ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2024

ಆಗಸ್ಟ್ 2024

೨೧೧ ಲೇಖನಗಳು

ಗಝಲ್, ಹನಿಗವನ ಇತ್ಯಾದಿ...

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೧೧ ಕವನ ೪೨ ವೀಕ್ಷಣೆ

ಗಝಲ್ ಮೌನವುಯೆಂದೂ ಸುರೆಯಾಗಿದೆ ಗೆಳತಿ ಜೀವನವುಯೆಂದೂ ಕುರೆಯಾಗಿದೆ ಗೆಳತಿ ಯೋಚನೆಯೆಂದೂ ಸೆರೆಯಾಗಿದೆ ಗೆಳತಿ ಯಾಚನೆಯೆಂದೂ ತೆರೆಯಾಗಿದೆ ಗೆಳತಿ ಸಂಚದುಯೆಂದೂ ಹರೆಯಾಗಿದೆ ಗೆಳತಿ ಹುಚ್ಚದುಯೆಂದೂ ಕೆರೆಯಾಗಿದೆ ಗೆಳತಿ ಮುತ್ತ...

‘ಮಯೂರ' ಹಾಸ್ಯ - ಭಾಗ ೮೧

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೦ ಲೇಖನ ೯೧ ವೀಕ್ಷಣೆ

ಬುದ್ಧಿವಂತ ಶಾಲೆಯಲ್ಲಿ ಮೇಷ್ಟ್ರು ಪಾಠ ಮಾಡುತ್ತಿದ್ದರು. ಹಿಂದಿನ ಬೆಂಚಿನಲ್ಲಿ ಕುಳಿತು ತೂಕಡಿಸುತ್ತಿದ್ದ ನಂಜನನ್ನು ಕರೆದು ಬೋರ್ಡ್ ಮೇಲೆ ‘ಉಗುರುಗಳನ್ನು ಕಡಿಯಬಾರದು, ಕತ್ತರಿಸಬೇಕು’ ಎಂದು ಬರೆಯಲು ತಿಳಿಸಿದರು. ನಂಜ ನ...

ದೊಡ್ಡವರ ಒತ್ತುವರಿಯೂ ತೆರವಾಗಲಿ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೧೦ ಲೇಖನ ೬೨ ವೀಕ್ಷಣೆ

ಕೇರಳದ ವಯನಾಡು ದುರಂತ, ಶಿರೂರು ಮತ್ತು ಶಿರಾಡಿಯಲ್ಲಿನ ಭೂ ಕುಸಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ ರಾಜ್ಯದ ಪಶ್ಚಿಮಘಟ್ಟ ಪ್ರದೇಶಗಳ ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ತೆರವಿಗೆ ಮುಂದಾಗಿದೆ. ಅರಣ್ಯ...

ಕನ್ನಡ ಪತ್ರಿಕಾ ಲೋಕ (ಭಾಗ ೧೭೦) - ಬಾರುಕೋಲು

ಶ್ರೀರಾಮ ದಿವಾಣ ಆಗಸ್ಟ್ ೧೦ ಲೇಖನ ೧೦೮ ವೀಕ್ಷಣೆ

ಬಿ. ಆರ್. ರಂಗಸ್ವಾಮಿಯವರ "ಬಾರುಕೋಲು" ಮೈಸೂರಿನ ನ್ಯಾಯವಾದಿ, ಲೇಖಕ ಬಿ. ಆರ್. ರಂಗಸ್ವಾಮಿಯವರು ಸಂಪಾದಕರಾಗಿ ಹೊರತರುತ್ತಿದ್ದ ಪಾಕ್ಷಿಕ ಪತ್ರಿಕೆ "ಬಾರುಕೋಲು". ಬಾರುಕೋಲುವಿನ ಮುದ್ರಕರು, ಪ್ರಕಾಶಕರು ಮತ್ತು ಮಾಲಕರು ಲೇ...

ಹರಕೆ, ಶಾಪ ಮತ್ತು ನಾಗರ ಪಂಚಮಿ...

ಶ್ರೀರಾಮ ದಿವಾಣ ಆಗಸ್ಟ್ ೧೦ ಲೇಖನ ೭೩ ವೀಕ್ಷಣೆ

ಎರಡೂ ನಮ್ಮ ನಡುವಿನ ಪ್ರಬಲ ನಂಬಿಕೆಗಳು. ಎರಡೂ ನಮ್ಮನ್ನು ಸಮಾಧಾನ ಪಡಿಸುವ ಮಾರ್ಗಗಳು. ನಮ್ಮ ಬೇಡಿಕೆಗಳ ಪೂರೈಕೆಗಾಗಿ ಹರಕೆಗಳು. ನಮ್ಮ ಶತ್ರುಗಳ ನಾಶಕ್ಕಾಗಿ ಶಾಪಗಳು. ಕಾಕತಾಳೀಯವಾಗಿ ನಮ್ಮ ಹರಕೆಗಳಿಂದಲೇ ಕೆಲವೊಮ್ಮೆ ಯಶಸ...

ಸ್ಟೇಟಸ್ ಕತೆಗಳು (ಭಾಗ ೧೦೪೪)- ಸರಖಾರ

ಧೀರಜ್ ಬೆಳ್ಳಾರೆ  ಆಗಸ್ಟ್ ೧೦ ಲೇಖನ ೯೩ ವೀಕ್ಷಣೆ

ಅಲ್ಲಾ‌ ನನಗೆ ಅರ್ಥವಾಗ್ತಾ ಇಲ್ಲ... ಈ ಸರ್ಕಾರದವರು ಮೊನ್ನೆ ತಾನೆ ಜೋರು ಮಾತಿನಲ್ಲಿ ಹೇಳಿ ಹೋದರು... ಸ್ವಲ್ಪ ದಿನ ಕಷ್ಟ ಅನುಭವಿಸಿ ಆಮೇಲೆ ಎಲ್ಲವೂ ಅದ್ಭುತವಾಗಿರುತ್ತೆ. ಆಮೇಲೆ ಯಾವ ಕಷ್ಟವೂ ಇರೋದಿಲ್ಲ. ಬದುಕು ಸುಂದರವ...

ಮೀನು ತಿನ್ನುವ ಕೊಳದ ಬಕ

ಬರಹಗಾರರ ಬಳಗ ಆಗಸ್ಟ್ ೧೦ ಲೇಖನ ೧೫೭ ವೀಕ್ಷಣೆ

“ರಾವೋ ರಾ ಕೊರುಂಗು ರಾವೇರೆನೇ ಕೇನುಜಲೇ....” ಈ ತುಳು ಹಾಡನ್ನು ನೀವೆಲ್ಲಾ ಕೇಳಿರ್ತೀರಿ. ಅಲ್ಲಿ ಹೇಳಿದ ಕೊರುಂಗು ಅಂದರೆ ಇದೇ ಹಕ್ಕಿ. ಸಣ್ಣಪುಟ್ಟ ತೋಡಿನ ಬದಿಗಳಲ್ಲಿ, ಕೆರೆಗಳ ಹತ್ತಿರ, ಗದ್ದೆಗಳ ಸುತ್ತ, ನೀವು ಈ ಹಕ್ಕ...

ನೆಮ್ಮದಿ ಉಳಿಸೂ..

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೧೦ ಕವನ ೫೨ ವೀಕ್ಷಣೆ

ದಯೆದೋರು ಮಳೆರಾಯ ನೀ ನಮ್ಮಲಿ ತೊರೆಯುತ ಮುನಿಸೂ ನೆಮ್ಮದಿ ಉಳಿಸೂ, ನಮ್ಮನು ಹರಸು||ಪ|| ಸುತ್ತೆಲ್ಲ ನೆರೆ ತುಂಬಿ ನೆಲ ಮುಳುಗಿದೆ ವಾಸಿಸುವ ಮನೆಯಿಂದು ಧರೆಗುರುಳಿದೆ ಬದುಕುಳಿಯೆ ಹೊರಬರಲು ಮನವಿದ್ದರೂ ರಸ್ತೆಗಳು ಉಳಿದಿಲ್ಲ...

‘ಅಬಚೂರಿನ ಪೋಸ್ಟಾಫೀಸು’ ಕಟ್ಟಿದ ‘ಎನ್ನೆಲ್' ರ ಮರೆತ ಚಿತ್ರರಂಗ !

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೯ ಲೇಖನ ೬೨ ವೀಕ್ಷಣೆ

ಇವರು ನಿರ್ದೇಶಿಸಿದ ಕನ್ನಡ ಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಹಲವಾರು ಮಂದಿ ನಟ-ನಟಿಯರನ್ನು, ತಂತ್ರಜ್ಞರನ್ನು ಚಿತ್ರರಂಗದಲ್ಲಿ ಬೆಳೆಸಿದ ಕೀರ್ತಿ ಇವರದ್ದು. ಇವರು ನಿರ್ದೇಶಿಸಿದ ಮೊದಲ ಕಿರು ಚಿತ್ರ ಸ್ಯಾನ್ ಫ...

ನಿನಗಾಗಿ ಬರೆದ ಕವಿತೆಗಳು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೯ ಪುಸ್ತಕ ವಿಮರ್ಶೆ ೧೦೬ ವೀಕ್ಷಣೆ

‘ನಿನಗಾಗಿ ಬರೆದ ಕವಿತೆಗಳು' ಎಚ್.ಎಸ್‌.ಮುಕ್ತಾಯಕ್ಕ ಅವರ ಹೊಸ ಸಂಕಲನ. ಈ ಕೃತಿಯನ್ನು 'ಸಂಗಾತ ಪುಸ್ತಕ' ಪ್ರಕಟಿಸಿದೆ. ಇದು ಪ್ರೇಮ ಪದ್ಯಗಳ ಸಂಕಲನ. ಈ ಪದ್ಯಗಳು ಓದುತ್ತ ಗಾಢ ಪ್ರೇಮದ ಹೂದೋಟದಲ್ಲಿ ಕಳೆದು ಹೋಗುವಂತೆ ಮಾಡು...

ರಾಜ್ಯಪಾಲರು ಮತ್ತು ರಾಜ್ಯ ಸರ್ಕಾರಗಳ ನಡುವಿನ ಭಿನ್ನಾಭಿಪ್ರಾಯ

ಶ್ರೀರಾಮ ದಿವಾಣ ಆಗಸ್ಟ್ ೦೯ ಲೇಖನ ೫೨ ವೀಕ್ಷಣೆ

ಹಿಂದೆಯೂ ಈ ರೀತಿಯ ಭಿನ್ನಾಭಿಪ್ರಾಯಗಳು ಇದ್ದವು. ಆಗಾಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಇದನ್ನು ಒಂದು ಹಂತಕ್ಕೆ ನಿಯಂತ್ರಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಅತಿರೇಕವನ್ನು ಮುಟ್ಟಿದೆ. ಈ ನಡುವೆ...

ತನಿ ಎರೆಯೋಣ

ರತ್ನಾ ಕೆ.ಭಟ್ ಆಗಸ್ಟ್ ೦೯ ಕವನ ೬೨ ವೀಕ್ಷಣೆ

ಬನ್ನಿರಕ್ಕ ಹೋಗೋಣ ನಾಗಪ್ಪನ ಗುಡಿಗೆ ತನ್ನಿರಕ್ಕ ಹಾಲು ತುಂಬಿದ ಚೆಲುವಿನ ಗಡಿಗೆ ಶ್ರಾವಣದ ಚತುರ್ದಶಿ ನಾಗಚೌತಿಯಂತೆ ಕಲ್ಲ ನಾಗದೇವನನು ಪೂಜಿಸೋಣವಂತೆ ರಾಹುಕಾಲ ಹಾಲೆರೆಯಲು ಶುಭದ ಸಮಯವು ಅರಶಿನ ಮಿಶ್ರಿತ ನೀರಿನ ಅಭಿಷೇಕವು...

ಸ್ಟೇಟಸ್ ಕತೆಗಳು (ಭಾಗ ೧೦೪೩)- ಚಹಾ ಮಾತು

ಧೀರಜ್ ಬೆಳ್ಳಾರೆ  ಆಗಸ್ಟ್ ೦೯ ಲೇಖನ ೧೦೩ ವೀಕ್ಷಣೆ

ಆತ ಚಲಿಸುತ್ತಲೇ ಇದ್ದಾನೆ ಎಲ್ಲಿಯೂ ನಿಲ್ಲುತ್ತಿಲ್ಲ.‌ ನಿಂತರೆ ಮುಂದಿನ‌ ಜೀವನ‌ ಹೇಗೆ? ಕೆಲವೊಮ್ಮೆ‌ ನೀರು, ಆಮೇಲೆ ಚಹಾ ಮತ್ತೊಮ್ಮೆ‌ ಇಡ್ಲಿ, ಹೀಗೆ ನಿರಂತರವಾಗಿ ರೈಲಿನಲ್ಲಿ ಚಲಿಸುತ್ತಾನೆ‌ ಇರುತ್ತಾನೆ. ಅಲ್ಲಿ‌ ವಿಶ್ರ...

ಜೋಗ ಜಲಪಾತವೆಂಬ ಅದ್ಭುತ ಜಲಸಿರಿ !

ರಮೇಶ ನಾಯ್ಕ ಆಗಸ್ಟ್ ೦೯ ಲೇಖನ ೮೪ ವೀಕ್ಷಣೆ

ಜೋಗ ಅಥವಾ ಗೇರುಸೊಪ್ಪೆ ಜಲಪಾತವು ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲಿ ಒಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತವಾಗಿದ್ದು, ಕರ್ನಾಟಕದ ಹೆಮ್ಮೆಯ ಪ್ರವಾಸಿ ತಾಣವಾಗಿದೆ. ಇದು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ...

ಗಿಣಿ ಸಂಧಾನ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೦೮ ಕವನ ೫೭ ವೀಕ್ಷಣೆ

ಮದುವೆಯ ಸಂಭ್ರಮ ಕಳೆಯುವ ಮೊದಲೇ ಕಟ್ಟಳೆ ಮಾಡಿದೆ ಏಕಾಂಗಿ ಬಣ್ಣವು ಮಾಸದೆ ಉಳಿದಿದೆ ಕರದಲಿ ಮದುವೆಗೆ ಹಾಕಿದ ಮದರಂಗಿ ಮೆಚ್ಚಿದ ಜೋಡಿಯ ಬೆರೆಯಲು ಬಿಡದಿಹ ಮಾಸವು ಬಂದಿದೆ ಆಷಾಢ ಇನಿಯನ ಭೇಟಿಗೆ ಗಿಳಿಯನು ಕಳುಹಿದ ಮಡದಿಗೆ ಚಿ...

ನಾಗರಪಂಚಮಿ ಹಬ್ಬದ ದಿನ ವಿಶೇಷ

ಬರಹಗಾರರ ಬಳಗ ಆಗಸ್ಟ್ ೦೮ ಲೇಖನ ೪೪ ವೀಕ್ಷಣೆ

ನಾಗರಪಂಚಮಿ ಹಬ್ಬ ಬಂದೈತೆ/ತವರ ನೆಂಪು ಕಾಡ್ತ್ಯತೆ/ನನರಾಯ/ಹೋಗಿ ಬರಲೇನು ತವರೀಗೆ// ‘ಶ್ರಾವಣ ಮಾಸ’ದ ಆಗಮನದೊಂದಿಗೆ ಸಾಲು ಸಾಲು ಹಬ್ಬಗಳ ಭರಾಟೆ. ಎಷ್ಟೇ ಕಷ್ಟವಾದರೂ ನಮ್ಮ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳ ವೈಶಿಷ್ಠ್ಯತೆಯ...

ಮಳೆಗಾಲದಲ್ಲಿ ಒದ್ದೆ ಬಟ್ಟೆಯ ಸಮಸ್ಯೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೮ ಲೇಖನ ೫೦ ವೀಕ್ಷಣೆ

ಮಳೆಗಾಲ ಪ್ರಾರಂಭವಾದೊಡನೆಯೇ ಮಹಿಳೆಯರಿಗೆ ಕಾಡುವ ಸಮಸ್ಯೆ ಬಟ್ಟೆ ಒಣಗಿಸುವುದು ಹೇಗೆ? ಎಂಬುದು. ಎಷ್ಟೇ ವಾಷಿಂಗ್ ಮೆಷೀನ್ ಡ್ರೈಯರ್ ನಲ್ಲಿ ಒಣಗಿಸಿದರೂ ಅದು ಪೂರ್ತಿಯಾಗಿ ಒಣಗುವುದಿಲ್ಲ. ಇಡೀ ದಿನ ಸುರಿಯುವ ಮಳೆಯಿಂದ ಮನೆಯ...

ಹೂವಿನ ಭಾರಕ್ಕೆ ಉಗ್ರ ಶಿಕ್ಷೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೮ ಲೇಖನ ೬೬ ವೀಕ್ಷಣೆ

ಪ್ಯಾರಿಸ್ ಒಲಂಪಿಕ್ಸ್ ನಲ್ಲಿ ಭಾರತ ಚಿನ್ನ ಗೆಲ್ಲಬೇಕಾಗಿದ್ದ ಸುಂದರ ಕನಸೊಂದು ಕೊನೆ ಘಳಿಗೆಯಲ್ಲಿ ಚೂರಾಗಿ ಬಿದ್ದಿದೆ. ಕುಸ್ತಿ ೫೦ ಕೆಜಿ ಫ್ರೀಸ್ಟೈಲ್ ಮಹಿಳಾ ವಿಭಾಗದಲ್ಲಿ ದಿಗ್ಗಜ ಎದುರಾಳಿಗಳನ್ನು ಮಣ್ಣುಮುಕ್ಕಿಸಿ ಫೈನಲ...

ಪ್ರವಾಸೋದ್ಯಮ ಮತ್ತು ಪ್ರಕೃತಿಯ ಅವಘಡಗಳು

ಶ್ರೀರಾಮ ದಿವಾಣ ಆಗಸ್ಟ್ ೦೮ ಲೇಖನ ೬೧ ವೀಕ್ಷಣೆ

ಭಾರತದಂತ ಬೃಹತ್ ಜನಸಂಖ್ಯೆಯ ದೇಶದಲ್ಲಿ ಪ್ರವಾಸೋದ್ಯಮ ಒಂದು ದೊಡ್ಡ ಉದ್ಯಮವಾಗಬೇಕೆ ? ನಿರುದ್ಯೋಗ ನಿವಾರಣೆಗೆ ಪ್ರವಾಸೋದ್ಯಮವು ಒಂದು ಉತ್ತಮ ಮಾರ್ಗವೇ ? ಕೇರಳದ ವೈನಾಡಿನ ಮಂಡಕೈ ಭೂಕುಸಿತ ಪ್ರಕರಣದ ನಂತರ ಈ ರೀತಿಯ ಪ್ರಶ್...

ಸ್ಟೇಟಸ್ ಕತೆಗಳು (ಭಾಗ ೧೦೪೨)- ದೌರ್ಜನ್ಯ

ಧೀರಜ್ ಬೆಳ್ಳಾರೆ  ಆಗಸ್ಟ್ ೦೮ ಲೇಖನ ೯೬ ವೀಕ್ಷಣೆ

ವರದಿಯನ್ನ ಬರಿಬೇಕು ಅಂತ ಕೈಯಲ್ಲಿ ಪೆನ್ನು ಹಿಡಿದವನು ಮತ್ತೆ ಯೋಚಿಸ್ತಾ ಇದ್ದಾನೆ. ಆತನಿಗೆ ಸಂಪಾದಕರು ಸುದ್ದಿ ಒಂದನ್ನ ತಾ ಅಂತ ಹೇಳಿದರು. ಸಣ್ಣ ಮಕ್ಕಳ ಮೇಲೆ ಆಗ್ತಾ ಇರುವಂತಹ ದೌರ್ಜನ್ಯಗಳನ್ನ ಒಂದಷ್ಟು ವಿವರಣೆಗಳೊಂದಿಗ...