ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2023

ಸೆಪ್ಟೆಂಬರ್ 2023

೨೦೬ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೭೨೨) - ಒಳ ಹೊರಗೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೩ ಲೇಖನ ೬೬ ವೀಕ್ಷಣೆ

ರಸ್ತೆ ಬದಿಯ ಪುಟ್ಟದೊಂದು ಮನೆ. ಇತ್ತೀಚೆಗಷ್ಟೇ ಆ ರಸ್ತೆಯ ಹೊಸ ಕಾಂಕ್ರೀಟೀಕರಣದ ಕೆಲಸ ನಡೆಯುತ್ತಿತ್ತು. ಅಲ್ಲಲ್ಲಿ ಅಗೆದು ಹಾಕಿದ ಕಾರಣ ಧೂಳಿನ ಕಣಗಳು ಏಳುತ್ತಿದ್ದವು. ಮನೆಯೊಳಗೆ ಆ ಧೂಳಿನ ಯಾವುದೇ ಪ್ರವೇಶವಾಗಬಾರದು, ಯ...

ಪ್ರಕೃತಿ ಮತ್ತು ಮನುಷ್ಯ.. ಯಾರು ಒಳ್ಳೆಯವರು ಮತ್ತು ಏಕೆ ?

ಶ್ರೀರಾಮ ದಿವಾಣ ಸೆಪ್ಟೆಂ ೧೩ ಲೇಖನ ೮೧ ವೀಕ್ಷಣೆ

ಪ್ರಕೃತಿಯೂ ಸಹ ಅನ್ಯಾಯ ಮಾಡುತ್ತದೆಯೇ ? ಕೆಲವೊಮ್ಮೆ ವಂಚಿಸುತ್ತದೆಯೇ ? ಹಲವೊಮ್ಮೆ ಶಿಕ್ಷಿಸುತ್ತದೆಯೇ ? ಅಥವಾ ಪ್ರಕೃತಿ ಒಂದು ನಿರ್ಜೀವ - ನಿರ್ಭಾವುಕ ಶಕ್ತಿಯೇ ? ಅದು ನಿಯಂತ್ರಿತ ಅಥವಾ ಅನಿಯಂತ್ರಿತ ಕಾರ್ಯಚಟುವಟಿಕೆಗಳ...

ಪರಿವರ್ತನೆ

ಎಂ.ಪಿ. ಜ್ಞಾನೇಶ್ ಸೆಪ್ಟೆಂ ೧೨ ಲೇಖನ ೩೭ ವೀಕ್ಷಣೆ

ಮಲ್ಲಮ್ಮ ವಿಧವೆ. ಪತಿ ಸರ್ಕಾರಿ ಸೇವೆಯಲ್ಲಿ ಮೃತನಾಗಿದ್ದರಿಂದ ಪಿಂಚಣಿ ಬರುತ್ತಿತ್ತು. ಆಕೆಗೆ ಎರಡು ಗಂಡು ಒಂದು ಹೆಣ್ಣು ಮಗಳು. ಅವರಿಗೆಲ್ಲ ಮದುವೆಯಾಗಿ ಮಕ್ಕಳಿದ್ದರು. ಅಳಿಯ ಸರ್ಕಾರಿ ಸೇವೆಯಲ್ಲಿದ್ದನು. ಮಲ್ಲಮ್ಮನಿಗೆ...

ಮುದದಿ ಮನೆ

ನಿರಂಜನ ಕೆ ನಾಯಕ ಸೆಪ್ಟೆಂ ೧೨ ಕವನ ೪೯ ವೀಕ್ಷಣೆ

ಮನೆಯೆಂದರೆ ಮುದವಿರಬೇಕು ಹಸಿರು ಪೈರ ಬನವಿರಬೇಕು ಬೆಳಕಿಗೆ ಬಾಗಿಲು ತೆರೆದಿರಬೇಕು ಕತ್ತಲ ಅಳಿಸುವ ನಗುವಿರಬೇಕು ಕಿಟಕಿಯ ಅಂಚಲಿ ನೆನಪಿರಬೇಕು ಎಳೆಯ ಮಕ್ಕಳ ತುಂಟತನವಿರಬೇಕು ಅಪ್ಪನ ಗದರು ದನಿಯಿರಬೇಕು ಅಮ್ಮನ ಅಕ್ಕರೆಯ ಓಲೈ...

ತೋಟದಲ್ಲಿ ಕೆಸು ಕಳೆಯ ನಿಯಂತ್ರಣ ವಿಧಾನ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೨ ಲೇಖನ ೪೪ ವೀಕ್ಷಣೆ

ಕೆಸು (Colocasia or Taro) ಎಂಬುದು ಎಲ್ಲಾ ಪ್ರದೇಶಗಳಲ್ಲೂ ಕಂಡು ಬರುವ ಒಂದು ಕಳೆ ಸಸ್ಯ. ಕೆಸುವಿನಲ್ಲಿ ನೂರಾರು ವಿಧಗಳಿದ್ದು, ಕೆಲವೇ ಕೆಲವು ಅಡುಗೆ ಉದ್ದೇಶಕ್ಕೆ ಬಳಕೆಮಾಡಲು ಸಲ್ಲುವಂತದ್ದು. ಹೆಚ್ಚಿನವು ಕಳೆ ಸಸ್ಯಗಳ...

ತುರ್ತು ಪರಿಸ್ಥಿತಿಯ ಕರಾಳ ದಿನಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೨ ಪುಸ್ತಕ ವಿಮರ್ಶೆ ೪೨ ವೀಕ್ಷಣೆ

೧೯೭೫ರ ಜೂನ್ ೨೫ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗುತ್ತದೆ. ನಂತರದ ೬೩೫ ದಿನಗಳು ಭಾರತದ ಇತಿಹಾಸದ ಕರಾಳದಿನಗಳಾಗಿ ದಾಖಲಾಗಿವೆ. ಭಾರತದ ಪ್ರಜಾಪ್ರಭುತ್ವವನ್ನೂ, ಸ್ವಾತಂತ್ರ್ಯವನ್ನೂ ಅತಿಕ್ರಮಿಸಿ ನುಂಗಿದ ಸರ್...

ವಿಶ್ವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ...

ಶ್ರೀರಾಮ ದಿವಾಣ ಸೆಪ್ಟೆಂ ೧೨ ಲೇಖನ ೪೪ ವೀಕ್ಷಣೆ

15 ನೇ ಸೆಪ್ಟೆಂಬರ್ 2023, ಕರ್ನಾಟಕದ ಹೆಬ್ಬಾಗಿಲು ವಿಧಾನಸೌದದ ಮುಂದೆ ಸರ್ಕಾರ ಮತ್ತು ನೊಂದಾಯಿತ ಸಾರ್ವಜನಿಕರಿಂದ ಭಾರತದ ಸಂವಿಧಾನ ಪೀಠಿಕೆಯ ಓದು ಕಾರ್ಯಕ್ರಮವಿದೆ. ಸಂವಿಧಾನದ ಆಶಯಗಳ ಬಗ್ಗೆ ಪ್ರಜಾಪ್ರಭುತ್ವದ ಮೌಲ್ಯಗಳ...

ಸ್ಟೇಟಸ್ ಕತೆಗಳು (ಭಾಗ ೭೨೧) - ಒಡಲ ನುಡಿ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೨ ಲೇಖನ ೧೦೧ ವೀಕ್ಷಣೆ

ನನ್ನ ಕೆಲಸ ಈ ನೆಲಕ್ಕೆ ಬಿದ್ದಿದ್ದನ್ನು ಮರವಾಗಿ ಬೆಳೆಸುವುದು. ನನ್ನ ನೆಲದಿಂದ ಒಳಿತನ್ನೇ ನೀಡುತ್ತೇನೆ ಹೊರತು ಹಾನಿಯನ್ನು ಮಾಡಿದವನಲ್ಲ. ಹಾನಿಯನ್ನು ಬಯಸಿದವನಲ್ಲ. ಆದರೆ ಇತ್ತೀಚಿಗೆ ಹಲವರು ಹಲವು ರೀತಿ ಮಾತನಾಡುತ್ತಿದ್...

ಮಾವಿನ ಕಾಯಿ ಗೊಜ್ಜು

ರತ್ನಾ ಕೆ.ಭಟ್ ಸೆಪ್ಟೆಂ ೧೨ ಅಡುಗೆ ೩೬ ವೀಕ್ಷಣೆ

ಹಳ್ಳಿಯಲ್ಲಿ ನೀರು ಮಾವಿನಕಾಯಿ ಎಂದು ಹೇಳುವುದಿದೆ. ಮೂರು ಮಧ್ಯಮಗಾತ್ರದ ಮಾವಿನಕಾಯಿಗಳನ್ನು ತೊಳೆದು ಸ್ವಲ್ಪ ಬೇಯಿಸಿಕೊಳ್ಳಬೇಕು. ಗಟ್ಟಿಯಾಗಿದ್ದರೆ ಕುಕ್ಕರಲ್ಲಿಯೂ ಬೇಯಿಸಬಹುದು. ತಣ್ಣಗಾದ ಮೇಲೆ ಬೇಯಿಸಿದ ಕಾಯಿಗಳನ್ನು ಹ...

ಕಲಿಕೆ ಆಸಕ್ತಿದಾಯಕವಾಗಿರಲಿ...

ಬರಹಗಾರರ ಬಳಗ ಸೆಪ್ಟೆಂ ೧೧ ಲೇಖನ ೩೨ ವೀಕ್ಷಣೆ

ಆತ 6ನೇ ತರಗತಿಯ ವಿದ್ಯಾರ್ಥಿ. ಆತನಿಗೆ ಶಾಲೆಗೆ ಬರುವುದೆಂದರೆ ಅದೇಕೋ ಹಿಂಸೆ. ಪ್ರತಿ ಬಾರಿ ಹಾಜರಿ ಹಾಕುವಾಗಲು "ಅವನು ಶಾಲೆಗೆ ಬರುವುದಿಲ್ಲ ಸಾರ್" ಎಂದು ಮಕ್ಕಳೆಲ್ಲ ಹೇಳುವಂತೆ ಆಗಿ ಹೋಗಿತ್ತು ಆ ತರಗತಿಯ ಪರಿಸ್ಥಿತಿ. ಬ...

ಆಧುನಿಕ ವಚನ

ರತ್ನಾ ಕೆ.ಭಟ್ ಸೆಪ್ಟೆಂ ೧೧ ಕವನ ೪೨ ವೀಕ್ಷಣೆ

ಚುಟುಕಿನಲಿ ಗುಟುಕನ್ನು ನೀಡುತ ಕುಟುಕಿದರಯ್ಯಾ ಪಟಪಟನೆ ಬರೆಯುತಲಿ ನೇರನುಡಿಯಾಡಿದಿರಯ್ಯಾ ಕಟು ಪದಗಳನು ನಿಷ್ಠುರವಾಗಿ ಎತ್ತಿ ಹಿಡಿದಿರಯ್ಯಾ ಚುಟುಕಿನಲಿ ಸಮಾಜದ ಓರೆಕೋರೆಗಳ ಬಿಂಬಿಸಿದಿರಯ್ಯಾ ದಿನಕರನ ಚೌಪದಿಯನು ಜನತೆಗೆ ಅ...

ಕಿಸೆಯಲ್ಲಿರುವ ಡೇರಿ ಮಿಲ್ಕ್ ಚಾಕಲೇಟ್ ಕರಗುವುದೇಕೆ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೧ ಲೇಖನ ೩೩ ವೀಕ್ಷಣೆ

ಸೂರಿ ಆ ದಿನ ಆಫೀಸು ಕೆಲಸ ಮುಗಿಸಿ ಮನೆಯತ್ತ ಹೊರಟಿದ್ದ. ದಾರಿ ಮಧ್ಯದಲ್ಲಿ ಆತನಿಗೆ “ಅಪ್ಪಾ, ಸಂಜೆ ಬರುವಾಗ ಡೇರಿ ಮಿಲ್ಕ್ ಚಾಕಲೇಟ್ ತನ್ನಿ “ ಎಂದು ಹೇಳಿದ ತನ್ನ ಮಗನ ಮಾತು ನೆನಪಾಯಿತು. ಹಾಗೇ ಅಂಗಡಿಯಲ್ಲಿ ಚಾಕಲೇಟು ತೆಗ...

ಬೆಲೆ ಏರಿಕೆ ನಿಯಂತ್ರಿಸಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೧ ಲೇಖನ ೪೦ ವೀಕ್ಷಣೆ

ಮುಂಗಾರು ಮಳೆ ವೈಫಲ್ಯದ ಬಿಸಿ ತಾಗತೊಡಗಿದೆ. ಕಳೆದ ಎರಡು ವರ್ಷ ಅತಿವೃಷ್ಟಿ. ಈ ವರ್ಷ ಅನಾವೃಷ್ಟಿಯಿಂದ ಕೃಷಿ ಉತ್ಪನ್ನಗಳ ಇಳುವರಿ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ಹಿಂದಿನ ಎರಡು ವರ್ಷ ಪ್ರವಾಹ, ಅತಿವೃಷ್ಟಿಯಿಂದ ಬೆಳೆ ನಾ...

ಮೈಸೂರು ದಸರಾ-ಚಾಮುಂಡೇಶ್ವರಿ - ಮಹಿಷಾಸುರ ವಿವಾದ..

ಶ್ರೀರಾಮ ದಿವಾಣ ಸೆಪ್ಟೆಂ ೧೧ ಲೇಖನ ೪೧ ವೀಕ್ಷಣೆ

ಐತಿಹಾಸಿಕ - ಪೌರಾಣಿಕ ಪಾತ್ರಗಳ ಘರ್ಷಣೆ. ಹೀಗೆ ಐತಿಹಾಸಿಕ ಮತ್ತು ಪೌರಾಣಿಕ ವಿಷಯಗಳ ಅನೇಕ ವಿವಾದಗಳು ಇನ್ನು ಮುಂದೆ ನಿರಂತರ. ಸತ್ಯಗಳು ಸಮಾಧಿಯಾಗುತ್ತಾ ಇತಿಹಾಸ ಧ್ವಂಸವಾಗುತ್ತಿರುವ ಕಾಲಘಟ್ಟದಲ್ಲಿ ನಾವುಗಳು.. ಭಾರತ ಇತ...

ಸ್ಟೇಟಸ್ ಕತೆಗಳು (ಭಾಗ ೭೨೦) - ಕಳೆದುಕೊಂಡಿದ್ದಾನೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೧ ಲೇಖನ ೧೦೧ ವೀಕ್ಷಣೆ

ಕೆಲವೊಂದು ಸಲ ನಮಗಿರವಿಲ್ಲದೆ ಒಂದಷ್ಟು ವಿಚಾರಗಳು ಕಳೆದು ಹೋಗುತ್ತವೆ. ಕಳೆದುಕೊಂಡದ್ದೆಲ್ಲವೂ ನಮ್ಮ ಜೊತೆಗಿದ್ದು ನಮ್ಮ ಕಣ್ಣಿಗೆ ಕಾಣುತ್ತಲೇ ಇರಬೇಕು ಅಂದೇನೂ ಇಲ್ಲ. ಕಣ್ಣಿಗೆ ಕಾಣುವಂತಾದರೆ ಹುಡುಕಿ ಹುಡುಕಿ ಆದರೂ ಪಡೆದ...

ನಗುವೊಂದೇ ದಿವ್ಯವಾಗಿತ್ತು...!

ಬರಹಗಾರರ ಬಳಗ ಸೆಪ್ಟೆಂ ೧೧ ಲೇಖನ ೩೪ ವೀಕ್ಷಣೆ

ಸುಮಾರು ಐದು ವರ್ಷಗಳ ಹಿಂದಿನ ನೆನಪುಗಳು ಇವು. ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಶಾಲೆಯ ಐದನೇ ತರಗತಿಗೆ ಶಶಾಂಕ್ ಅನ್ನುವ ಹುಡುಗ ಹೊಸದಾಗಿ ಸೇರ್ಪಡೆಗೊಂಡಿದ್ದ. (ಹೆಸರು ಬದಲಿಸಲಾಗಿದೆ) ಖಾಸಗಿ ಶಾಲೆಯಿಂದ ಬಿಡಿಸಿ ಆತ...

ಯಶಸ್ಸಿನ ಹಾದಿಯಲ್ಲಿ...

ಶಾಂತಾರಾಮ ಶಿರಸಿ ಸೆಪ್ಟೆಂ ೧೧ ಲೇಖನ ೫೪ ವೀಕ್ಷಣೆ

ಅನುಭವವೇ ಜೀವನ ಎನ್ನುವಂತೆ ಯಶಸ್ಸಿನ ಹಾದಿಯಲ್ಲಿ ನಡೆದು ಯಶಸ್ಸು ಪಡೆದವರ ಅನುಭವದ ಯಶೋಗಾಥೆ ನಮ್ಮನ್ನೂ ಸಹ ಆ ಯಶಸ್ವಿ ಮಾರ್ಗದತ್ತ ಕರೆದೊಯ್ಯುತ್ತದೆ. ಯಶಸ್ಸು ಎನ್ನುವುದಕ್ಕೆ ಒಬ್ಬೊಬ್ಬರದು ಒಂದೊಂದು ವಿಭಿನ್ನ ವಿಚಾರಗಳು...

ಎರಡು ಕವನಗಳು

ಹಾ ಮ ಸತೀಶ ಬೆಂಗಳೂರು ಸೆಪ್ಟೆಂ ೧೧ ಕವನ ೬೬ ವೀಕ್ಷಣೆ

ನಾವು ಭಾರತೀಯರು ಭಾಷೆ ಹಲವು ವೇಷ ಹಲವು ನಮ್ಮ ಒಡಲು ಭಾರತ ಧರ್ಮ ಹಲವು ಪಂಥ ಹಲವು ಮನುಜರೊಲವು ಭಾರತ ನಮ್ಮ ವಿನಯ ನಮ್ಮ ಉಸಿರು ನೆಲದ ಕಸುಪು ಭಾರತ ನಮ್ಮ ಪ್ರೀತಿ ನಮ್ಮ ಧ್ಯೇಯ ಮಣ್ಣ ಕಣವು ಭಾರತ ಹಿಗ್ಗಿ ನಡೆವ ತಗ್ಗಿ ನುಡಿವ...

ಸ್ಟೇಟಸ್ ಕತೆಗಳು (ಭಾಗ ೭೧೯) - ಕಲಾವಿದ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೦ ಲೇಖನ ೧೧೩ ವೀಕ್ಷಣೆ

ಅವನಿಗೆ ತಿಳಿಯುತ್ತಿಲ್ಲ. ತಾನು ಮೌನವಾಗಬೇಕೋ, ಇದ್ದು ಸಾಧಿಸಬೇಕೋ, ಎಲ್ಲವ ತೊರೆದು ಹರಡಬೇಕೋ, ಗೊತ್ತಾಗುತ್ತಿಲ್ಲ. ವೇದಿಕೆಯ ಮೇಲೆ ಸರ್ವರನ್ನ ನಗೆಗಡಲಿನಲ್ಲಿ ತೇಲಿಸಿ ಚಪ್ಪಾಳೆಯನ್ನು ಗಿಟ್ಟಿಸಿ ಅದ್ಭುತ ಅಭಿನಯ ಎಂದು ಬೆನ...

ಜಿ 20 ಶೃಂಗಸಭೆ ಮತ್ತು ನನ್ನ ಮನಸ್ಸಿನಲ್ಲಿ ಮೂಡಿದ ಅಸೂಯೆ...

ಶ್ರೀರಾಮ ದಿವಾಣ ಸೆಪ್ಟೆಂ ೦೯ ಲೇಖನ ೨೯ ವೀಕ್ಷಣೆ

ಅಸೂಯೆಯಿಂದ ಬಡವನೊಬ್ಬನ ಬಡಬಡಿಕೆ ಎಂದು ಭಾವಿಸಲು ಅಡ್ಡಿಯಿಲ್ಲ. ಜಿ 20 ಶೃಂಗಸಭೆಯ ಅಧ್ಯಕ್ಷತೆ ಮತ್ತು ಆತಿಥ್ಯ ಭಾರತದ ನೆಲದಲ್ಲಿ ನಡೆಯುತ್ತಿದೆ. ಅದನ್ನು ಶ್ರೀ ನರೇಂದ್ರ ಮೋದಿ ಅವರ ನೇತ್ರತ್ವದ ಸರ್ಕಾರ ಯಶಸ್ವಿಯಾಗಿ ನಿರ್...