ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2024

ಆಗಸ್ಟ್ 2024

೨೧೧ ಲೇಖನಗಳು

ಸೈಬರ್ ವಂಚನೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೮ ಪುಸ್ತಕ ವಿಮರ್ಶೆ ೭೮ ವೀಕ್ಷಣೆ

ತಂತ್ರಜ್ಞಾನ ಬೆಳೆದಂತೆ ವಂಚಕರ ಯೋಚನೆ ಮತ್ತು ಯೋಜನೆಗಳೂ ವಿಭಿನ್ನ ರೀತಿಯಲ್ಲಿ ಬೆಳೆಯುತ್ತಿದೆ. ಈಗಿನ ಹೊಸ ಟ್ರೆಂಡ್ ಎಂದರೆ ಸೈಬರ್ ವಂಚನೆ. ಈ ವಂಚಕರು ಎಲ್ಲೋ ಕುಳಿತುಕೊಂಡು ಅಂತರ್ಜಾಲದ ಸಹಾಯದಿಂದ ಜನರ ಹಣವನ್ನು ಕೊಳ್ಳೆ...

ಒಂದು ಲಾಜಿಕ್…!

ಶ್ರೀರಾಮ ದಿವಾಣ ಆಗಸ್ಟ್ ೨೮ ಲೇಖನ ೭೮ ವೀಕ್ಷಣೆ

ರಾಜಕಾರಣಿಗಳು ಭ್ರಷ್ಟರು -- ಮತದಾರರು, ಮತದಾರರು ಭ್ರಷ್ಟರು -- ರಾಜಕಾರಣಿಗಳು, ಪೊಲೀಸರು ಸರಿ ಇಲ್ಲ -- ಜನಗಳು, ಜನಗಳು ಸರಿ ಇಲ್ಲ -- ಪೊಲೀಸರು, ವಿದ್ಯಾರ್ಥಿಗಳಿಗೆ ಓದುವುದರಲ್ಲಿ ಆಸಕ್ತಿ ಇಲ್ಲ -- ಶಿಕ್ಷಕರು, ಶಿಕ್ಷಕರ...

ಸ್ಟೇಟಸ್ ಕತೆಗಳು (ಭಾಗ ೧೦೬೨)- ಕಾರ್ಯಕ್ರಮ

ಧೀರಜ್ ಬೆಳ್ಳಾರೆ  ಆಗಸ್ಟ್ ೨೮ ಲೇಖನ ೧೧೩ ವೀಕ್ಷಣೆ

ಸಂಭ್ರಮದ ಓಡಾಟ ಹೆಚ್ಚಾಗಿದೆ. ಎಲ್ಲವೂ ತಯಾರಿಗಳೇ, ಎಲ್ಲರಿಗೂ ಧಾವಂತ. ಇಲ್ಲಿ ಹಲವು ಕತೆಗಳು ಓಡಾಡುತ್ತವೆ. ಹಲವು ಮಾತುಗಳು ಒಳನುಗ್ಗಿ ತಮ್ಮ ಚಾತುರ್ಯ ತೋರಿ ಮಾಯವಾಗುತ್ತವೆ. ರಾಜಕೀಯ, ಊರ ಉಸಾಬರಿ, ಪ್ರೀತಿ, ಪ್ರೇಮ, ದೆವ್...

ಆಟಿಯ ಸುತ್ತ ಮುತ್ತ - ಭಾಗ 3

ರಮೇಶ ಎಂ. ಬಾಯಾರು ಆಗಸ್ಟ್ ೨೭ ಲೇಖನ ೬೨ ವೀಕ್ಷಣೆ

ನಮ್ಮ ಇಂದಿನ ಆಹಾರ ಕ್ರಮ ಬಹಳ ವಿಚಿತ್ರ. ನಮಗೆ ಪಿಝ್ಝಾ, ಬರ್ಗರ್, ಮಂಚೂರಿ, ಗೋಬಿ, ಪಾನಿ ಪೂರಿ, ನೂಡೆಲ್ಸ್ ಗಳಂತಹ ಆಹಾರವೇ ಇಷ್ಟ. ಹಣ್ಣುಗಳಲ್ಲೂ ಪ್ರಾದೇಶಿಕತೆ ದೂರವಾಗಿದೆ. ನಮ್ಮ ನೂತನ ಆಹಾರ ಕ್ರಮಗಳು ನಮ್ಮ ಪಚನ ಕ್ರಿಯ...

ಹೇಗೆ ಸುಮ್ಮನಿರಲಿ?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೨೭ ಕವನ ೬೨ ವೀಕ್ಷಣೆ

ಮೇಘವರ್ಣನೆ ಏಕೆ ಈತರ ಕಾಡುತಿರುವೆಯೊ ಕಂದನೇ ನಾರಿಮಣಿಗಳು ದೂರು ತಂದಿರೆ ಹೇಗೆ ಇರುವುದು ಸುಮ್ಮನೆ ಗಡಿಗೆ ಒಡೆಯುವೆ ಬೆಣ್ಣೆ ಕದಿಯುವೆ ಎಂಬ ಮಾತನು ನುಡಿವರು ಜಳಕಕಿಳಿದಿರೆ ತರುಣಿ ನದಿಯಲಿ ಸೀರೆ ಕದಿಯುವೆ ಎನುವರು ವಿಷದ ಉರ...

ಗೇರು ಹೂವು ಒಣಗಲು ಕಾರಣವೇನು?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೭ ಲೇಖನ ೮೨ ವೀಕ್ಷಣೆ

ಸಾಮಾನ್ಯವಾಗಿ ಎಲ್ಲರೂ ಈ ಕಾಲದಲ್ಲಿ ಮೋಡ ಉಂಟಾದರೆ ಮಾವಿನ- ಗೇರಿನ ಹೂವು ಕರಟುವುದಕ್ಕೇ ಆಗಿದೆ ಎಂದು ಮಾತಾಡಿಕೊಳ್ಳುತ್ತಾರೆ. ವಾಸ್ತವವಾಗಿ ಮೋಡದಿಂದ ಹೂವು ಕರಟುವುದಲ್ಲ. ಮೋಡ ಕವಿದ ವಾತಾವರಣದಲ್ಲಿ ತೊಂದರೆ ಕೊಡುವ ಕೀಟ ಮತ...

ಜೈಲು ಬಿರಿಯಾನಿ ಕೇಂದ್ರವಾಗದಿರಲಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೭ ಲೇಖನ ೫೫ ವೀಕ್ಷಣೆ

ನಟ ದರ್ಶನ್, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಈಗ ಎರಡು ತಿಂಗಳುಗಳೇ ಕಳೆದಿವೆ. ವಿಚಾರಣಾಧೀನ ಕೈದಿಯಾದ ದರ್ಶನ್ ಗೆ ಮನೆ ಊಟ ತರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ವಾದಿಸಿ ಅವರ ವಕೀಲರು ಹೈಕೋರ್ಟ್ ಮೆಟ್ಟ...

ವಚನ ದರ್ಶನ...

ಶ್ರೀರಾಮ ದಿವಾಣ ಆಗಸ್ಟ್ ೨೭ ಲೇಖನ ೧೧೬ ವೀಕ್ಷಣೆ

ಹೀಗೊಂದು ಪುಸ್ತಕ ಈಗ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದೆ. ಪರ ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ವಚನ ದರ್ಶನ ಪುಸ್ತಕ ವಚನಗಳನ್ನು ಸನಾತನ ಧರ್ಮದ ವೇದ ಉಪನಿಷತ್ತುಗಳು, ಮನಸ್ಮೃತಿಗಳು, ಸಂಪ್ರದಾಯಗಳು, ಆಚರಣೆಗಳ ಆಧ...

ಪುಸ್ತಕನಿಧಿ:24. 'ಭಾಸನ ಭಾರತ' ಜಿ. ಪಿ. ರಾಜರತ್ನಂ ಅವರ ಪುಸ್ತಕ

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೨೭ ಬ್ಲಾಗ್ ೧೦೫ ವೀಕ್ಷಣೆ

ಇವತ್ತು ಹಿಂದೆ ಇಳಿಸಿಕೊಂಡಿದ್ದ 'ಭಾಸನ ಭಾರತ' ಎಂಬ ಸುಮಾರು 100 ಪುಟಗಳ ಪುಸ್ತಕವನ್ನು ಓದಿದೆ. ಇದನ್ನು ಜಿ. ಪಿ. ರಾಜರತ್ನಂ ಅವರು ಬರೆದಿದ್ದಾರೆ. ಭಾಸನು ಸಂಸ್ಕೃತದಲ್ಲಿ 13 ನಾಟಕಗಳನ್ನು ಬರೆದಿದ್ದಾನೆ. ಅವುಗಳಲ್ಲಿ ಆರು...

ಸ್ಟೇಟಸ್ ಕತೆಗಳು (ಭಾಗ ೧೦೬೧)- ಒಳಮಾತು

ಧೀರಜ್ ಬೆಳ್ಳಾರೆ  ಆಗಸ್ಟ್ ೨೭ ಲೇಖನ ೧೨೮ ವೀಕ್ಷಣೆ

ದಿನಗಳು ಹೇಗೆ ದಾಟಿದವಲ್ಲಾ ತಿಳಿಲೇ ಇಲ್ಲ. ಕನಸು ಕಂಡು ವರ್ಷಗಳು ದಾಟಿತ್ತು. ನನಸು ಮಾಡುವ ಛಲವಿತ್ತು. ಎಲ್ಲವೂ ಕೂಡಿ ಬರಬೇಕಿತ್ತು. ಅಡತಡೆಗಳನ್ನ ದಾಟಿ ಒಪ್ಪಿಗೆ ಪಡೆದು ಗುರಿಯ ಕಡೆಗೆ ಸಾಗುವ ಕ್ಷಣಕ್ಕಾಗಿ ಕಾಯುತ್ತಿರುವ...

ಬಾರೋ ಕೃಷ್ಣಯ್ಯಾ...

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೨೭ ಕವನ ೫೫ ವೀಕ್ಷಣೆ

ಒಲಿದು ಬಾ ಕೃಷ್ಣಯ್ಯಾ ಎನ್ನ ಕಷ್ಟಕ್ಕಯ್ಯಾ ಒಡಲ ಬೇಗೆಯ ತಣಿಸು ಬಾರೋ ಎನ್ನಯ್ಯಾ ಮನದೊಳಗೆ ಹಸಿವಿಲ್ಲ ನಿನ್ನ ಬಜಿಪಲು ಇಲ್ಲ ಸೋತು ಹೋಗಿಹೆನಿಂದು ಬಾರೋ ಎನ್ನಯ್ಯಾ ಸೇವೆಗೈಯಲು ಬಂದೆ ಮಧ್ಯವರ್ತಿಗಳೆಲ್ಲ ಒಲುಮೆಯೊಳು ಮನೆಗೆ ಬ...

ಶಿಕ್ಷಕಿಯನ್ನು ರಾವಣನಿಗೆ ಹೋಲಿಸಿದ ಬಾಲಕಿ !

ರಮ್ಯಾ ಆರ್ ಭಟ್ ಆಗಸ್ಟ್ ೨೭ ಲೇಖನ ೬೯ ವೀಕ್ಷಣೆ

ಅಷ್ಠಮಿಯ ಅದ್ದೂರಿಯ ಸಂಭ್ರಮದಲ್ಲಿ ಎಲ್ಲ ಮಕ್ಕಳಿಗೂ ನೃತ್ಯದ ತರಬೇತಿ ನೀಡಲಾಗುತ್ತಿದ್ದು, ಮಕ್ಕಳು ತುಂಬಾ ಸಂತೋಷದಿಂದ ಇದ್ದಾರೆ. ಎಲ್ಲವನ್ನು ಬೇಗನೆ ಕಲಿಯುತ್ತಿದ್ದಾರೆ ಎಂಬುದು ಸಂತಸದ ವಿಚಾರ. ಹೀಗೆ ಒಂದು ದಿನ ಎಲ್ಲವೂ ಮ...

ಒಂದು ಒಳ್ಳೆಯ ನುಡಿ - 270

ರತ್ನಾ ಕೆ.ಭಟ್ ಆಗಸ್ಟ್ ೨೬ ಲೇಖನ ೩೭ ವೀಕ್ಷಣೆ

ಶ್ರೀ ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು,ಎಲ್ಲರಿಗೂ ಒಳ್ಳೆಯದಾಗಲಿ ಕಸ್ತೂರಿ ತಿಲಕಂ ಲಲಾಟಫಲಕೇ ವಕ್ಷ: ಸ್ಥಲೇ ಕೌಸ್ತುಭಂ/ ನಾಸಾಗ್ರೇ ನವಮೌಕ್ತಿಕಂ ಕರತಲೇ ವೇಣುಂ ಕರೇ ಕಂಕಣಂ/ ಸರ್ವಾಂಗೇ ಹರಿ ಚಂದನಂ ಕುಲಯಂ ಕಂಠೇಚ ಮುಕ್ತಾವ...

ಗೆಳೆಯರ ಗುಂಪು

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೨೬ ಕವನ ೬೨ ವೀಕ್ಷಣೆ

ಹಗಲಿರುಳೆನ್ನದೆ ಸುರಿದಿಹ ಮಳೆಯದು ಈದಿನ ಏತಕೊ ಸುರಿದಿಲ್ಲ ಆಡುವ ವಯಸ್ಸಿನ ಚಿಣ್ಣರ ಮನದಲಿ ಆಡುವ ಆಸೆಗೆ ಕೊನೆಯಿಲ್ಲ ವಾರದ ನಂತರ ಒಟ್ಟಿಗೆ ಸೇರಿತು ಗೆಳೆಯರ ಗುಂಪದು ಸಂತಸದಿ ಊರಿನ ನಡುವಿನ ಬಯಲಿಗೆ ಬಂದರು ತೊಡಗಿದರಾಟಕೆ ಖ...

ಪರ್ಬತಿ ಬರುವ ಎಂಬ ಆನೆಗಳ ಮಾತೆ !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೬ ಲೇಖನ ೭೯ ವೀಕ್ಷಣೆ

ದಸರಾ ಮಹೋತ್ಸವ ಹತ್ತಿರ ಬರುತ್ತಿದೆ. ದಸರಾ ಮಹೋತ್ಸವದಲ್ಲಿ ಎಲ್ಲರ ಗಮನ ಸೆಳೆಯುವುದು ಜಂಬೂ ಸವಾರಿ ಎನ್ನುವ ಗಜ ಪಡೆಗಳ ಮೆರವಣಿಗೆ. ಚಾಮುಂಡೇಶ್ವರಿ ದೇವಿಯನ್ನು ಅಂಬಾರಿಯಲ್ಲಿ ಹೊತ್ತು ಅಭಿಮನ್ಯು ಎಂಬ ಆನೆ ರಾಜ ಗಾಂಭೀರ್ಯದಿ...

ಸಿಂಗಾಪುರ - ಕೆಲವು ಟಿಪ್ಪಣಿಗಳು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೬ ಪುಸ್ತಕ ವಿಮರ್ಶೆ ೭೪ ವೀಕ್ಷಣೆ

ಎಲ್ಲರಿಗೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಸಿಂಗಾಪುರ ಎಂಬ ದೇಶಕ್ಕೆ ಹೋಗಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹಲವು ವರ್ಷಗಳ ಹಿಂದೆ ಸಿಂಗಾಪುರ ಎಂಬುದು ಈಗಿನಂತಿರಲಿಲ್ಲ. ಆದರೆ ಅದು ಬದಲಾದ ಪರಿ ಬಹಳ ಅಚ್ಚರಿ. ಈಗ ಪ್ರವಾಸ...

ಸತ್ಯದ ಹುಡುಕಾಟ ನಿರಂತರ...

ಶ್ರೀರಾಮ ದಿವಾಣ ಆಗಸ್ಟ್ ೨೬ ಲೇಖನ ೮೦ ವೀಕ್ಷಣೆ

ಕೃಷ್ಣ ಜನ್ಮಾಷ್ಟಮಿಯಂದು ಮಹಾಭಾರತದ ಕೃಷ್ಣ ಎಂಬ ವ್ಯಕ್ತಿತ್ವದ ಸುತ್ತ… ಎಂತಹ ಅತ್ಯದ್ಭುತ ಪಾತ್ರವದು, ಸಾಹಿತ್ಯಿಕವಾಗಿ ಇರಬಹುದು, ವ್ಯಾವಹಾರಿಕವಾಗಿ ಇರಬಹುದು, ಕಾಲ್ಪನಿಕವಾಗಿ ಇರಬಹುದು ಅಥವಾ ವ್ಯಕ್ತಿತ್ವದ ದೃಷ್ಟಿಯಿಂದ...

ಸ್ಟೇಟಸ್ ಕತೆಗಳು (ಭಾಗ ೧೦೬೦)- ಯೋಚಿಸು

ಧೀರಜ್ ಬೆಳ್ಳಾರೆ  ಆಗಸ್ಟ್ ೨೬ ಲೇಖನ ೧೩೧ ವೀಕ್ಷಣೆ

ಮುಖ್ಯ ರಸ್ತೆಗಿಂತ ಸ್ವಲ್ಪ ದೂರ ನಡೆದು ಹೋಗಬೇಕು ಆ ಮನೆಗೆ. ಆ ಮನೆಯಲ್ಲಿ ಈಗ ಬದುಕ್ತಾ ಇರೋದು ಒಬ್ಬರೇ, ಮೊದಲು ಆ ಮನೆ ಮಗನನ್ನು ನಂಬಿದ್ದು ಈಗ ಅವನ ಫೋಟೋ ಗೋಡೆಯಲ್ಲಿ ನೇತು ಬಿದ್ದ ನಂತರ ಅವರೊಬ್ಬರೇ ದಿನ ದೂಡ್ತಾ ಇದ್ದಾರ...

ಶೌಚ - ತಪಸ್ಸು

ಎಂ.ಪಿ. ಜ್ಞಾನೇಶ್ ಆಗಸ್ಟ್ ೨೬ ಲೇಖನ ೪೪ ವೀಕ್ಷಣೆ

ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೇ ಮೆಟ್ಟಿಲಿನ, ಶೌಚದಲ್ಲಿ ಬರುವ ಮೂರನೇ ಉಪಾಂಗ ತಪಸ್ಸಿನ ಬಗ್ಗೆ ತಿಳಿದುಕೊಳ್ಳೋಣ. ತಪಸ್ಸು ಎಂದರೆ ಪಾತಂಜಲರ ಪ್ರಕಾರ ಸಹಿಸಿಕೊಳ್ಳುವುದು. ಕಷ್ಟ ಸಹಿಷ್ಣುತೆ, ಕಷ್ಟಗಳನ್ನು ಸಹ...

ಎಷ್ಟು ಗಳಿಸಿದರೇನು?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೨೬ ಕವನ ೬೦ ವೀಕ್ಷಣೆ

ಇವನು ಭೃಷ್ಟ ಎನುವನಾತ ಅವನು ಭೃಷ್ಟ ಎನುವನೀತ ಯಾರ ಮಾತು ಸತ್ಯವೆಂದು ಅರಿಯದಾಗಿದೆ ಇಬ್ಬರಲ್ಲು ಹುಳುಕು ಇದ್ದು ಹೊಡೆದುದೆಲ್ಲ ಜನರ ದುಡ್ಡು ಯಾರು ಎಷ್ಟು ಹೊಡೆದರೆಂದು ಅರಿಯಬೇಕಿದೆ ಮುಷ್ಟಿಯೊಳಗೆ ಗುಟ್ಟನಿಟ್ಟು ವೈರಿಕಡೆಗೆ...