ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2024

ಆಗಸ್ಟ್ 2024

೨೧೧ ಲೇಖನಗಳು

ಸ್ನೇಹ ಎಂದರೆ...

ಮೌನಮುಖಿ ಆಗಸ್ಟ್ ೦೧ ಲೇಖನ ೧೧೭ ವೀಕ್ಷಣೆ

ಈ ಸ್ನೇಹ ಎಂಬುದಿದೆಯಲ್ಲ ಕೆಲವೊಮ್ಮೆ ಹೇಗೆ ನೆರೆದು ಬಿಡುತ್ತದೆ ಎಂಬುದೇ ಆಶ್ಚರ್ಯ ಸಂಗತಿ. ನೆರಮನೆಯ ಜನಗಳು, ಕಚೇರಿಯ ಸಹವರ್ತಿಗಳು, ಕಾಲೇಜು ಸಹಪಾಠಿಗಳು ಯಾರೂ ಅಲ್ಲ.‌ ಅಲ್ಲವೇ ಅಲ್ಲ. ಇನ್ಯಾರೋ ಊರ ಜಾತ್ರೆಯಲ್ಲಿ ಸಿಕ್ಕ...

ಮರವಂತೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೦೧ ಕವನ ೬೦ ವೀಕ್ಷಣೆ

ಬಿರುಮಳೆ ಸುರಿದರೆ ನದಿಗಳಿಗೌತಣ ತುಂಬುತ ಹರಿವವು ಮೈಮರೆತು ಮಣ್ಣದು ಮಿಶ್ರಿತ ಕೆಂಪಿನ ಜಲವಿದು ನೋಡಲು ಭಯವನು ತರಿಸಿತ್ತು ಅಡೆತಡೆ ಇಲ್ಲದೆ ಹರಿವವು ರಭಸದಿ ಆತುರ ಕಡಲಿನ ಸಂಗಮಕೆ ಕಲುಷಿತ ನೀರನು ಒಲ್ಲದ ಸಾಗರ ತಡೆಯನು ನೀಡಿ...

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 4. ಸೊತ್ತಿನ ಬೆಲೆ ಅರಿತವರು ಅತಿ ವಿರಳ

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೦೧ ಲೇಖನ ೭೦ ವೀಕ್ಷಣೆ

ಒಬ್ಬ ಶ್ರೀಮಂತ ತನ್ನ ಆಳಿಗೆ ಒಂದು ವಜ್ರ ಕೊಟ್ಟು, "ಸಂತೆಗೆ ಈ ವಜ್ರ ತೆಗೆದುಕೊಂಡು ಹೋಗು. ಯಾರುಯಾರು ಎಷ್ಟು ಬೆಲೆ ಕಟ್ಟುತ್ತಾರೆ ಎಂದು ವಿಚಾರಿಸು. ಮೊದಲು ಬದನೆಕಾಯಿ ಮಾರುವವನ ಹತ್ತಿರ ಹೋಗಿ ಕೇಳು” ಎಂದನು. ಆಳು ಬದನೆಕಾ...

ಹೀಗಿದ್ದರು ನಮ್ಮ ಕಲಾಂ ಸರ್ !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೧ ಲೇಖನ ೫೫ ವೀಕ್ಷಣೆ

ವೃತ್ತಿಯಲ್ಲಿ ವಿಜ್ಞಾನಿಯಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರನ್ನು ಭಾರತದ ರಾಷ್ಟ್ರಪತಿಯಾಗಿ ಆಯ್ಕೆ ಮಾಡುವಾಗ ಬಹುತೇಕ ಜನರಲ್ಲಿ ಯಾವುದೇ ನಿರೀಕ್ಷೆಗಳಿರಲಿಲ್ಲ. ಭಾರತ ದೇಶದಲ್ಲಿ ಸಾಂವಿಧಾನಿಕವಾಗಿ ರಾಷ್ಟ್ರಪತಿಗಳಿಗೆ...

ವಯನಾಡ್ ದುರಂತ ಎಚ್ಚರಿಕೆಯ ಗಂಟೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೧ ಲೇಖನ ೬೫ ವೀಕ್ಷಣೆ

ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ ಹೆಚ್ಚಾಗಿದೆ. ಪಕ್ಕದ ವಯನಾಡಿನಲ್ಲಿ ಕಂಡುಕೇಳರಿಯದ ಭೂಕುಸಿತ ಉಂಟಾಗಿದೆ. ರಾಜ್ಯದ ಹಲವೆಡೆ ಭೂಕುಸಿತವಾಗಿ ಸಂಚಾರ ನಿಂತಿದೆ. ಪಶ್ಚಿಮ ಘಟ್ಟದ ಆಯಕಟ್ಟಿನ ಜಾಗದಲ್ಲಿ ಪ್ರಕೃತಿ ರುದ್ರಾವತಾರ...

ಮತ್ತೆ ಮತ್ತೆ ನಮ್ಮನ್ನು ಪ್ರಶ್ನಿಸಿಕೊಳ್ಳಲೇಬೇಕಿದೆ…

ಶ್ರೀರಾಮ ದಿವಾಣ ಆಗಸ್ಟ್ ೦೧ ಲೇಖನ ೭೦ ವೀಕ್ಷಣೆ

ಮತ್ತೆ ಮತ್ತೆ ನಮ್ಮ ಆತ್ಮಾವಲೋಕನ ಮಾಡಿಕೊಳ್ಳಲೇಬೇಕಿದೆ, ಏಕೆಂದರೆ ಕೇವಲ 20-25 ಲಕ್ಷ ಬೆಲೆಯ ಒಂದು ಕಾರು ನಮ್ಮ ಸಮಾಜದಲ್ಲಿ ಒಬ್ಬ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನೇ ಬದಲಿಸುತ್ತದೆ ಎಂಬುದು ಖಂಡಿತ ವಾಸ್ತವಿಕ ಸತ್ಯ. ಕಾರು...

ಸ್ಟೇಟಸ್ ಕತೆಗಳು (ಭಾಗ ೧೦೩೫)- ಸಮಸ್ಯೆ

ಧೀರಜ್ ಬೆಳ್ಳಾರೆ  ಆಗಸ್ಟ್ ೦೧ ಲೇಖನ ೮೫ ವೀಕ್ಷಣೆ

ಆ ರಸ್ತೆಯಲ್ಲಿ ಹಾಗೆ ಮುಂದೆ ದಾಟುತ್ತಾ ಇದ್ದೆ. ನಾನೇನು ಅಷ್ಟು ತುರ್ತು ಕೆಲಸದ ಕಡೆಗೆ ಹೋಗುವನಲ್ಲ. ಜನ ಒಂದಷ್ಟು ಗುಂಪು ಸೇರಿದ್ದರು ಯಾಕೆ ಸೇರಿದ್ದಾರೆ ಅಂತ ಗೊತ್ತಿರಲಿಲ್ಲ. ಆ ಕಾರಣಕ್ಕೆ ಒಂದು ಕಡೆ ಬೈಕು ನಿಲ್ಲಿಸಿ ಸೇ...

ನಿಷ್ಪಾಪಿ ಸಸ್ಯಗಳು (ಭಾಗ ೫೯) - ನಂದಿ ಬಟ್ಟಲು

ಬರಹಗಾರರ ಬಳಗ ಆಗಸ್ಟ್ ೦೧ ಲೇಖನ ೧೯೪ ವೀಕ್ಷಣೆ

ವರ್ಷಧಾರೆಯ ಹೊಡೆತಕ್ಕೆ ನಮ್ಮ ಆಟಪಾಠಗಳೂ ನಲುಗುತ್ತಿವೆ. ಈ ನಡುವೆ ತುಳುನಾಡಿನ ವಿಶಿಷ್ಟ ತಿಂಗಳಾದ ಆಟಿಯೂ ಪ್ರವೇಶವಾಗಿದೆ. ಮಳೆ ಆರಂಭವಾದರೆ ಸಾಕು, ಹೆಣ್ಣು ಮಕ್ಕಳಿಗೆ ಹೂಗಿಡಗಳನ್ನು ತರುವ, ನೆಡುವ, ಕೊಡುವ ಸಂಭ್ರಮ. ಎಲ್ಲ...

ಮಾವಿನಕಾಯಿ ಕೋಸಂಬರಿ

ಸಹನಾ ಕಾಂತಬೈಲು ಆಗಸ್ಟ್ ೦೧ ಅಡುಗೆ ೫೮ ವೀಕ್ಷಣೆ

ಒಂದು ಪಾತ್ರೆಯಲ್ಲಿ ಮಾವಿನ ತುರಿ, ಹೆಸರುಕಾಳು, ಕ್ಯಾರೆಟ್ ತುರಿ, ತೆಂಗಿನತುರಿ, ಕಾಳುಮೆಣಸಿನ ಪುಡಿ, ಉಪ್ಪು, ನಿಂಬೆರಸ, ಕೊತ್ತಂಬರಿ ಸೊಪ್ಪು, ಕತ್ತರಿಸಿದ ಹಸಿಮೆಣಸು ಎಲ್ಲವನ್ನೂ ಮಿಶ್ರ ಮಾಡಿ. ನಂತರ ಕರಿಬೇವು ಸೊಪ್ಪಿನ...

ಬ್ರಹ್ಮಾಂಡದ ಹುಟ್ಟು: ಒಂದು ಮನಮೋಹಕ ಕಥೆ!

ಶಿಕ್ರಾನ್ ಶರ್ಫುದ್ದೀನ್ ಎಂ ಆಗಸ್ಟ್ ೦೧ ಲೇಖನ ೭೪ ವೀಕ್ಷಣೆ

ಸಾಮಾನ್ಯವಾಗಿ, ರಾತ್ರಿಯ ಆಕಾಶವು ರಸಿಕರಿಗೆ ನೈಸರ್ಗಿಕ ಸೌಂದರ್ಯದ ಬಡಿದಿಟ್ಟ ರಸದೌತಣವಾಗಿದೆ. ತಿಂಗಳಿನ ಬೆಳದಿಂಗಳು... ಮಿನುಗುವ ಅಗಣಿತ ತಾರೆಗಳು... ಧೂಮಕೇತುಗಳು.. ಇತ್ಯಾದಿಗಳು ಕವಿಮನಸ್ಸಿನವರಿಗೆ ಕವಿತೆಗಳನ್ನು ರಚಿಸ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಆಗಸ್ಟ್ ೦೧ ಕವನ ೭೫ ವೀಕ್ಷಣೆ

ಷಟ್ಕರ್ಮ ಪತ್ನೀ/ಪತೀ ಆಗ- ಷಟ್ಕರ್ಮಯುಕ್ತಾ ಕುಲಧರ್ಮ ಪತ್ನಿ- ಕಾರ್ಯೇಷು ದಾಸಿ ಕರಣೇಶು ಮಂತ್ರಿ ಭೋಜ್ಯೇಶು ಮಾತಾ ರೂಪೇಶು ಲಕ್ಷ್ಮೀ ಶಯನೇಶು ರಂಭಾ ಕ್ಷಮಯಾಧರಿತ್ರಿ ಈಗ- ಷಟ್ಕರ್ಮಯುಕ್ತಾ ಕುಲಧರ್ಮ ಪತೀ- ಕಾರ್ಯೇಷು ದಾಸ ಕರ...