ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2023

ಸೆಪ್ಟೆಂಬರ್ 2023

೨೦೬ ಲೇಖನಗಳು

ನಗರದಲ್ಲಿ ಬೆಳಗಿನ ಒಂದು ಸುತ್ತು...

ಶ್ರೀರಾಮ ದಿವಾಣ ಸೆಪ್ಟೆಂ ೧೯ ಲೇಖನ ೩೧ ವೀಕ್ಷಣೆ

ಎಂದಿನಂತೆ ಬೆಳಗಿನ 4 ಗಂಟೆಗೆ ಎದ್ದವನು ಅಂದಿನ ಬರಹಗಳನ್ನು ಬರೆದು Post ಮಾಡಿ 5.30 ಕ್ಕೆ ಸರಿಯಾಗಿ ಮನೆಯಿಂದ ಹೊರಟೆ. ತುಂತುರು ಹನಿಗಳ ನಡುವೆ ತೂರಿಬಂದ ತಣ್ಣನೆಯ ಗಾಳಿ ಮೈಸೋಕಿಸಿ ರೋಮಾಂಚನ ಉಂಟುಮಾಡಿತು. ಆಹ್ಲಾದಕರ ವಾತ...

ಗಜಾನನ ಮಹಿಮೆಯ ಅರಿಯಿರಿ...

ರತ್ನಾ.ಕೆ.ಭಟ್ ತಲಂಜೇರಿ ಸೆಪ್ಟೆಂ ೧೯ ಲೇಖನ ೪೩ ವೀಕ್ಷಣೆ

ವಕ್ರತುಂಡ ಮಹಾಕಾಯ ಸೂರ್ಯ ಕೋಟಿ ಸಮಪ್ರಭ/ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ// ಆದಿಪೂಜಿತ, ವಿಘ್ನ ನಿವಾರಕ, ಸಂಕಷ್ಟಹರ, ಫಲದಾಯಕ, ವಿಶ್ವಂಭರರೂಪಿ, ಏಕದಂತ, ಗಜಾನನ ಎಷ್ಟೊಂದು ನಾಮಗಳು ದೇವ ಗಣೇಶನಿಗೆ....

ಸ್ಟೇಟಸ್ ಕತೆಗಳು (ಭಾಗ ೭೨೮) - ಬನ್ನಿ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೯ ಲೇಖನ ೮೭ ವೀಕ್ಷಣೆ

ಭಗವಂತ ಭೂಮಿಗೆ ಇಳಿದು ಬಿಟ್ಟಿದ್ದಾನೆ .ಅದಕ್ಕೋಸ್ಕರ ಹಲವಾರು ಸಮಯ ಕಾದು ಕಾದು ಇದೀಗ ಅಬ್ಬರದ ದಿನಗಳನ್ನು ಕಳೆಯುವುದಕ್ಕೆ ಕಾಯುತ್ತಿದ್ದಾನೆ .ಬಂದ ದಿನದಿಂದ ಆರಂಭಿಸಿ ಕೆಲವೇ ದಿನಗಳು ಈ ಭೂಮಿಯಲ್ಲಿ ಇರೋದಾದರೂ ಕೂಡ ಬಂದಂದಿ...

ಮತ್ತಷ್ಟು ಹನಿಗಳು !

ಕೆ ನಟರಾಜ್ ಸೆಪ್ಟೆಂ ೧೯ ಕವನ ೫೦ ವೀಕ್ಷಣೆ

ವಿಸ್ಮಯ! ನೀವು ನಿಮ್ಮ ಜೀವನದ ನಶ್ವರತೆಯೊಂದಿಗೆ ರಾಜೀ ಮಾಡಿಕೊಂಡಿರಾದರೆ.... ನಿಮ್ಮ ಜೀವನದಲಿ ಅಸಾಮಾನ್ಯ ಘಟನೆಗಳು ಸಂಭವಿಸುವುದರಲ್ಲಿ ಆಶ್ಚರ್ಯವಿಲ್ಲ! *** ಯುದ್ಧ.... ಈ ಜೀವನದ ಕುರುಕ್ಷೇತ್ರ ಯುದ್ಧವನು ಎದುರಿಸಿ ಗೆದ್...

ಅಡಿಕೆ ಸಿಪ್ಪೆ ತೋಟಕ್ಕೆ ಹಾಕಿದರೆ ರೋಗ ಬರುತ್ತದೆಯೇ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೮ ಲೇಖನ ೫೮ ವೀಕ್ಷಣೆ

ಅಡಿಕೆ ಬೆಳೆಗಾರರಲ್ಲಿ ಸಿಗುವ ತ್ಯಾಜ್ಯಗಳಾದ ಅಡಿಕೆ ಸುಲಿದ ಸಿಪ್ಪೆ, ಅದರ ಗರಿ, ಹಾಳೆ ಎಲ್ಲವನ್ನೂ ಒಟ್ಟು ಸೇರಿದರೆ ಅದರ ಪ್ರಮಾಣ, ಆ ಅಡಿಕೆ ತೋಟಕ್ಕೆ ಬೇಕಾಗುವ ಎಲ್ಲಾ ಸಾವಯವ ಅಂಶವನ್ನು ಪೂರೈಸುವಷ್ಟು. ಆದರೆ ನಮ್ಮಲ್ಲಿ ಅ...

ಪಿಎಂ ವಿಶ್ವಕರ್ಮ ಯೋಜನೆಯ ಉದ್ದೇಶ ಸಾಕಾರಗೊಳ್ಳಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೮ ಲೇಖನ ೩೩ ವೀಕ್ಷಣೆ

ಸಾಂಪ್ರದಾಯಿಕ ಕರಕುಶಲಕರ್ಮಿಗಳು ಮತ್ತು ವಿವಿಧ ಕುಶಲಕರ್ಮಿಗಳು ತಯಾರಿಸುವ ಗುಣಮಟ್ಟ ಮತ್ತು ಉತ್ಪಾದನ ಪ್ರಮಾಣ ಹೆಚ್ಚಳ, ಸೇವೆಗಳ ಲಭ್ಯತೆ ಹಾಗೂ ಮಾರುಕಟ್ಟೆಗೆ ಉತ್ತೇಜನ ನೀಡುವ ಮಹತ್ತರ ಗುರಿಯೊಂದಿಗೆ ಕೇಂದ್ರ ಸರಕಾರ ‘ಪ್ರಧ...

ಗೌರಿ ಗಣೇಶನ ಹಬ್ಬದ ಶುಭಾಶಯಗಳನ್ನು ಹೇಳುತ್ತಾ...

ಶ್ರೀರಾಮ ದಿವಾಣ ಸೆಪ್ಟೆಂ ೧೮ ಲೇಖನ ೩೭ ವೀಕ್ಷಣೆ

ನಮ್ಮೊಳಗೊಬ್ಬ ಗಣೇಶನನ್ನು ಪ್ರತಿಷ್ಠಾಪಿಸಿಕೊಳ್ಳು ಪ್ರಯತ್ನ ಮಾಡೋಣವೇ? ಗಣೇಶನ ಪ್ರದರ್ಶನ ಮತ್ತು ಮಾರಾಟ. ಮಣ್ಣಿನ ಗಣೇಶ ಕಲ್ಲಿನ ಗಣೇಶ, ಮರದ ಗಣೇಶ ತಾಮ್ರದ ಗಣೇಶ, ಕಂಚಿನ ಗಣೇಶ ಬೆಳ್ಳಿಯ ಗಣೇಶ, ಚಿನ್ನದ ಗಣೇಶ ವಜ್ರದ ಗಣೇ...

ಸ್ಟೇಟಸ್ ಕತೆಗಳು (ಭಾಗ ೭೨೭) - ಮೊಳೆ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೮ ಲೇಖನ ೧೦೫ ವೀಕ್ಷಣೆ

ಕಾರ್ಯಕ್ರಮವೊಂದಕ್ಕೆ ಮೊಳೆಯನ್ನು ಗೋಡೆಗೆ ಕೊರೆಯುವ ಅವಶ್ಯಕತೆ. ಹಾಗಾಗಿ ಮೊಳೆ ಹೊಡೆಯುವುದಕ್ಕೆ ಆರಂಭ ಮಾಡಿದ್ದು. ಮೊಳೆಗೆ ಶಕ್ತಿ ಇಲ್ಲವೋ, ಗೋಡೆ ಗಟ್ಟಿಯೋ ಗೊತ್ತಿಲ್ಲ. ಮೊಳೆ ಗೋಡೆಯೊಳಗೆ ಚಲಿಸುತ್ತಾನೇ ಇಲ್ಲ. ಎಷ್ಟೇ ಪ್...

ಏಕಾಂಗಿ ಮಹಿಳೆಯೊಬ್ಬಳ ಬದುಕಿನ ಪಯಣ

ಯಾಕೂಬ್ ಎಸ್ ಕೊಯ್ಯೂರು ಸೆಪ್ಟೆಂ ೧೮ ಲೇಖನ ೪೫ ವೀಕ್ಷಣೆ

ಇಂಗ್ಲೆಂಡಿನ ಪ್ರಸಿದ್ಧ 'ಬ್ಲೂಮ್ಸ್ ಬರಿ' ಪಬ್ಲಿಕೇಷನ್ ಗೊಂದು ಬರಹ ತಲುಪುತ್ತದೆ. ಅದು ಪ್ರಕಾಶಕರ ಮೇಲೆ ಪ್ರಭಾವ ಬೀರದೆ, ತಿಪ್ಪೆಗೆಸೆಯಲ್ಪಟ್ಟಿತ್ತು. ಪ್ರಕಾಶಕರ ಎಂಟು ವರ್ಷದ ಮಗಳು ಅಚಾನಕ್ ಅದನ್ನು ಕೈಗೆತ್ತಿಕೊಳ್ಳುತ್ತ...

ವಿಶ್ವಕರ್ಮ ನಮನ

ಕೆ ನಟರಾಜ್ ಸೆಪ್ಟೆಂ ೧೭ ಕವನ ೪೫ ವೀಕ್ಷಣೆ

ವಿಶ್ವದದ್ಭುತ ಸೃಷ್ಟಿಯ ವಿಶ್ವಕರ್ಮನೆ ಸೃಷ್ಟಿ ಕಾರ್ಯದ ಅಮೂರ್ತ ರೂಪನೆ ಬ್ರಹ್ಮಾಂಡದ ವಿಶಿಷ್ಠ ವಾಸ್ತು ಶಿಲ್ಪಿಯೆ ಭವ್ಯ ಭೌವನ ಕುಲದ ಋಷಿ ಶ್ರೇಷ್ಠನೆ॥ ಜಗತ್ ಸೃಷ್ಟಿಯ ಪರಬ್ರಹ್ಮರೂಪನೆ ಈ ಸೃಷ್ಟಿಯ ಬ್ರಹ್ಮಾಂಡ ನಾಯಕನೆ ಋಗ...

ದಿನ ವಿಶೇಷ - ಸ್ವರ್ಣಗೌರಿ

ರತ್ನಾ ಕೆ.ಭಟ್ ಸೆಪ್ಟೆಂ ೧೭ ಲೇಖನ ೩೬ ವೀಕ್ಷಣೆ

ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಕೇ/ ಶರಣೈತ್ರ್ಯೆಂಬಕೆ ಗೌರಿ ನಾರಾಯಣಿ ನಮೋಸ್ತುತೇ// “ಗೌರಿ-ಗಣೇಶ ಹಬ್ಬ” ಎಂದರೆ ಎಲ್ಲರಿಗೂ ಸಂತೋಷ, ಸಂಭ್ರಮ. ಗಣೇಶ ಚತುರ್ಥಿಯ ಮುನ್ನಾ ದಿನ ಅಂದರೆ ಭಾದ್ರಪದ ಮಾಸದ ತದಿಗೆ ದಿನ...

ಸ್ಟೇಟಸ್ ಕತೆಗಳು (ಭಾಗ ೭೨೬) - ಖಾಲಿ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೭ ಲೇಖನ ೮೬ ವೀಕ್ಷಣೆ

ಕೆಲವು ಖಾಲಿಗಳು ನೋವು ಕೊಟ್ಟರೆ ಕೆಲವು ಖಾಲಿಗಳು ಸಂಭ್ರಮವನ್ನು ಕೊಡುತ್ತವೆ .ಕಿಸೆಯಲ್ಲಿ ತುಂಬಿರುವ ಹಣ ಖಾಲಿಯಾದರೆ ಅದೇನೋ ಕಸಿವಿಸಿ, ಇನ್ನಷ್ಟು ತುಂಬಲಿ ಎನ್ನುವ ಆಶಯ. ಬುಟ್ಟಿಯಲ್ಲಿ ತುಂಬಿರುವ ಮೀನು, ತಲೆಯಲ್ಲಿ ಹೊತ್ತ...

ಕಲ್ಯಾಣ ಕರ್ನಾಟಕ (ಹೈದರಾಬಾದ್ ಕರ್ನಾಟಕ) ವಿಮೋಚನಾ ದಿನ

ಶ್ರೀರಾಮ ದಿವಾಣ ಸೆಪ್ಟೆಂ ೧೬ ಲೇಖನ ೧೩೮ ವೀಕ್ಷಣೆ

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನವಾಗಿ ಸೆಪ್ಟೆಂಬ ೧೭ ಅನ್ನು ಆಚರಿಸುತ್ತಾರೆ. ನನ್ನ ದೃಷ್ಟಿಯಲ್ಲಿ ವೈಯಕ್ತಿಕವಾಗಿ ಕಲ್ಯಾಣ ಕರ್ನಾಟಕ ಇನ್ನೂ ಶಾಪಗ್ರಸ್ತವಾಗೇ ಇದೆ. ಸ್ವಾತಂತ್ರ್ಯ ಹೊರತುಪಡಿಸಿ ಜೀವನಮಟ್ಟ ಸುಧಾರಣೆಯ ವಿಮ...

ಇಡ್ಲಿ ಮಂಚೂರಿ

ಕವಿತ ಮಹೇಶ್ ಸೆಪ್ಟೆಂ ೧೬ ಅಡುಗೆ ೫೧ ವೀಕ್ಷಣೆ

ಮೊದಲಿಗೆ ಇಡ್ಲಿಗಳನ್ನು ನಾಲ್ಕು ಭಾಗಗಳಾಗಿ ಕತ್ತರಿಸಿ ಪಕ್ಕಕ್ಕೆ ಇಡಿ. ಒಂದು ದೊಡ್ಡ ಬಟ್ಟಲಿನಲ್ಲಿ ಮೈದಾ, ಕಾರ್ನ್ ಫ್ಲೋರ್, ಉಪ್ಪು, ಕೆಂಪು ಮೆಣಸಿನ ಹುಡಿ, ಕರಿಮೆಣಸು ಮತ್ತು ಸೋಯಾ ಸಾಸ್ ಹಾಕಿ ಒಟ್ಟಿಗೆ ಮಿಶ್ರಣ ಮಾಡಿ,...

ಕಿವುಡರಾದರೆ...

ರಮೇಶ ಎಂ. ಬಾಯಾರು ಸೆಪ್ಟೆಂ ೧೬ ಲೇಖನ ೪೫ ವೀಕ್ಷಣೆ

ಎರಡು ಪಾರಿವಾಳಗಳು ಮತ್ತು ಒಂದು ಕಪ್ಪೆ ಬಹಳ ಆತ್ಮೀಯ ಗೆಳೆಯರಾಗಿದ್ದುವು. “A friend in need is a friend indeed” ಎನ್ನುವ ಮಾತಿಗೆ ಅರ್ಥ ನೀಡುವ ಗೆಳೆತನವದು. ಪಾರಿವಾಳಗಳು ಹಾರಬಲ್ಲುವು. ಕಪ್ಪೆಗೆ ಜಿಗಿತ ಮಾತ್ರ ಗೊ...

ಕನ್ನಡ ನಾಡಿನ ಮಡಿಲ ಕಂದನಿವನು

ರತ್ನಾ ಕೆ.ಭಟ್ ಸೆಪ್ಟೆಂ ೧೬ ಕವನ ೪೬ ವೀಕ್ಷಣೆ

ಮಕ್ಕಳೆಲ್ಲ ಸೇರಿಕೊಂಡು ಪ್ರವಾಸಕೆ ಹೋಗೋಣ ದೊಡ್ಡ ಬಸ್ಸಿನಲ್ಲಿ ಕುಳಿತು ಸಂತಸದಿ ನಲಿಯೋಣ| ಮೈಸೂರಿನ ವೃಂದಾವನದ ಅಂದಚಂದ ನೋಡೋಣ ಹೂಗಳು ಅರಳಿ ನಿಂತ ಸೊಬಗನ್ನು ಸವಿಯೋಣ|| ಸಾಲಾಗಿ ಕೈಕೈ ಹಿಡಿದು ನಾವು ನಡೆಯೋಣ ನಮ್ಮ ಹೆಮ್ಮೆ...

ಸ್ಟೇಟಸ್ ಕತೆಗಳು (ಭಾಗ ೭೨೫) - ಪಯಣ

ಧೀರಜ್ ಬೆಳ್ಳಾರೆ  ಸೆಪ್ಟೆಂ ೧೬ ಲೇಖನ ೯೩ ವೀಕ್ಷಣೆ

ಹೊರಡಲೇ ಬೇಕಿತ್ತು ಆ ದಿನ ಊರಿಗೆ. ಅದಕ್ಕಾಗಿ ಬಸ್ ಸ್ಟ್ಯಾಂಡಿನ ಕಡೆಗೆ ಚಲಿಸಿದೆ. ಇನ್ನೇನು ಬಸ್ ಸ್ಟ್ಯಾಂಡ್ ತಲುಪಬೇಕು ಎನ್ನುವಷ್ಟರಲ್ಲಿ ನಾನು ಮೊದಲೇ ನಿರ್ಧರಿಸಿದ್ದ ಬಸ್ಸು ಬಳಿ ಎಷ್ಟೇ ವೇಗವಾಗಿ ತಲುಪಿದರೂ ಆ ಬಸ್ಸನ್ನ...

‘ಸಂಪದ' ನಗೆ ಬುಗ್ಗೆ - ಭಾಗ ೮೬

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೬ ಲೇಖನ ೭೦ ವೀಕ್ಷಣೆ

ಇದೆಂಥ ಮದುವೆ ! ಮುದುಕ: ಇದೆಂಥ ಮದುವೆಯೋ ಮಾರಾಯ ? ಗಾಂಪ: ಏಕೆ ಅಜ್ಜಾ ಏನಾಯಿತು? ಊಟ ಚೆನ್ನಾಗಿಲ್ವಾ? ಮುದುಕ: ಚೆನ್ನಾಗಿದೆ ಮಾರಾಯ ! ಆದರೆ ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಬಿಡು ! ಗಾಂಪ: ಹೆಂಗಿತ್ತು ಮತ್ತೆ? ಮುದುಕ: ಊಟ...

ಹುಸೇನಿ ದ್ವಿಪದಿಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೧೬ ಪುಸ್ತಕ ವಿಮರ್ಶೆ ೬೯ ವೀಕ್ಷಣೆ

ಆಂಧ್ರಪ್ರದೇಶ ಮೂಲದ ವಲ್ಲೂರು ಹುಸೇನಿ ಅವರು ತಮ್ಮ “ಹುಸೇನಿ ದ್ವಿಪದಿಗಳು” ಎಂಬ ಕೃತಿಯನ್ನು ಹೊರತಂದಿದ್ದಾರೆ. ಈ ಕೃತಿಗೆ ಕವಿ, ವಿಮರ್ಶಕರೂ ಆದ ನಾಗೇಶ ಜೆ ನಾಯಕ ಇವರು ಬೆನ್ನುಡಿಯನ್ನು ಬರೆದು ಬೆನ್ನು ತಟ್ಟಿದ್ದಾರೆ. ವಲ್...

82. ಮುಂಗುಸಿಯನ್ನು ರಕ್ಷಿಸಿದ ಇಲಿಯ ಧೈರ್ಯ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೬ ಲೇಖನ ೩೭ ವೀಕ್ಷಣೆ

ಕಾಡಿನಲ್ಲಿ ನಾಲ್ಕು ಪ್ರಾಣಿಗಳು ಗೆಳೆಯರಾಗಿ ವಾಸ ಮಾಡುತ್ತಿದ್ದವು: ಒಂದು ಆಮೆ, ಒಂದು ಮೊಲ, ಒಂದು ಇಲಿ ಮತ್ತು ಒಂದು ಮುಂಗುಸಿ. ಇಲಿಯ ಹೊರತಾಗಿ ಉಳಿದ ಮೂರು ಪ್ರಾಣಿಗಳಿಗೆ ನೀರಿನಲ್ಲಿ ಈಜುವುದೆಂದರೆ ಪಂಚಪ್ರಾಣ. ಆ ಮೂರು ಪ...