ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2023

ಸೆಪ್ಟೆಂಬರ್ 2023

೨೦೬ ಲೇಖನಗಳು

ವಿಶ್ವಗುರು ಕನಸನ್ನು ಮತ್ತೆ ತೆರೆದಿಟ್ಟ ಪ್ರಧಾನಿ ಮೋದಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೪ ಲೇಖನ ೫೦ ವೀಕ್ಷಣೆ

ಪ್ರತಿಷ್ಟಿತ ಜಿ20 ರಾಷ್ಟ್ರಗಳ ಮುಖ್ಯಸ್ಥರ ಶೃಂಗ ಸಭೆ ಸೆ. ೯ ಮತ್ತು ೧೦ರಂದು ಹೊಸದಿಲ್ಲಿಯಲ್ಲಿ ನಡೆಯಲಿದ್ದು ದಿನಗಣನೆ ಆರಂಭವಾಗಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದಲ್ಲಿ ಭಾರತದ ಛಾಪನ್ನು ಮೂಡಿಸುವ...

ವಿಶ್ವ ಒಂದು ಬಹುದೊಡ್ಡ ಅನಾಹುತಕ್ಕೆ ಕಾಯುತ್ತಿದೆಯೇ…?

ಶ್ರೀರಾಮ ದಿವಾಣ ಸೆಪ್ಟೆಂ ೦೪ ಲೇಖನ ೩೩ ವೀಕ್ಷಣೆ

ರಷ್ಯಾ ಉಕ್ರೇನಿನ ಗಡಿ ಭಾಗದಲ್ಲಿ ಅತ್ಯಂತ ಅಪಾಯಕಾರಿ ಅಣ್ವಸ್ತ್ರಗಳನ್ನು ಉಪಯೋಗಿಸಲು ಸಿದ್ದವಾಗಿ ನಿಯೋಜಿಸಿದೆ. ವ್ಲಾದಿಮಿರ್‌‌ ಪುಟಿನ್ ಕ್ರೌರ್ಯ ಮಿತಿ ಮೀರುತ್ತಿದೆ. ತನ್ನ ದೇಶದಲ್ಲಿ ಬಂಡಾಯವೆದ್ದ ಎಲ್ಲರನ್ನೂ ಕೊಲ್ಲುತ್...

ಸ್ಟೇಟಸ್ ಕತೆಗಳು (ಭಾಗ ೭೧೩) - ಸ್ಥಳ ಕಾಲ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೪ ಲೇಖನ ೧೦೭ ವೀಕ್ಷಣೆ

ಕೆಲವೊಂದು ಸಲ ಕಾಕತಾಳಿಯ ವಿಚಾರಗಳು ಕೂಡ ನಮ್ಮನ್ನ ಬದಲಾಯಿಸಿ ಬಿಡುತ್ತವೆ. ನಾನು ಇದನೆಲ್ಲ ನಂಬ್ತಾ ಇರಲಿಲ್ಲ. ಆದರೆ ಕೆಲವೊಂದು ವಿಚಾರಗಳನ್ನ ಗಮನಿಸಿದ ನಂತರ ನಂಬಲೇ ಬೇಕಾದ ಅನಿವಾರ್ಯ ಪರಿಸ್ಥಿತಿ. ಕೆಲವೊಂದು ಸ್ಥಳಗಳು ವ್...

ಗಳಿಕೆ ಉಳಿಯುವುದೇ?

ರಮೇಶ ಎಂ. ಬಾಯಾರು ಸೆಪ್ಟೆಂ ೦೪ ಲೇಖನ ೫೨ ವೀಕ್ಷಣೆ

ಗಳಿಕೆ ಎಂದೊಡನೆ ಸಂಪಾದನೆ, ಪಡೆಯುವುದು, ಸಾಧಿಸುವುದು ಮುಂತಾಗಿ ಅರ್ಥವಾಗುತ್ತದೆ. ಗಳಿಕೆಯ ಪ್ರಮಾಣವು ಗರಿಷ್ಠವಾದರೆ ಅದು ಹೆಗ್ಗಳಿಕೆ. ಹಣಕಾಸು, ಆಸ್ತಿ, ಅಧಿಕಾರ, ಭಾವನೆ ಅಥವಾ ಕ್ಷಮತೆ ಇವೆಲ್ಲವೂ ಗಳಿಕೆಯೇ ಆಗಿದೆ. ಗಳಿಕ...

ಆತ್ಮಕ(ವಿ)ತೆ!

ಶಿಕ್ರಾನ್ ಶರ್ಫುದ್ದೀನ್ ಎಂ ಸೆಪ್ಟೆಂ ೦೪ ಕವನ ೪೭ ವೀಕ್ಷಣೆ

ಬದುಕು ನನ್ನ, ಪಯಣವೂ ನನ್ನ, ವಿಜಯವೂ ನನ್ನ, ಶ್ಲಾಘನೆಯೂ ನನ್ನ, ಎಲ್ಲವೂ ನನ್ನದೆಂದು ಕಾಣುತ್ತ ಮುಂದೆ ಸಾಗಿದೆ! ತೊಟ್ಟಿಲು ತೊರೆದು, ಮೆಟ್ಟಿಲು ಏರಿದೆ, ಕುರುಡು ಜಗತ್ತಿನ ಕಣ್ಮಣಿಯೂ ಆದೆ, ರಾಜಘನದ ನಡಿಗೆ ನಡೆಯುತ್ತ ಮುಂದ...

ಸ್ವಾತಂತ್ರ್ಯ ಮತ್ತು ಗುಲಾಮಿತನ...

ಶ್ರೀರಾಮ ದಿವಾಣ ಸೆಪ್ಟೆಂ ೦೩ ಲೇಖನ ೩೬ ವೀಕ್ಷಣೆ

ಯಾವುದನ್ನೂ ಪ್ರಶ್ನೆ ಮಾಡಲೇ ಬಾರದು. ನೀನು ಹಿಂದು ಹೀಗೆಯೇ ಇರಬೇಕು. ನೀನು ಮುಸ್ಲಿಂ ಹೀಗೆಯೇ ಇರಬೇಕು. ನೀನು ಕ್ರಿಶ್ಚಿಯನ್ ಹೀಗೆಯೇ ಇರಬೇಕು. ನಮ್ಮ ವೇದಗಳು, ಖುರಾನ್, ಬೈಬಲ್ ಹೀಗೆಯೇ ಹೇಳಿದೆ. ಅದಕ್ಕೆ ಅಪಚಾರ ಮಾಡಿದರೆ...

ಸ್ಪೆಷಲ್ ಪಾಲಕ್ ಪೂರಿ

ಕವಿತ ಮಹೇಶ್ ಸೆಪ್ಟೆಂ ೦೩ ಅಡುಗೆ ೫೦ ವೀಕ್ಷಣೆ

ಮೊದಲು ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಕಾಲು ಕಪ್ ನೀರಿನ ಜೊತೆ ಬೇಯಿಸಿ. ಪಾಲಕ್ ಬೆಂದು ತಣ್ಣಗಾದ ನಂತರ ಅದರ ಜೊತೆ ಹಸಿಮೆಣಸನ್ನು ಮಿಕ್ಸಿ ಜಾರಿಗೆ ಹಾಕಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು,...

ಸ್ಟೇಟಸ್ ಕತೆಗಳು (ಭಾಗ ೭೧೨) - ಮನೆ ಮನ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೩ ಲೇಖನ ೮೭ ವೀಕ್ಷಣೆ

ಮನೆ ಕಟ್ಬೇಕು ಅಂತ ಅವರು ನಿರ್ಧಾರ ಮಾಡಿದರು. ಸಾಲ ಸೋಲ ಮಾಡಿಕೊಂಡು ತಮ್ಮ ಕನಸಿನ ಮನೆಗೆ ಅಡಿಪಾಯ ಹಾಕಿ ನೆಲದಿಂದ ಏರಿಸುವುದಕ್ಕೆ ಪ್ರಾರಂಭ ಮಾಡಿದರು. ವಿಧಿಯ ಕ್ರೂರತೆಯಿಂದ ಆಧಾರವಾಗಿದ್ದ ಗಂಡ ದೈವಾಧೀನರಾದರು. ಗಂಡನ ಕನಸು...

ರಟಗಳ್ಳಿ !

ಎಂ.ಪಿ. ಜ್ಞಾನೇಶ್ ಸೆಪ್ಟೆಂ ೦೩ ಲೇಖನ ೪೯ ವೀಕ್ಷಣೆ

ನೀವೆಲ್ಲ ಕಳ್ಳೀ ಗಿಡ ನೋಡಿದ್ದೀರಿ. ಪಾಪಸ್ ಕಳ್ಳಿ, ರಟಗಳ್ಳಿ ಅಂದ್ರೆ ಕಾಂಡ ಅಗಲವಾಗಿದ್ದು, ಮೈಮೇಲೆ ಮುಳ್ಳುಗಳಿರುತ್ತದೆ. ಸಮೀಪಕ್ಕೆ ಹೋದರೆ ಚುಚ್ಚುತ್ತದೆ. ಈ ದಿನ ಈ ಗಿಡದಿಂದ ಕಲಿಯಬಹುದಾದ ನೀತಿಯ ಬಗ್ಗೆ ತಿಳಿದುಕೊಳ್ಳೋ...

ಕಾಪಾಡು ಗುರುರಾಯ

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೦೩ ಕವನ ೫೯ ವೀಕ್ಷಣೆ

ಕಲಿಯುಗದ ಕಾಮಧೇನು ಕಲ್ಪವೃಕ್ಷ ಸ್ವಾಮಿಯೇ/ ಅನವರತ ರಕ್ಷಿಸುತಲಿ ಕರುಣೆಯ ತೋರಿಸೆಯಾ// ಪವಿತ್ರ ಬೃಂದಾವನದಲಿ ಆರಾಧನೆಯ ನಡೆಸುತಲಿ/ ಭಕುತರೆಲ್ಲ ಒಂದಾಗುತಲಿ ನಾಮ ಸಂಕೀರ್ತನೆ ಪಾಡುತಲಿ// ಸ್ಮರಣೆ ಮಾಡ್ವೆವು ತಂದೆ ಚಿಂತೆ ಕಳ...

80. ಗೆಳೆಯರು ಬೇಕಾದರೆ ಇತರರ ಸದ್ಗುಣಗಳನ್ನು ಮೆಚ್ಚಲು ಕಲಿಯಬೇಕು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೨ ಲೇಖನ ೪೬ ವೀಕ್ಷಣೆ

ಮೋನಿಕಾ ಕಿರಿಕಿರಿ ಬಾಲಕಿ. ಎಲ್ಲರ ಬಗ್ಗೆ ಮತ್ತು ಎಲ್ಲದರ ಬಗ್ಗೆ ಅವಳ ತಕರಾರು. “ಅಮ್ಮ, ಸರಿತಾ ನನ್ನ ಮಾತು ಕೇಳೋದೇ ಇಲ್ಲ”, “ರಮೇಶ ಮಾಮ ನಾನು ಹೇಳಿದ್ದನ್ನು ಯಾವತ್ತೂ ಮಾಡೋದಿಲ್ಲ" - ಹೀಗೆ ಅವಳ ದೂರುಗಳ ಸರಮಾಲೆ ಮುಗಿಯು...

‘ಸಂಪದ’ ನಗೆ ಬುಗ್ಗೆ - ಭಾಗ ೮೪

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೨ ಲೇಖನ ೪೯ ವೀಕ್ಷಣೆ

ಬುದ್ಧಿವಂತ ಮಾಲೀಕ ಸುಮಾರು ನೂರು ಜನ ಸಿಬ್ಬಂದಿ ಇರುವ ಕಂಪೆನಿಯ ಮಾಲೀಕನಾದ ಗಾಂಪನನ್ನು ಪತ್ರಕರ್ತ ಸಂದರ್ಶನ ಮಾಡಲು ಬಂದ.”ಸರ್, ನಿಮ್ಮ ಸಿಬ್ಬಂದಿ ಕರಾರುವಕ್ಕಾಗಿ ಕೆಲಸದ ವೇಳೆಗೆ ಹಾಜರಾಗುತ್ತಾರೆಂದು ತಿಳಿದು ಬಂತು. ಈ ಕ್...

ಸಂಪಾದಕರ ಸದ್ಯಶೋಧನೆ (ಭಾಗ 1)

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೨ ಪುಸ್ತಕ ವಿಮರ್ಶೆ ೩೬ ವೀಕ್ಷಣೆ

ಪತ್ರಕರ್ತ, ಲೇಖಕ ವಿಶ್ವೇಶ್ವರ ಭಟ್ ಅವರು ತಮ್ಮ ಸಂಪಾದಕತ್ವದ ‘ವಿಶ್ವವಾಣಿ' ಪತ್ರಿಕೆಯ ಸಂಪಾದಕೀಯ ಕಾಲಂನ ಕೊನೆಯಲ್ಲಿ ಬರೆಯುತ್ತಿರುವ ಪುಟ್ಟ ಪುಟ್ಟ ಬರಹಗಳೇ 'ಸಂಪಾದಕರ ಸದ್ಯಶೋಧನೆ'. ಈ ಬರಹಗಳನ್ನು ತಲಾ ನೂರು ಅಧ್ಯಾಯಗಳಂ...

ಕರ್ನಾಟಕದ ಗೃಹ ಮಂತ್ರಿಗಳ ಗಮನಕ್ಕೆ...

ಶ್ರೀರಾಮ ದಿವಾಣ ಸೆಪ್ಟೆಂ ೦೨ ಲೇಖನ ೩೬ ವೀಕ್ಷಣೆ

ಕರ್ನಾಟಕದಲ್ಲಿ ಮೊದಲ ಕಾಂಗ್ರೇಸ್ಸೇತರ ಸರ್ಕಾರ ಆಡಳಿತಕ್ಕೆ ಬರಲು ಬಹುಮುಖ್ಯ ಕಾರಣಗಳಲ್ಲಿ ಒಂದು ಆಗ ಆಡಳಿತದಲ್ಲಿದ್ದ ಶ್ರೀ ಆರ್ ಗುಂಡೂರಾವ್ ಅವರ ಸರ್ಕಾರದ ಬಗ್ಗೆ ಇದ್ದ ಗೂಂಡಾ ಸರ್ಕಾರ ಅಥವಾ ರೌಡಿಗಳೇ ಹೆಚ್ಚು ಮೆರೆಯುತ್ತ...

ಸ್ಟೇಟಸ್ ಕತೆಗಳು (ಭಾಗ ೭೧೧) - ಅರ್ಥ

ಧೀರಜ್ ಬೆಳ್ಳಾರೆ  ಸೆಪ್ಟೆಂ ೦೨ ಲೇಖನ ೯೬ ವೀಕ್ಷಣೆ

ನಾ ಚಲಿಸುವ ದಾರಿಯ ಬದಿಯ ಒಂದು ಮರ ಅದ್ಯಾಕೋ ಬೇಸರದಿಂದ ಬಾಡಿ ನಿಂತಿತ್ತು. ಎಲ್ಲದಕ್ಕೂ ಒಂದು ಕಾರಣವಿರಬೇಕಲ್ಲ. ಹಾಗಾಗಿ ಕಾರಣ ಕೇಳಿದ್ದಕ್ಕೆ ಆ ಮರಕ್ಕೆ ಒಂದಷ್ಟು ನೋವಂತೆ, ಪ್ರತಿ ವರ್ಷವೂ ಹಣ್ಣು ಕೊಡುತ್ತಿದ್ದೇನೆ ಜನರಿಗ...

ಕೇಸರಿ ಬಣ್ಣದ ಬೆನ್ನು ಹಾಗೂ ಕಪ್ಪು ಬಾಲದ ಹಕ್ಕಿ

ಬರಹಗಾರರ ಬಳಗ ಸೆಪ್ಟೆಂ ೦೨ ಲೇಖನ ೪೧ ವೀಕ್ಷಣೆ

ಗೋವಿಂದಘಾಟ್ ನಿಂದ ಹೂವಿನ ಕಣಿವೆಯ ಚಾರಣ ಮಾರ್ಗದಲ್ಲಿ ಹಿಮಾಲಯದ ನೀಲಿ ಸಿಳ್ಳಾರ ಹಕ್ಕಿ ಕಂಡಲ್ಲಿ ಕಳೆದ ಬಾರಿಯ ಕಥೆ ನಿಂತಿತ್ತು. ಲಕ್ಷ್ಮಣಗಂಗಾ ಎಂಬ ಹಿಮಾಲಯದ ಪುಟ್ಟದೊಂದು ನದಿಗೆ ಕಟ್ಟಲಾದ ಸೇತುವೆಯನ್ನು ದಾಟಿ ಮತ್ತೆ ಏರ...

ನಮೋ ರಾಘವೇಂದ್ರಾಯ

ರತ್ನಾ ಕೆ.ಭಟ್ ಸೆಪ್ಟೆಂ ೦೧ ಕವನ ೪೯ ವೀಕ್ಷಣೆ

ಶ್ರೀ ರಾಘವೇಂದ್ರಾಯ ನಮೋ ವರಗುರುರಾಯ ನಮೋ ಸಕಲಪ್ರದಾತ ನಮೋ ವೃಷ್ಟಿ ವಜ್ರಾಯ ನಮೋ ದುಷ್ಟ ನಿಗ್ರಹ ಸ್ವಾಮಿ ನಮೋ ಸಂತಾನ ಸಂಪದ್ಭರಿತಾಯ ನಮೋ ದುರಿತ ನಿವಾರಣಾಯ ನಮೋ ಸಮಸ್ತ ಪೀಡಾ ಪರಿಹರಾಯ ನಮೋ ವಿದ್ಯಾ ಸಂಪನ್ನಾಯ ನಮೋ ಬುದ್ಧ...

ಜೀವಂತವಾಗಿ ಹೊರ ಬಂದರೆ ಸಾಕು

Arun Kumar K P ಸೆಪ್ಟೆಂ ೦೧ ಕವನ ೩೩ ವೀಕ್ಷಣೆ

ನಿನ್ನ ಬರುವಿಕೆಗೆ ಕಾದಿರುವೆ ಮೂರು ಹೊತ್ತು ಜಗವೆ ಮರೆತಿರುವೆ ನಿನ್ನ ಕನಸಿಗೆ ಸೋತು ಪದೆ ಪದೆ ನೆನಪಿಸುವ ನಿನ್ನಿರುವೆಕೆಯ ತಾಗು ಬಯಸಿದೆ ಜೀವಂತವಾಗಿ ಹೊರ ಬಂದರೆ ಸಾಕು.. ಹೀಗೆ ಇರಬೇಕೆನ್ನುವ ಆಸೆಯಿಲ್ಲ ಇಂದೇ ಬರಬೇಕೆನ್ನ...

ನಮ್ಮ ಕರಕುಶಲ ವಸ್ತುಗಳು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೦೧ ಪುಸ್ತಕ ವಿಮರ್ಶೆ ೧೮೭ ವೀಕ್ಷಣೆ

ಕರಕುಶಲ ಕಲೆಗಳು ಅಥವಾ ಗುಡಿಗಾರಿಕೆ ನಮ್ಮ ಸಂಪನ್ನ ಪರಂಪರೆಯ ಭಾಗ. ಭಾರತದ ಪ್ರತಿಯೊಂದು ರಾಜ್ಯವೂ ಅಲ್ಲಿನ ವಿಶೇಷ ಕರಕುಶಲ ಕಲೆಗೆ ಜಗತ್ಪ್ರಸಿದ್ಧ. ಕರಕುಶಲಗಾರರು ರಚಿಸುವ ಕರಕುಶಲ ವಸ್ತುಗಳು ನೋಡಲು ಚಂದ ಮಾತ್ರವಲ್ಲ ಬಳಕೆಗ...

‘ಕಾಮಾಲೆ' ಕಾಯಿಲೆಗೆ ಒಂದಿಷ್ಟು ಮನೆಮದ್ದುಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೦೧ ಲೇಖನ ೫೩ ವೀಕ್ಷಣೆ

ಕಾಮಾಲೆ ಅಥವಾ ಜಾಂಡೀಸ್ ರೋಗ ಯಕೃತ್ತು (Liver) ಭಾಗದ ಸಮಸ್ಯೆಯಿಂದ ಕಂಡು ಬರುತ್ತದೆ. ಯಾವುದೇ ಕಾಲದಲ್ಲಿ ಈ ಸಮಸ್ಯೆ ಕಂಡು ಬರಬಹುದಾದರೂ ಮಳೆಗಾಲದಲ್ಲಿ ಕಾಮಾಲೆಯ ಸಮಸ್ಯೆ ಸ್ವಲ್ಪ ಮಟ್ಟಿಗೆ ಅಧಿಕ. ಈ ಸಮಸ್ಯೆಯ ಮುಖ್ಯ ಲಕ್ಷ...