ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2024

ಆಗಸ್ಟ್ 2024

೨೧೧ ಲೇಖನಗಳು

ರಾಮ ದರ್ಶನ...

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೧೪ ಕವನ ೫೫ ವೀಕ್ಷಣೆ

ರಾಮ ನಿನ್ನ ಪುಣ್ಯ ಕರವ ಇಟ್ಟೆ ನನ್ನ ಶಿರದಲಿ ನಿನ್ನ ಪಾದ ಸ್ಪರ್ಶ ಗೈವ ಆಸೆ ನನ್ನ ಮನದಲಿ ನಾಮ ಸ್ಮರಣೆ ಮಾತ್ರದಿಂದ ಪುಳಕಗೊಂಡಿತೀ ಮನ ಪುಣ್ಯವಂತ ನಾನು ಇಂದು ಪಡೆದೆ ನಿನ್ನ ದರ್ಶನ ರಾಮನೊಲುಮೆ ಗಳಿಸಿದಾಗ ಆಯ್ತು ಬದುಕು ಪಾ...

ಟೆಲಿವಿಷನ್, ಮೊಬೈಲ್ ಫೋನ್ ಮತ್ತು ನಿಮ್ಮ ಮಗು (ಭಾಗ 1)

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೧೩ ಲೇಖನ ೮೦ ವೀಕ್ಷಣೆ

“ಸೋಮೂ, ಟಿವಿ ನೋಡಿದ್ದು ಸಾಕು. ಇನ್ನು ಹೋಂವರ್ಕ್ ಶುರು ಮಾಡು. ಇಲ್ಲದಿದ್ದರೆ …" ಎಂದು ಅಮ್ಮ ಮೂರನೆಯ ಸಲ ಅಡುಗೆ ಕೋಣೆಯಿಂದ ಬೊಬ್ಬೆ ಹಾಕುತ್ತಾಳೆ. ಆದರೆ ಟಿವಿ ಕಾರ್ಯಕ್ರಮಗಳ ಗದ್ದಲದಲ್ಲಿ ಮುಳುಗಿರುವ ಸೋಮುವಿಗೆ ಅಮ್ಮನ...

ಹುಳ ರಹಿತ ಬದನೆ ಬೆಳೆಯುವ ಕ್ರಮ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೩ ಲೇಖನ ೬೩ ವೀಕ್ಷಣೆ

ಜನ ಬದನೆಯನ್ನು ಇಷ್ಟಪಡುತ್ತಾರೆ. ಆದರೆ ಅದರಲ್ಲಿರುವ ಹುಳಕ್ಕಾಗಿ ಅಂಜುತ್ತಾರೆ. ಹುಳವಿಲ್ಲದ ಬದನೆ ಹುಡುಕುವುದೇ ಸಾಹಸ. ಬದನೆ ರಾಜ್ಯದ ಪ್ರಮುಖ ತರಕಾರಿ ಬೆಳೆ. ಸ್ಥಳೀಯ ತಳಿ, ಹೈಬ್ರೀಡ್ ತಳಿ ಹೀಗೆ ಹಲವಾರು ತಳಿಗಳನ್ನು ಬೆಳ...

ಅಣೆಕಟ್ಟುಗಳ ನಿರ್ವಹಣೆಗೆ ಸ್ಪಷ್ಟ ಮಾರ್ಗಸೂಚಿ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೩ ಲೇಖನ ೬೦ ವೀಕ್ಷಣೆ

ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ನ ಚೈನ್ ತುಂಡಾಗಿ ಗೇಟ್ ಮುರಿದ ಪರಿಣಾಮ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ವ್ಯರ್ಥವಾಗಿ ನದಿ ಸೇರುತ್ತಿದೆ. ಹೊಸ ಗೇಟ್ ಅಳವಡಿಸಲು ಜಲಾಶಯದಲ್ಲಿ ಸಂಗ್ರಹವಿರುವ ನೀರಿನ ಪ್ರಮಾಣ...

ಅರ್ಥವಾಯಿತೇ ಈ ಮಾತುಗಳು...?

ಶ್ರೀರಾಮ ದಿವಾಣ ಆಗಸ್ಟ್ ೧೩ ಲೇಖನ ೬೯ ವೀಕ್ಷಣೆ

" ಇದನ್ನು ಮಾಡುವುದು ಅಸಾಧ್ಯ ಎಂದು ಹೇಳುವವರು, ಆ ಕೆಲಸ ಮಾಡುತ್ತಿರುವವರಿಗೆ ಅಡ್ಡಿಯುಂಟು ಮಾಡಬಾರದು..... " ಜಾರ್ಜ್ ಬರ್ನಾರ್ಡ್ ಶಾ, ನೊಬೆಲ್ ಪ್ರಶಸ್ತಿ ಪುರಸ್ಕೃತ. ಕೇಳಿಸಿತೇ ಈ ವಾಕ್ಯಗಳು, ಅರ್ಥವಾಯಿತೇ ಈ ಮಾತುಗಳು...

ಸ್ಟೇಟಸ್ ಕತೆಗಳು (ಭಾಗ ೧೦೪೭)- ಡೋಲು

ಧೀರಜ್ ಬೆಳ್ಳಾರೆ  ಆಗಸ್ಟ್ ೧೩ ಲೇಖನ ೧೩೭ ವೀಕ್ಷಣೆ

ಡೋಲಿನ ಶಬ್ದ ಹೆಚ್ಚಾಗ್ತಾ ಇದೆ. ಮೊನ್ನೆವರೆಗೂ ಮಾತಿನ ಶಬ್ದ ಆಗಾಗ ಕೇಳಿ ಬರ್ತಾ ಇತ್ತು. ಯಾವುದೋ ಕಾರ್ಯಕ್ರಮದಲ್ಲಿ ಆಚರಣೆಗಳಲ್ಲಿ ಕೇಳುತ್ತಿದ್ದದ್ದು ಇವತ್ತು ಗೇಟಿನ ಮುಂದಕ್ಕೆ ಬಂದಿದೆ. ಇಲ್ಲಿಗೆ ಬರುವುದಕ್ಕೂ ಒಳಗಿರುವವ...

ಬದನೆಕಾಯಿ ಗೊಜ್ಜು

ಕವಿತ ಮಹೇಶ್ ಆಗಸ್ಟ್ ೧೩ ಅಡುಗೆ ೭೯ ವೀಕ್ಷಣೆ

ಮಸಾಲೆ ಪದಾರ್ಥಗಳನ್ನು ಹುರಿದು ಹುಡಿ ಮಾಡಿ. ಬದನೆಕಾಯಿಗಳನ್ನು ಒಲೆಯ ಮೇಲಿರಿಸಿ ಕಪ್ಪಾಗುವವರೆಗೆ ಬಿಸಿ ಮಾಡಿ. ತೊಟ್ಟು ಮತ್ತು ಸಿಪ್ಪೆಗಳನ್ನು ತೆಗೆದು ಬದನೆಯನ್ನು ಮಸೆದು ಬಿಡಿ. ಕಾದ ಎಣ್ಣೆಗೆ ಸಾಸಿವೆ, ಕರಿಬೇವು, ಇಂಗಿನ...

ಜೀವನವೆಂಬ ಪರೀಕ್ಷೆಯನ್ನು ಗೆಲ್ಲಬೇಕಾದರೆ...

ಬರಹಗಾರರ ಬಳಗ ಆಗಸ್ಟ್ ೧೨ ಲೇಖನ ೬೯ ವೀಕ್ಷಣೆ

ಆಗಿನ್ನೂ ನಾನು ಪ್ರೌಢ ಶಾಲೆಯ ವಿದ್ಯಾರ್ಥಿನಿ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಶ್ರೀ ಪಂಚದುರ್ಗಾ ಪ್ರೌಢಶಾಲೆಯಲ್ಲಿ ಕಲಿಯುತ್ತಿದ್ದ ನಾನು ಎಸ್ ಎಸ್ ಎಲ್ ಸಿ ಪರೀಕ್ಷೆಗೆ ತಯಾರಾಗುತ್ತಿದ್ದೆ. ಆಗಿ...

ಮೂರು ಗಝಲ್ ಗಳು

ಹಾ ಮ ಸತೀಶ ಆಗಸ್ಟ್ ೧೨ ಕವನ ೪೮ ವೀಕ್ಷಣೆ

ಗಝಲ್ ೧ ಮನೆಯೊಳಗಿನ ಮಲಗುವ ಕತ್ತಲ ಕೋಣೆಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಧರೆಯೊಳಗಿನ ಗುಡ್ಡದ ಬೆತ್ತಲ ದಾರಿಯಲ್ಲಿ ನಿನ್ನ ಕಾಲ್ಗೆಜ್ಜೆಯ ಸದ್ದು ಉಪಯೋಗ ಇಲ್ಲದ ದೇಹದಿಂದ ಏನು ಪ್ರಯೋಜನ ಹೇಳು ಸಖಿಯೆ ಜೀತದೊಳಗಿನ ಸುತ್ತಲ...

ಶಾಲಾ ಮಕ್ಕಳಿಗೆ ಮಳೆಗಾಲದಲ್ಲೂ ರಜೆ ಇರಲಿ !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಲೇಖನ ೬೬ ವೀಕ್ಷಣೆ

ಹೌದು, ಈ ವರ್ಷದ ಮಳೆಗಾಲದ ಮಳೆಯ ರೌದ್ರಾವತಾರ ಕಂಡು ನನ್ನ ಮನದಲ್ಲಿ ಮೂಡಿದ ಭಾವನೆ ಇದು. ಈ ಮಳೆಗಾಲದಲ್ಲಿ ಪ್ರತೀ ರಾತ್ರಿ ನಮ್ಮ ಕಾಲೇಜಿನ ವಾಟ್ಸಾಪ್ ಬಳಗದಲ್ಲಿ ಕಂಡು ಬರುತ್ತಿದ್ದ ಮೆಸೇಜ್ ಅಂದರೆ ‘ನಾಳೆ ಶಾಲೆಗೆ ರಜೆ ಉಂಟ...

ಪೀಜಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೨ ಪುಸ್ತಕ ವಿಮರ್ಶೆ ೭೮ ವೀಕ್ಷಣೆ

‘ಪೀಜಿ’ ಸುಶೀಲ ಡೋಣೂರ ಅವರ ಕಾದಂಬರಿಯಾಗಿದೆ. ಇದಕ್ಕೆ ರಾಗಂ ಬೆನ್ನುಡಿ ಬರಹವಿದೆ; ಕಾಡುವ ಕಥೆ ತಟ್ಟನೆ ಬರೆಯಿಸಿಕೊಳ್ಳುವುದಿಲ್ಲ, ಅದು ಒಳಗೊಳಗೆ ವಿಸ್ತಾರಗೊಳ್ಳುತ್ತದೆ. ಅಲ್ಲಿ ವಿಷಾದ ಮಡುಗಟ್ಟಿದಂತೆ ಮಾತು ಮೌನವಾಗುತ್ತದ...

ಮಧ್ಯಕಾಲೀನ ಯುಗದತ್ತ ಜಾಗತಿಕ ವಿದ್ಯಮಾನಗಳು ಚಲಿಸುತ್ತಿವೆ…!

ಶ್ರೀರಾಮ ದಿವಾಣ ಆಗಸ್ಟ್ ೧೨ ಲೇಖನ ೭೧ ವೀಕ್ಷಣೆ

ಪುರಾತನ ಕಾಲದಲ್ಲಿ ಮನುಷ್ಯ ಅನಾಗರಿಕನಾಗಿದ್ದು ನಾಗರೀಕ ಪ್ರಪಂಚಕ್ಕೆ ಮರಳಿದ ಮೇಲೆ ಬಹುತೇಕ ಎಲ್ಲ ನಾಗರಿಕತೆಗಳು ಒಂದಷ್ಟು ನೆಮ್ಮದಿಯಿಂದ ಬದುಕನ್ನು ಕಟ್ಟಿಕೊಂಡಿದ್ದವು. ಹಲವು ಯುದ್ಧಗಳು, ಅಕ್ರಮಣಗಳು ನಡೆಯುತ್ತಿದ್ದವು. ಆ...

ಸ್ಟೇಟಸ್ ಕತೆಗಳು (ಭಾಗ ೧೦೪೬)- ಕಾಯುವಿಕೆ

ಧೀರಜ್ ಬೆಳ್ಳಾರೆ  ಆಗಸ್ಟ್ ೧೨ ಲೇಖನ ೧೦೬ ವೀಕ್ಷಣೆ

ಅವನು ಕಾಯುತ್ತಿದ್ದ ತನ್ನವರಿಗಾಗಿ ಆತನಿಗೆ ತುಂಬ ನಂಬಿಕೆಯಿತ್ತು. ಖಂಡಿತವಾಗಿಯೂ ನನ್ನವರಿನ್ನೂ ಬದುಕಿದ್ದಾರೆ. ನನ್ನ ಹುಡುಕಿ ಬರುತ್ತಾರೆ. ಆತ ಅಲ್ಲೇ ಓಡಾಡ್ತಾ ಇದ್ದ. ಆ ಮಣ್ಣಿನ ರಾಶಿಯ ಕೆಳಗಡೆ ತನ್ನವರು ಅವಿತು ಕುಳಿತಿ...

ಬಾವಲಿಗಳು ಏಕೆ ತಲೆಕೆಳಗಾಗಿ ನೇತಾಡುತ್ತವೆ?

ಶಿಕ್ರಾನ್ ಶರ್ಫುದ್ದೀನ್ ಎಂ ಆಗಸ್ಟ್ ೧೨ ಲೇಖನ ೬೫ ವೀಕ್ಷಣೆ

ನಮಗೆ ಹೆಚ್ಚು ಹೊತ್ತು ಶೀರ್ಷಾಸನ ಮಾಡಲು ಸಾಧ್ಯವಾಗುವುದಿಲ್ಲ. ಕಾರಣ, ರಕ್ತವು ನಮ್ಮ ತಲೆಗೆ ರಭಸದಿಂದ ಹರಿಯುತ್ತದೆ ಮತ್ತು ನಮ್ಮ ಮೆದುಳಿಗೆ ಅದು ಹಾನಿಕಾರಕವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.ಆದರೆ, ಬಾವಲಿಗಳಿ...

ನಿಯಮ - ಶೌಚ

ಎಂ.ಪಿ. ಜ್ಞಾನೇಶ್ ಆಗಸ್ಟ್ ೧೨ ಲೇಖನ ೫೦ ವೀಕ್ಷಣೆ

ಇಂದು ಪಾತಂಜಲ ಸೂತ್ರದ ಎರಡನೇ ಮೆಟ್ಟಿಲು ನಿಯಮದ ಬಗ್ಗೆ ತಿಳಿದುಕೊಳ್ಳೋಣ. ನಿಯಮ ಎಂದರೆ ಪಾಲಿಸಬೇಕಾದದ್ದು. ಯಮ ಹೊರಗಿನ ಸ್ವಚ್ಛತೆಗೆ ಅವಕಾಶ ಕಲ್ಪಿಸಿದರೆ, ನಿಯಮ ಆಂತರಿಕ ಮತ್ತು ಬಾಹ್ಯ ಸ್ವಚ್ಛತೆಗೆ ಒತ್ತು ನೀಡುತ್ತದೆ. ನ...

ಅಳಸಂಡೆ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೧೨ ಕವನ ೫೦ ವೀಕ್ಷಣೆ

ಅಂಗಳ ತುದಿಯಲಿ ಕೊಂಚವೆ ಜಾಗದಿ ಮಾಡಿದೆ ಸುಂದರ ಕೈತೋಟ ಚಂದದಿ ಬೆಳೆದಿದೆ ಚಿಗುರಿದೆ ಗಿಡಗಳು ಕೀಟವು ಕೊಡುತಿದೆ ಬಲುಕಾಟ ಅನುದಿನ ಜತನದಿ ಕಾಯುತಲಿರುವೆನು ಕೀಟದ ಬಾಧೆಯ ತಡೆವಂತೆ ಶ್ರಮಕಿದೊ ದೊರಕಿದೆ ಉತ್ತಮ ಪ್ರತಿಫಲ ಗಿಡದಲ...

ಮಳೆರಾಯನೊಂದಿಗೆ ಒಂದು ಸಂದರ್ಶನ...

ಶ್ರೀರಾಮ ದಿವಾಣ ಆಗಸ್ಟ್ ೧೧ ಲೇಖನ ೬೯ ವೀಕ್ಷಣೆ

ಮಳೆ.. ಮಳೆ.. ಮಳೆ... ಇದು ಮಾಡುತ್ತಿರುವ ಅನಾಹುತ ನೋಡಿ ತುಂಬಾ ಕೋಪ ಬಂತು. ಇದೇನಿದು, ಪ್ರಕೃತಿಯೇ ದೇವರು ಎಂದು ಬಹಳ ಜನ ನಂಬಿದ್ದಾರೆ. ಈಗ ಆ ದೇವರೇ ಅನೇಕ ಜನರ ಬದುಕನ್ನೇ ಕಿತ್ತುಕೊಳ್ಳುತ್ತಿದೆ. ಈಗ ನಾವು ಪ್ರಶ್ನೆ ಮಾಡ...

ಪೇರಳೆ ಚಿಗುರಿನ ತಂಬುಳಿ

ಸಹನಾ ಕಾಂತಬೈಲು ಆಗಸ್ಟ್ ೧೧ ಅಡುಗೆ ೫೯ ವೀಕ್ಷಣೆ

ಪೇರಳೆ ಚಿಗುರು ಮತ್ತು ಜೀರಿಗೆಯನ್ನು ಒಟ್ಟಾಗಿ ಬೇಯಿಸಿ. ಉಪ್ಪು, ಕಾಯಿತುರಿ ಜೊತೆ ನುಣ್ಣಗೆ ರುಬ್ಬಿ. ಮಜ್ಜಿಗೆ ಹಾಕಿದರೆ ತಂಬುಳಿ ರೆಡಿ. ಮಕ್ಕಳಿಗೆ ಅಜೀರ್ಣದಿಂದ ಬೇಧಿಯಾದರೆ ಇದು ಒಳ್ಳೆಯ ಮದ್ದು. ದೊಡ್ಡವರಿಗೂ ಉತ್ತಮ. -...

ಸ್ಟೇಟಸ್ ಕತೆಗಳು (ಭಾಗ ೧೦೪೫) - ಕೋಪ

ಧೀರಜ್ ಬೆಳ್ಳಾರೆ  ಆಗಸ್ಟ್ ೧೧ ಲೇಖನ ೮೯ ವೀಕ್ಷಣೆ

ಅಲ್ಲ ತಪ್ಪುಗಳನ್ನು ನನ್ನ ಮೇಲೆ ಯಾಕೆ ಹಾಕ್ತಾ ಇದ್ದೀಯಾ? ಮುನಿದ ಪ್ರಕೃತಿ, ಪ್ರಕೃತಿ ವಿಕೋಪ. ಹೀಗೆ ದೊಡ್ಡ ದೊಡ್ಡ ಪದಗಳನ್ನು ಸೇರಿಸಿ ಪ್ರಕೃತಿಯಿಂದಾಗಿ ಮನುಷ್ಯ ಸಾವನ್ನಪ್ಪುತ್ತಿದ್ದಾನೆ ಎನ್ನುವ ದೊಡ್ಡ ಮಾತುಗಳನ್ನ ಅಲ್...

ಇದುವೇ ಜೀವನ !

ಸಂತೋಷ್ ಕುಮಾರ್ ಆಗಸ್ಟ್ ೧೧ ಲೇಖನ ೯೦ ವೀಕ್ಷಣೆ

ಅಡುಗೆಮನೆಯ ಕೆಲಸದಲ್ಲಿ ಮಗ್ನಳಾಗಿದ್ದ ಪತ್ನಿ ಜೋರಾಗಿ ಹೇಳುವುದನ್ನು ಕೇಳಿ ನಾನು ಎಚ್ಚರಗೊಂಡೆ. "ಇದೆಂಥ ನಿದ್ರೆ, ಸಮಯ ಎಷ್ಟಾಯ್ತು ಎಂದು ತಿಳಿಯಿತಾ? ಇಂದು ಆಫಿಸ್ ಗೆ ಹೋಗಲಿಕ್ಕಿಲ್ಲವೆ....?" ಅದನ್ನು ಕೇಳಿ ನಾನು ಜಿಗಿದ...