ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2024

ಆಗಸ್ಟ್ 2024

೨೧೧ ಲೇಖನಗಳು

ಉಗುರಿನ ಬಿಳಿ ಚುಕ್ಕೆಗಳು ಕಾಯಿಲೆಯ ಲಕ್ಷಣವೇ?

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೨ ಲೇಖನ ೭೪ ವೀಕ್ಷಣೆ

ಬಹಳಷ್ಟು ಮಂದಿಗೆ ಅದರಲ್ಲೂ ಮಹಿಳೆಯರಿಗೆ ತಮ್ಮ ಉಗುರನ್ನು ಸುಂದರವಾಗಿರಿಸಿಕೊಳ್ಳಬೇಕು ಎನ್ನುವುದು ಮಹದಾಸೆಯಾಗಿರುತ್ತದೆ. ಅದಕ್ಕಾಗಿ ವಿವಿಧ ಬಗೆಯ ನೈಲ್ ಪಾಲೀಶ್ ಬಳಿಯುತ್ತಾರೆ. ತಾವು ಧರಿಸುವ ಬಟ್ಟೆಯ ಬಣ್ಣದ್ದೇ ನೈಲ್ ಪಾ...

ಬೆಳ್ಳಿ ಪರದೆಗೆ ಮಸಿ ಖಂಡನೀಯ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೨ ಲೇಖನ ೪೪ ವೀಕ್ಷಣೆ

ಸದಭಿರುಚಿಯ ಕಥೆಗಳ ಸಿನೆಮಾಗಳೊಂದಿಗೆ ಜನಮಾನಸವನ್ನು ಗೆದ್ದಿದ್ದ ಮಲಯಾಳಂ ಚಿತ್ರರಂಗ ‘ಮಾಲಿವುಡ್' ಈಗ ಇಡೀ ಕೇರಳವೇ ಮುಜುಗರಪಡುವಂಥ ವಿವಾದಕ್ಕೆ ಸಾಕ್ಷಿಯಾಗಿರುವುದು ಅಘಾತಕಾರಿ ಸಂಗತಿ. ಮಾಲಿವುಡ್ ನಲ್ಲಿ ಕೆಲಸ ಮಾಡುವ ಕಲಾವ...

ಅತ್ಯಾಚಾರಕ್ಕೆ ಪರಿಹಾರ ಉಂಟೇ..?

ಶ್ರೀರಾಮ ದಿವಾಣ ಆಗಸ್ಟ್ ೨೨ ಲೇಖನ ೮೩ ವೀಕ್ಷಣೆ

ದೇಶದಲ್ಲಿ ನಡೆಯುವ ಪ್ರತಿ ಅತ್ಯಾಚಾರಕ್ಕೆ ನಾವೂ ಪರೋಕ್ಷ ಕಾರಣವೇ, ಅತ್ಯಾಚಾರಕ್ಕೆ ಪರಿಹಾರ ಉಂಟೇ..? ಪಶ್ಚಿಮ ಬಂಗಾಳ ರಾಜ್ಯದ ಕೊಲ್ಕತ್ತಾ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯಕೀಯ ವಿದ್ಯಾರ್ಥ...

ಸ್ಟೇಟಸ್ ಕತೆಗಳು (ಭಾಗ ೧೦೫೬)- ಕಾರಣ

ಧೀರಜ್ ಬೆಳ್ಳಾರೆ  ಆಗಸ್ಟ್ ೨೨ ಲೇಖನ ೧೨೧ ವೀಕ್ಷಣೆ

ಆ ಮನೆಯ ಅಂಗಳದಲ್ಲಿ ನಾಯಿ ಒಂದು ಆಗಾಗ ಓಡಾಡುತ್ತಿರುತ್ತದೆ. ಆದರೆ ಅದು ಆ ಮನೆಯವರು ಸಾಕಿದ ನಾಯಿಯಲ್ಲ. ಪಕ್ಕದ ಮನೆಯ ನಾಯಿ. ಅವರ ಮನೆಗಿಂತ ಈ ಮನೆಯಲ್ಲಿ ತನ್ನ ಇರುವನ್ನು ಹೆಚ್ಚಿಸಿಕೊಳ್ಳುತ್ತಾ ಇದೆ. ಈಗ ವಿಷಯ ಏನು ಅಂತ ಅ...

ಧನಿಕರಿಗೆ ಸೀಮಿತವೇ ?

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೨೨ ಕವನ ೭೪ ವೀಕ್ಷಣೆ

ನಗುವೆಂಬ ಸಿರಿಯೊಂದು ಮೊಗದಲ್ಲಿ ಮೂಡಿಹುದು ಸೊಗಸಾದ ನೋಟವಿದು ಕಣ್ಣಮುಂದೆ ಹಗಲಲ್ಲಿ ದುಡಿಮೆಯಲಿ ಮಗುವ ಮುದ್ದಿಸೆ ಬಿಡನು ಬಿಗುಮಾನದೆಜಮಾನ ಬೆನ್ನ ಹಿಂದೆ ಹಸಿವನ್ನು ನೀಗಿಸಲು ಬಿಸಿಲಲ್ಲಿ ದುಡಿವವಳು ವಸುಧೆಯಂತೆಯೆ ನಾರಿ ಶಾ...

ಒಂದು ಒಳ್ಳೆಯ ನುಡಿ - 269

ಹಾ ಮ ಸತೀಶ ಆಗಸ್ಟ್ ೨೨ ಲೇಖನ ೬೮ ವೀಕ್ಷಣೆ

* ನಮ್ಮಲ್ಲಿಯ ಆಡಳಿತಾತ್ಮಕ ಕಾನೂನುಗಳು ಎಲ್ಲಿಯವರೆಗೆ ಮೇಲಾಧಿಕಾರಿಯ ಕೈಯೊಳಗಿರುತ್ತದೋ ಅಲ್ಲಿಯವರೆಗೆ ಅಂತಹ ಅಧಿಕಾರಿಗಳ ಕೈ ಕೆಳಗೆ ಕೆಲಸ ಮಾಡುವ ನೌಕರರು ಒಂದೋ ಅರ್ಧದಲ್ಲೇ ಕೆಲಸ ಬಿಟ್ಟು ಮನೆಯಲ್ಲಿರುತ್ತಾರೆ ಇಲ್ಲ ಸತ್ತು...

ನಿಷ್ಪಾಪಿ ಸಸ್ಯಗಳು (ಭಾಗ ೬೨) - ನಿಲಾಚಾರಿ ಸಸ್ಯ

ಬರಹಗಾರರ ಬಳಗ ಆಗಸ್ಟ್ ೨೨ ಲೇಖನ ೧೪೦ ವೀಕ್ಷಣೆ

ಧಾರಾಕಾರ ಸುರಿದ ಮಳೆ ಒಂದಿಷ್ಟು ವಿಶ್ರಾಂತಿ ಪಡೆಯುತ್ತಿದೆ. ಈ ನಡುವೆ ನಮ್ಮ ಆಟ ಪಾಠಗಳು, ಪ್ರತಿಭಾಕಾರಂಜಿ ಇತ್ಯಾದಿಗಳು ಥಕಥಕ ಕುಣಿಯಲಾರಂಭಿಸಿವೆ. ಮಳೆಗಾಲ ಬಂತೆಂದರೆ ಸಾಕು, ನಮ್ಮ ಸುತ್ತಲಿನ ಪರಿಸರದಲ್ಲಿ ಶೂನ್ಯವಿದ್ದಲ್...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೯

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೧ ಲೇಖನ ೧೧೧ ವೀಕ್ಷಣೆ

ಪಂಜೆಯವರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ಈ ವಾರ ಪುಟ್ಟ ಮಕ್ಕಳನ್ನು ಮಲಗಿಸಲು ಹಾಡುವ ಜೋಗುಳ ಪದಗಳನ್ನು ಪ್ರಕಟ ಮಾಡಲಿದ್ದೇವೆ. ಪಂಜೆ ಮಂಗೇಶರಾಯರು ಎರಡು ಜೋಗುಳ ಹಾಡುಗಳನ್ನು ಬರೆದಿದ್ದಾರೆ. ಅದರಲ್ಲಿ ಒಂದು ‘ಹಳೆಯ ಹಾಡು'...

ವಯನಾಡು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೧ ಪುಸ್ತಕ ವಿಮರ್ಶೆ ೭೪ ವೀಕ್ಷಣೆ

‘ವಯನಾಡು - ಸಾವು ಬಂದ ಹೊತ್ತಿಗೆ ಹೇಳದೇ ಉಳಿದ ಸತ್ಯಗಳು' ಎನ್ನುವ ಕೃತಿಯನ್ನು ಬರೆದಿದ್ದಾರೆ ಪತ್ರಕರ್ತರಾದ ಆಶಿಕ್ ಮುಲ್ಕಿ. ಈ ವರ್ಷದ ಬಹು ದೊಡ್ದ ದುರಂತವಾದ ವಯನಾಡು ಭೂಕುಸಿತ, ನೆರೆ ಬಗ್ಗೆ ಮತ್ತು ಕಳೆದು ಹೋದ, ಮೃತ ಪಟ...

ಕನ್ನಡ ಚಿತ್ರರಂಗ - ಹೋಮ, ಹವನ ಮತ್ತು ನಮ್ಮ ಅಂತರಂಗ...

ಶ್ರೀರಾಮ ದಿವಾಣ ಆಗಸ್ಟ್ ೨೧ ಲೇಖನ ೫೮ ವೀಕ್ಷಣೆ

ಕನ್ನಡ ಚಲನಚಿತ್ರದ ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್, ಈಗ ಕೊಲೆ ಆರೋಪಿ ದರ್ಶನ್ ಬಿಡುಗಡೆಗಾಗಿ ಅವರ ಪತ್ನಿ ರಾಜ್ಯದಾದ್ಯಂತ ಪ್ರಖ್ಯಾತ ಮತ್ತು ಬಹಳ ನಂಬಿಕೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರಗಳ...

ಸ್ಟೇಟಸ್ ಕತೆಗಳು (ಭಾಗ ೧೦೫೫)- ಚಕ್ರ

ಧೀರಜ್ ಬೆಳ್ಳಾರೆ  ಆಗಸ್ಟ್ ೨೧ ಲೇಖನ ೧೧೧ ವೀಕ್ಷಣೆ

ಅಲ್ಲೊಂದು ಚಕ್ರ ನೇತು ಹಾಕಿದ್ದಾರೆ. ಅದು ಒಂದು ಸುತ್ತು ತಿರುಗಿ ಮತ್ತದೇ ಸ್ಥಳಕ್ಕೆ ಬಂದು ಮುಂದುವರೆಯುತ್ತದೆ. ಇದು ಹಿಂದಿನಿಂದಲೂ ಹಾಗೆ ತಿರುಗುತ್ತಿದೆ ಎಂದಲ್ಲ. ಇತ್ತೀಚಿನ ಕೆಲವು ಸಮಯದಿಂದ ಹಾಗೆ ತಿರುಗುವುದಕ್ಕೆ ಆರಂಭ...

ಅಟಿಯ ಸುತ್ತ ಮುತ್ತ - ಭಾಗ 1

ರಮೇಶ ಎಂ. ಬಾಯಾರು ಆಗಸ್ಟ್ ೨೧ ಲೇಖನ ೬೪ ವೀಕ್ಷಣೆ

ಆಟಿಯೆಂದರೆ ಸಂಭ್ರಮವಲ್ಲ, ಆಚರಣೆಯಲ್ಲ. ವರ್ಷದ ಉಳಿದ ಹನ್ನೊಂದು ತಿಂಗಳಿನಂತೆ ಒಂದು ಕಾಲಮಾನ. ಪ್ರಕೃತಿಯ ನಿಯಮದಂತೆ ಎಲ್ಲ ತಿಂಗಳುಗಳಿಗೂ ಅದರದರದೇ ಆದ ಗುಣ ಮತ್ತು ಲಕ್ಷಣಗಳಿವೆ. ಆಟಿ ಪ್ರಕೃತಿಯ ನಿಯಮದಿಂದ ಹೊರಗಿಲ್ಲ. ಜನವ...

ಅವಳು ನೂರು ಗ್ರಾಮಿನ ಹುಡುಗಿ...

ಬರಹಗಾರರ ಬಳಗ ಆಗಸ್ಟ್ ೨೧ ಕವನ ೪೯ ವೀಕ್ಷಣೆ

ಅದೆಷ್ಟು ಭಾರವಿರಬಹುದು...? ಚಿವುಟಿದಾಗಲೆಲ್ಲ ಚಿಗುರುವ ಹೂವಿನಷ್ಟೆ ಹೂವಿನ ಎಸಳಿನಷ್ಟೆ ಇಲ್ಲಾ.... ಅವಳು ಬೀರುತ್ತಿರುವ ಪರಿಮಳದಷ್ಟೆ...! ಅವಳು ನೂರು ಗ್ರಾಮಿನ ಹುಡುಗಿ… ಇವರಿಗೋ ಪದಗಳ ಲೆಕ್ಕದಲ್ಲಿ ಎಲ್ಲಿ ಜಾರಿಬಿಡುತ್...

ಬೆಳೆಗಳಿಗೆ ಕಾಡುವ ಹಿಟ್ಟು ತಿಗಣೆಯ ನಿಯಂತ್ರಣ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೦ ಲೇಖನ ೬೫ ವೀಕ್ಷಣೆ

ಬಿಳಿ ಮೈಬಣ್ಣದ ಅಂಟುವ ಕೀಟ ಬಹುತೇಕ ಸಸ್ಯಗಳಲ್ಲಿ ರಸ ಹೀರುವ ಕೀಟವಾಗಿ ಬೆಳೆಗಳಿಗೆ ತೊಂದರೆ ಮಾಡುತ್ತದೆ. ತರಕಾರಿಗಳಾದ ಅಲಸಂಡೆ, ಬೆಂಡೆ, ಬದನೆ ಬೆಳೆಗಳು, ಹೂವಿನ ಗಿಡಗಳಾದ ದಾಸವಾಳ, ಗುಲಾಬಿ, ತೋಟಗಾರಿಕಾ ಬೆಳೆಗಳಾದ ಮಾವು,...

ಆಡಳಿತ ಸುಧಾರಣೆ ಮುಖ್ಯ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೨೦ ಲೇಖನ ೫೬ ವೀಕ್ಷಣೆ

ಕೇಂದ್ರದ ವಿವಿಧ ಸಚಿವಾಲಯಗಳ ಜಂಟಿ ಕಾರ್ಯದರ್ಶಿ, ಉಪ ಕಾರ್ಯದರ್ಶಿ, ನಿರ್ದೇಶಕ ಮುಂತಾದ ಮಹತ್ವದ ಹುದ್ದೆಗಳಿಗೆ ಆಯಾ ಕ್ಷೇತ್ರಗಳ ತಜ್ಞರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿರುವುದು ಈಗ ವಿವಾದದ ವಿಷಯವಾಗಿ ಪರಿಣಮಿಸಿ...

ರಕ್ಷಾ ಬಂಧನವೆಂಬ ಪವಿತ್ರ ಪದ್ದತಿ ಮತ್ತು ನಮ್ಮ ಕೊಳಕು ಮನಸುಗಳು...

ಶ್ರೀರಾಮ ದಿವಾಣ ಆಗಸ್ಟ್ ೨೦ ಲೇಖನ ೭೩ ವೀಕ್ಷಣೆ

ಇತ್ತೀಚೆಗಷ್ಟೇ ಒಂದು ಹೆಣ್ಣು ಮಗಳು ಇದ್ದಕ್ಕಿದ್ದಂತೆ ಕಾಲ್ ಮಾಡಿ ಚಿಕ್ಕ ಮಗುವಿನಂತೆ ಬಿಕ್ಕಳಿಸಿ ಬಿಕ್ಕಳಿಸಿ ಅಳತೊಡಗಿದರು. ಕಾರಣ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಯಾವುದೇ ಕಾರಣವಿಲ್ಲದೆ ಕೇವಲ ಒಂದು ಭಿನ್ನ ಅಭಿಪ್ರಾಯ ವ...

ಸ್ಟೇಟಸ್ ಕತೆಗಳು (ಭಾಗ ೧೦೫೪)- ಜ್ವರ

ಧೀರಜ್ ಬೆಳ್ಳಾರೆ  ಆಗಸ್ಟ್ ೨೦ ಲೇಖನ ೯೫ ವೀಕ್ಷಣೆ

ಅದೊಂದು ಮೀಟಿಂಗ್, ಶೀತ, ಕೆಮ್ಮು, ಜ್ವರ ಮೂರು ಜನ ಅಲ್ಲಿ ಸೇರಿದ್ದರು, ಅವರೊಂದು ಅಜೆಂಡಾದ ಕುರಿತು ಮಾತನಾಡುತ್ತಿದ್ದರು, ಯಾರ ದೇಹದಲ್ಲಿ ಹೋಗಬೇಕು?, ಯಾವಾಗ ಹೋಗಬೇಕು? ಯಾರು ಮೊದಲು ಹೋಗಬೇಕು? ಇವೆಲ್ಲವನ್ನು ವಿಮರ್ಶೆ ಮಾ...

ಕುಂಡಿಗೆ ತಂಬುಳಿ

ಸಹನಾ ಕಾಂತಬೈಲು ಆಗಸ್ಟ್ ೨೦ ಅಡುಗೆ ೬೦ ವೀಕ್ಷಣೆ

ಕುಂಡಿಗೆಯ ಹೊರಗಿನ ನಾಲ್ಕು ಸಿಪ್ಪೆಗಳನ್ನು ತೆಗೆಯಿರಿ. ಒಳಗಿರುವ ಬಿಳಿ ಸಿಪ್ಪೆಯನ್ನು ಸಣ್ಣಗೆ ಹೆಚ್ಚಿ ಕೆಂಪು ಮೆಣಸು ಮತ್ತು ಉಪ್ಪು ಹಾಕಿ ಬೇಯಿಸಿ. ಬೆಂದ ಹೋಳುಗಳನ್ನು ಕಾಯಿತುರಿ ಹಾಕಿ ನುಣ್ಣಗೆ ರುಬ್ಬಿ ಮಜ್ಜಿಗೆ ಬೆರೆಸ...

ಶೌಚ - ಸಂತೋಷ (ಭಾಗ 2)

ಎಂ.ಪಿ. ಜ್ಞಾನೇಶ್ ಆಗಸ್ಟ್ ೨೦ ಲೇಖನ ೫೭ ವೀಕ್ಷಣೆ

ಒಬ್ಬ ಮಹಾರಾಜ, ಅಶ್ವಮೇಧ ಯಜ್ಞ ಮಾಡಿದ. ಕುದುರೆಗೆ ಅಶ್ವಮೇಧ ಎಂದು ನಾಮಫಲಕ ಹಾಕಿ ಬಿಟ್ಟ. ಅದು ಹೋದ ಜಾಗದಲ್ಲಿ ಯಾರೂ ಕಟ್ಟಿ ಹಾಕಲಿಲ್ಲ ಎಂದರೆ, ಆ ರಾಜ ಶರಣಾಗಿ, ಸಾಮಂತನಾಗಿ, ಕಪ್ಪ ಕಾಣಿಕೆ ಕೊಡುತ್ತಿದ್ದರು. ಯಾರಾದರೂ ಕಟ...

ಹುಟ್ಟಿದ ಹಬ್ಬಕೆ ಮಾತೆಯ ದರ್ಶನ

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೨೦ ಕವನ ೫೧ ವೀಕ್ಷಣೆ

ಹುಟ್ಟಿದ ಹಬ್ಬಕೆ ನೆಟ್ಟಗೆ ನಡೆದೆವು ಬೆಟ್ಟದ ತಾಯಿಯ ಸನ್ನಿಧಿಗೆ ಮೆಟ್ಟಿಲನೇರಲು ತಟ್ಟನೆ ಕಂಡಿತು ಕಟ್ಟಿದೆ ತೋರಣ ಬಾಗಿಲಿಗೆ ನಾದವ ಕೇಳುತ ಮೋದದಿ ನಡೆದೆವು ಹಾದಿಯಲೆಲ್ಲೆಡೆ ಜನರಿಹರು ಭೇದವ ಮರೆಯುತ ಕಾದಿಹರೆಲ್ಲರು ಈದಿನ...