಲಲೀಲೆಗಳನ್ನು ಓದುವುದೇ ಪರಮಾನಂದ. ಶ್ರಾವಣ...

‘ಹೊಸಗನ್ನಡ ಕಾವ್ಯಶ್ರೀ’ (ಭಾಗ ೧೭) - ಡಿ. ಎಸ್. ಕರ್ಕಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೬ ಲೇಖನ ೧೦೨ ವೀಕ್ಷಣೆ

ಡಾ. ದುಂಡಪ್ಪ ಶಿವಪ್ಪ ಕರ್ಕಿ ಇವರು ಎಂ ಎ, ಪಿ ಹೆಚ್ ಡಿ ಪದವೀಧರರು. ಇವರು ೧೯೩೫ರಿಂದಲೂ ಕವನಗಳನ್ನು ರಚಿಸುತ್ತಾ ಬಂದಿರುವ ಹೊಸಗನ್ನಡ ಕವಿಗಳು. ಹೊಸಗನ್ನಡ ಛಂದಸ್ಸಿನ ಕುರಿತು ‘ಛಂದೋ ವಿಕಾಸ' ಎಂಬ ದೀರ್ಘ ಪ್ರಬಂಧ ಬರೆದು ಡ...

ವಸಾಹತುಶಾಹಿ ಮಾನಸಿಕತೆ ಅಂದರೆ ಇದುವೇ ಅಲ್ಲವೇ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೬ ಲೇಖನ ೬೮ ವೀಕ್ಷಣೆ

ಜಿ-೨೦ ದೇಶಗಳ ಪ್ರಮುಖರಿಗೆ ಭೋಜನಕೂಟಕ್ಕೆ ಕಳುಹಿಸಲಾದ ಆಹ್ವಾನಪತ್ರದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು “ಪ್ರಸಿಡೆಂಟ್ ಆಫ್ ಭಾರತ್" ಎಂದು ನಮೂದಿಸಿದ್ದು ಕಾಂಗ್ರೆಸ್ ಮತ್ತಿತರ ವಿರೋಧಿ ಗುಂಪುಗಳಿಗೆ ಉರಿಹತ್ತಿಸ...

ಸನಾತನ ಧರ್ಮ ಮತ್ತು ಉದಯನಿಧಿ ಸ್ಟಾಲಿನ್...

ಶ್ರೀರಾಮ ದಿವಾಣ ಸೆಪ್ಟೆಂ ೦೬ ಲೇಖನ ೩೩ ವೀಕ್ಷಣೆ

ಮಾಧ್ಯಮ ಮತ್ತು ಸಂಘಟನೆಗಳು, ಜನ ಸಾಮಾನ್ಯರು ಹಾಗು ನಮ್ಮೆಲ್ಲರ ಪ್ರತಿಕ್ರಿಯೆಗಳು. ಮೊದಲಿಗೆ ಎಲ್ಲರಿಗೂ ಬೇಕಾಗಿರುವುದು ಪ್ರಬುದ್ದತೆ ಎಂಬ ಸಂಯಮ. ನಾವು ಭಾರತವೆಂಬ ಸಂಸದೀಯ ಪ್ರಜಾಪ್ರಭುತ್ವದ ಅಭಿವ್ಯಕ್ತಿ ಸ್ವಾತಂತ್ರ್ಯವನ್...

ಸ್ಟೇಟಸ್ ಕತೆಗಳು (ಭಾಗ ೭೧೫) - ಕೃಷ್ಣ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೬ ಲೇಖನ ೧೧೨ ವೀಕ್ಷಣೆ

ಆ ದಾರಿಗಳು ಕೂಡುವ ಕಡೆಗೆ ಇಬ್ಬರು ಕೃಷ್ಣರು ಎದುರುಬದುರಾದರು. ಇಬ್ಬರ ವಯಸ್ಸು ಒಂದೇ ಮನೆಯಿಂದ ಅವರವರ ದಾರಿಯನ್ನ ಆಯ್ಕೆ ಮಾಡಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ವಯಸ್ಸದು. ಹೆತ್ತವರು ಜೊತೆಗೆ ನಿಂತೆ ಬದುಕನ್ನು ಸಾಗಿಸಬೇಕಾದ...

ಪೌಷ್ಟಿಕ ಆಹಾರದತ್ತ ಒಂದು ನೋಟ

ರತ್ನಾ ಕೆ.ಭಟ್ ಸೆಪ್ಟೆಂ ೦೬ ಲೇಖನ ೪೩ ವೀಕ್ಷಣೆ

ಪೌಷ್ಟಿಕ ಆಹಾರ ಸಪ್ತಾಹವನ್ನು ಸಪ್ಟಂಬರ 1--7 ರವರೆಗೆ ಹಮ್ಮಿಕೊಳ್ಳಲಾಗಿದೆ. ನಾವು ಆರೋಗ್ಯವಾಗಿ ಗಟ್ಟಿಮುಟ್ಟಾಗಿರಲು, ದೈನಂದಿನ ಕೆಲಸ ಕಾರ್ಯಗಳನ್ನು ಸಮರ್ಪಕವಾಗಿ ನಿಭಾಯಿಸಲು, ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕಾಗಿ ಪೌಷ್ಟಿ...

ಕೃಷ್ಣನ ಕೊಳಲ ಧ್ವನಿಯ ಶಾಮ ಹಕ್ಕಿ

ಬರಹಗಾರರ ಬಳಗ ಸೆಪ್ಟೆಂ ೦೫ ಲೇಖನ ೩೩ ವೀಕ್ಷಣೆ

ಸುಮಾರು ಆರು ವರ್ಷಗಳ ಹಿಂದೆ ಬೇಸಗೆ ರಜೆಯಲ್ಲಿ ನಾನೊಮ್ಮೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಸಮೀಪದ ಮಂಚಿಕೇರಿ ಎಂಬ ಹಳ್ಳಿಗೆ ಹೋಗಿದ್ದೆ. ಅಲ್ಲೇ ಸಮೀಪದ ಹಾಸಣಗಿ ಎಂಬ ಶಾಲೆಯಲ್ಲಿ ನಮ್ಮ ನಾಟಕದ ಗೆಳೆಯ ಅವಿನಾಶ ಮತ್ತು ಅವನ...

ಕೃಷ್ಣ ಜನ್ಮಾಷ್ಟಮಿಯ ಗಝಲ್

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೦೫ ಕವನ ೫೬ ವೀಕ್ಷಣೆ

ನಾದಮಯ ಪ್ರೀತಿಯಲಿ ಮತ್ತೆ ಮತ್ತನ್ನು ಸುರಿದೆಯಾ ಚೆಲುವನೆ ವೇಣುಗಾನದಿ ಪ್ರಿಯಸಖಿ ರಾಧೆಯ ಮನವನು ಮೀಟಿದೆಯಾ ಚೆಲುವನೆ ಯಮುನೆಯ ತೀರದಲ್ಲಿ ಸಖಿಯರ ಮೋಡಿ ಮಾಡಿದವನು ನೀನಲ್ಲವೆ ನಾರಿಯರ ಸೀರೆಯನು ಕದ್ದು ಅವರನು ಕಾಡಿದೆಯಾ ಚೆಲ...

ಹೆಬ್ಬೇವು – ಉತ್ತಮ ಬೇಡಿಕೆಯ ಮರ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೫ ಲೇಖನ ೧೬೧ ವೀಕ್ಷಣೆ

ದೇಶದಾದ್ಯಂತ ಪ್ಲೈವುಡ್ ಗಳಿಗೆ ಭಾರೀ ಬೇಡಿಕೆ. ಅದೇ ರೀತಿಯಲ್ಲಿ ಕಾಗದಕ್ಕೂ ಬಲು ಬೇಡಿಕೆ. ಈ ಎಲ್ಲಾ ಅವಶ್ಯಕತೆಗೆ ಬೇಕಾಗುವ ಮರಮಟ್ಟುಗಳು ಗಟ್ಟಿ ಮುಟ್ಟಾಗಿರಬೇಕಾಗಿಲ್ಲ. ಹಿಂದೆ ಹೊಂಗಾರೆ ಮರಗಳನ್ನು ಇದಕ್ಕೆ ಬಳಕೆ ಮಾಡುತ್ತ...

ನೀಲಿ ನಕ್ಷೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೫ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

ನೀಲಿ ನಕ್ಷೆ’ ಅಮಿತಾ ಭಾಗವತ್‌ ಅವರ ರಚನೆಯ ಕಾದಂಬರಿಯಾಗಿದೆ. ಕಡಲ ಕಿನಾರೆಯಲ್ಲೆ ಹುಟ್ಟಿದ ನದಿಯಂಥ ಸರಯೂಳ, ಕಾಣದ ಕಡಲ ಕಡೆಗಿನ ತುಡಿತದ ಹೊಳಪಿನ ಕಥನ ಇದು. ಲವಲವಿಕೆಯ ಸಣ್ಣ ಊರಾದ ಕಾರವಾರದಿಂದ, ಹತ್ತನೇ ತರಗತಿಯ ನಂತರ, ಕ...

ಗುರುವೆಂಬ ಅದ್ಭುತ ಶಕ್ತಿ

ರತ್ನಾ ಕೆ.ಭಟ್ ಸೆಪ್ಟೆಂ ೦೫ ಲೇಖನ ೫೭ ವೀಕ್ಷಣೆ

ಅಜ್ಞಾನತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರುವೇ ನಮ:// ಅಜ್ಞಾನವೆಂಬ ಕತ್ತಲೆಯಿಂದ ಕುರುಡಾದ ಈ ಜಗತ್ತನ್ನು ಜ್ಞಾನವೆಂಬ ದೀಪಜ್ವಾಲೆಯಿಂದ ತೆರೆಸಿದ,ಹೋಗಲಾಡಿಸಿದ ಗುರುವೆಂಬ ಅದ್ಭುತ...

ಎಲ್ಲಾ ಕ್ಷೇತ್ರಗಳು ಮಲಿನವಾದಾಗ ಶಿಕ್ಷಕರು ಶುದ್ದೀಕರಿಸುತ್ತಾರೆ…

ಶ್ರೀರಾಮ ದಿವಾಣ ಸೆಪ್ಟೆಂ ೦೫ ಲೇಖನ ೪೨ ವೀಕ್ಷಣೆ

"ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ " ಎಂಬ ಮಾತನ್ನು "ಎಲ್ಲಾ ಕ್ಷೇತ್ರಗಳು ಮಲಿನವಾದಾಗ ಶಿಕ್ಷಕರು ಶುದ್ದೀಕರಿಸುತ್ತಾರೆ " ಎನ್ನೋಣವೇ? ಅದೊಂದೇ ಭರವಸೆ ಈಗ ಉಳಿದಿರುವುದು. ಸೆಪ್ಟೆಂಬರ್ ‌5 ಶಿಕ್ಷಕರ ದಿನಾಚರಣೆ...

ಸ್ಟೇಟಸ್ ಕತೆಗಳು (ಭಾಗ ೭೧೪) - ಆತ್ಮ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೫ ಲೇಖನ ೭೨ ವೀಕ್ಷಣೆ

ಹೀಗೊಂದು ಆತ್ಮವೂ ಓಡಾಡುತ್ತಿತ್ತು. ಇತ್ತೀಚಿಗೆ ತಾನೇ ದೇಹದಿಂದ ದೂರವಾಗಿ ಹೊಸತೊಂದು ದೇಹವನ್ನು ಹುಡುಕಿಕೊಂಡು ಅಂತರಿಕ್ಷದಲ್ಲಿ ಅಲೆದಾಡುತ್ತಿತ್ತು. ಅದಕ್ಕೊಂದು ದೇಹ ಬೇಕಿತ್ತು ಸ್ವಾರ್ಥವಿಲ್ಲದ ಸದಾ ಪ್ರೀತಿಯನ್ನೇ ಸ್ಫುರ...

ಶಿಕ್ಷಕರ ದಿನದ ಸಂಕಲ್ಪ

ರಮೇಶ ಎಂ. ಬಾಯಾರು ಸೆಪ್ಟೆಂ ೦೫ ಲೇಖನ ೪೩ ವೀಕ್ಷಣೆ

ಶಿಕ್ಷಕರು ರಾಷ್ಟ್ರದ ಭಾವೀ ಸಂಪನ್ಮೂಲಗಳಿಗೆ ಜ್ಞಾನ ಶಕ್ತಿ ನೀಡಿ, ಅವರ ಭಾವನೆಗಳನ್ನು ಅರಳಿಸಿ, ಶಿಸ್ತಿನ ಪ್ರಜೆಗಳನ್ನಾಗಿ ರೂಪಾಂತರಿಸುವ ಮಹಾ ಚೇತನಗಳೆಂದು ಗೌರಾವಾದರಗಳಿಗೆ ಪಾತ್ರರಾಗಿದ್ದಾರೆ. ಶಿಕ್ಷಕರು ಎಂದಿಗೂ ಮಾಜಿಯ...

ಶಿಕ್ಷಕರ ದಿನದ ಕವನಗಳು

ಕೆ ನಟರಾಜ್ ಸೆಪ್ಟೆಂ ೦೪ ಕವನ ೧,೫೨೯ ವೀಕ್ಷಣೆ

ಗುರುವೆ ನಿನ್ನಯ ಗುರುವೆ ನಿನ್ನಯ ಚರಣ ಕಮಲಕೆ ನಾವು ನಮಿಸುವೆವು ಅನುದಿನವು ಕೊಡು ಎಮಗೆ ಸಕಲ ಬುದ್ಧಿಯನು ಪರಬ್ರಹ್ಮ ರೂಪನೆ ದಯಾಳು ಸಿಂಧುವೆ ಕರುಣೆಯ ತೋರುತ ಹರಸೆನ್ನ ಪ್ರಭುವೆ ಎಲ್ಲರೊಳು ಬೆರೆವಂತೆ ಕಲಿಸಿರುವೆ ರಕ್ಷಕನೆ...

ಸಿದ್ಧಲಿಂಗಯ್ಯನವರ ಅದ್ಭುತ ಕಲಾ ಕಾಣಿಕೆ -ಬೂತಯ್ಯನ ಮಗ ಅಯ್ಯು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಲೇಖನ ೩೮ ವೀಕ್ಷಣೆ

"ಬೂತಯ್ಯನ ಮಗ ಅಯ್ಯು" ಚಿತ್ರದಲ್ಲಿ ಒಂದು ದೃಶ್ಯ ಬರುತ್ತದೆ. ಅದರಲ್ಲಿ ಬೂತಯ್ಯನ ಪಾತ್ರ ವಹಿಸಿದ ವ್ಯಕ್ತಿ ದೇವರಿಗೆ ಪೂಜೆ ಮಾಡುವಾಗ ಒಂದು ಊದುಕಡ್ಡಿಯನ್ನು ಉರಿಸಿ, ಪೂಜೆ ಮುಗಿದ ತಕ್ಷಣ ಅದನ್ನು ಆರಿಸಿ ನಾಳೆಯ ಪೂಜೆಗೆ ತೆ...