ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2024

ಆಗಸ್ಟ್ 2024

೨೧೧ ಲೇಖನಗಳು

ಬಾಗಿನಾ: ನದಿಗಳಿಗೆ ಧನ್ಯವಾದ ಅರ್ಪಿಸುವ ಒಂದು ಸಂಪ್ರದಾಯ!

ಶಿಕ್ರಾನ್ ಶರ್ಫುದ್ದೀನ್ ಎಂ ಆಗಸ್ಟ್ ೦೮ ಲೇಖನ ೮೦ ವೀಕ್ಷಣೆ

ಭಾರತದಲ್ಲಿ ಎಲ್ಲ ನದಿಗಳನ್ನು ಪಾವನವೆಂದು ಪೂಜಿಸಲಾಗುತ್ತದೆ; ಎಲ್ಲ ನದಿಗಳನ್ನು ಪವಿತ್ರ ಗಂಗೆಯಂತೆಯೇ ಆರಾಧಿಸಲಾಗುತ್ತದೆ. ಹಾಗೆಯೇ, ಕನ್ನಡ ನಾಡಿನಲ್ಲಿ ನದಿಗಳನ್ನು 'ಬಾಗಿನ' ಸಂಪ್ರದಾಯದಂತೆ ಪೂಜಿಸಲಾಗುತ್ತದೆ.ಸಾಮಾನ್ಯವಾ...

ನಿಷ್ಪಾಪಿ ಸಸ್ಯಗಳು (ಭಾಗ ೬೦) - ಗುರ್ಗಿ ಗಿಡ

ಬರಹಗಾರರ ಬಳಗ ಆಗಸ್ಟ್ ೦೮ ಲೇಖನ ೧೪೦ ವೀಕ್ಷಣೆ

ಆಗಸದಲ್ಲಿ ಮೇಘಸ್ಫೋಟವಾದಂತೆ ಒಂದೊಂದು ಜಲರಾಶಿ ಭೂಮಿಗೆ ಸರಿಯುತ್ತಿದೆ. ನೀರೆಂಬುದು ಜೀವದ್ರವ ! ತರುಲತೆಗಳು ಸಿಂಗರಿಸಿಕೊಂಡು ಜಗತ್ತಿಗೆ ಬೆಳಕು ತುಂಬುವ ಹಬ್ಬವೇ ಮಳೆಗಾಲ. ಒಮ್ಮೆ ನಾವು ಗಿಡ ಮರ, ಬಳ್ಳಿಗಳ ಬಗ್ಗೆ ಗಮನ ಹರಿ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಆಗಸ್ಟ್ ೦೭ ಕವನ ೪೮ ವೀಕ್ಷಣೆ

ಹೋಗೋ ಹೋಗೋ ಮಳೆರಾಯ... ಹೋಗೋ ಹೋಗೋ ಮಳೆರಾಯ ಕೇರಳ ನಾಡಿಗೆ ಬಿಸಿಲಿಲ್ಲ ಗುಡ್ಡದ ಕುಸಿತಕೆ ಬಲಿಯೆಲ್ಲಾ... ಕೂಲಿಯ ಮಾಡುವ ಜನರನೆಲ್ಲಾ- ಕರುಣೆಯಿಲ್ಲದೆ ಮಣ್ಣಿನಡಿಯಲೇ ಹೂತೆಯಲ್ಲಾ! *** ಸೈನಿಕರಿಗೊಂದು ಹ್ಯಾಟ್ಸ್ ಆಫ್... ಅ...

ಪಂಜೆಯವರ ಮಕ್ಕಳ ಪದ್ಯಗಳು - ಭಾಗ ೭

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೭ ಲೇಖನ ೨೧೬ ವೀಕ್ಷಣೆ

ಉದ್ಯಮ ಬಿಡಬೇಡ ! ಕಬ್ಬಿಣದ ಮೊಳೆಯನ್ನು ಜಡಿಯೈ ! ಬಿಡಬೇಡ ! ಅಣಿಯಾ ತಲೆಗೊಂದು ಹೊಡಿಯೈ ! ಬಿಡಬೇಡ ! ಬಲದಿಂದ ಕಬ್ಬಿಣವ ಹಿಡಿಯೈ ! ಬಿಡಬೇಡ ! ಕಾದಿರಲು ಸಲೆಸಾಗ ಬಡಿಯೈ ! ಕೊಟ್ಟು ಮನವನು ಕೆಲಸಮಾಡು ಸರಿಯಾಗಿ, ಮಟ್ಟಮೊದಲೇರ...

ನಮ್ಮ ಕೈತೋಟ - ನಮ್ಮ ಹೆಮ್ಮೆ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೭ ಪುಸ್ತಕ ವಿಮರ್ಶೆ ೬೨ ವೀಕ್ಷಣೆ

ಸಾವಯವ ಕೃಷಿಕ ಗ್ರಾಹಕ ಬಳಗ ಇವರು ಪ್ರಕಟಿಸುತ್ತಿರುವ ಕೃಷಿಕರಿಗೆ ಮಾರ್ಗದರ್ಶಿ ಪುಸ್ತಕಗಳ ಮಾಲಿಕೆಯಲ್ಲಿ ನಾಲ್ಕನೇ ಕೃತಿ ಸರೋಜಾ ಪ್ರಕಾಶ್ ಅವರು ಬರೆದ ‘ನಮ್ಮ ಕೈತೋಟ - ನಮ್ಮ ಹೆಮ್ಮೆ'. ಈ ಕೃತಿಯು ಕೈತೋಟ ಮಾಡುವವರಿಗೆ ಮತ್...

ಭಾರತ ಸ್ವಾತಂತ್ರ್ಯೋತ್ಸವ ಆಚರಿಸುವ ಸಮಯದಲ್ಲಿ...

ಶ್ರೀರಾಮ ದಿವಾಣ ಆಗಸ್ಟ್ ೦೭ ಲೇಖನ ೫೦ ವೀಕ್ಷಣೆ

ಉಕ್ಕಿ ಹರಿಯುವ ದೇಶಪ್ರೇಮ, ಎಲ್ಲೆಲ್ಲೂ ರಾಷ್ಟ್ರಗೀತೆ - ರಾಷ್ಟ್ರಧ್ವಜ, ಜೈ ಭಾರತ್ ಘೋಷಣೆ, ತುಂಬಾ ಸಂತೋಷ, ಆದರೆ, ಸೂಕ್ಷ್ಮವಾಗಿ ಗಮನಿಸಿ ಮತ್ತು ನೆನಪಿಡಿ. ಇದೇ ಬಾಯಿಗಳೇ ದ್ವೇಷ ಕಾರುವ, ರಕ್ತ ಹೀರುವ ಘೋಷಣೆ ಕೂಗುವುದು,...

ಸ್ಟೇಟಸ್ ಕತೆಗಳು (ಭಾಗ ೧೦೪೧)- ಬೇಡಿಕೆ

ಧೀರಜ್ ಬೆಳ್ಳಾರೆ  ಆಗಸ್ಟ್ ೦೭ ಲೇಖನ ೧೫೧ ವೀಕ್ಷಣೆ

ನೀನೇನು ಮಾಡುತ್ತಿದ್ದೀಯಾ? ನಿನ್ನಿಂದ ಸಾಧ್ಯ ಇದ್ರೂ ಕೂಡ ಸುಮ್ಮನಾಗಿ ಉಳಿದ್ಬಿಟ್ಟಿರೋದು ಯಾಕೆ? ನೀನು ಯಾವತ್ತೂ ನಿನ್ನನ್ನ ಪ್ರಶ್ನೆ ಮಾಡಿಕೊಳ್ಳಲೇ ಇಲ್ಲ? ಪ್ರಯತ್ನನೂ ಪಟ್ಟಿಲ್ಲ? ನಿನಗೆ ನಿನ್ನ ಕಣ್ಣ ಮುಂದೆ ಹಲವು ವಿಚಾ...

ವ್ಯಾಸ ಪೂರ್ಣಿಮೆಯ ಪೌರಾಣಿಕ ಹಿನ್ನಲೆ

ರಮೇಶ ಎಂ. ಬಾಯಾರು ಆಗಸ್ಟ್ ೦೭ ಲೇಖನ ೭೭ ವೀಕ್ಷಣೆ

ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮೆ ಅಥವಾ ವ್ಯಾಸ ಪೂರ್ಣಿಮೆ ಎನ್ನುವರು. ಗುರುವನ್ನು ಸ್ಮರಿಸುವ, ಗುರುವಿಗೆ ತನು ಮನ ಮತ್ತು ಧನಗಳನ್ನು ಸಮರ್ಪಿಸುವ ದಿನವಿದು. ಗುರುವಿಗೆ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸ್ಥಾನವಿದ...

ಎರಡು ಗಝಲ್ ಗಳು.....

ಹಾ ಮ ಸತೀಶ ಬೆಂಗಳೂರು ಆಗಸ್ಟ್ ೦೬ ಕವನ ೬೧ ವೀಕ್ಷಣೆ

ಗಝಲ್ ೧ ಕತ್ತು ಹಿಸುಕಿ ಕೊಲ್ಲುವವನು ಅರ್ಥವಿರುವ ಗಂಡನೆ ಬೆತ್ತಲಾಗಿ ನೋಡಿದವನು ಸ್ವಾರ್ಥವಿರುವ ಗಂಡನೆ ಭೂಮಿಯೀಗ ದುಂಡೊ ತುಂಡೊ ಹಾಗೆ ನೋವ ತಂದೆಯೆ ಭ್ರಾಂತಿತುಂಬಿ ಪ್ರೀತಿ ಕೊಂದ ಲೋಭವಿರುವ ಗಂಡನೆ ಅಪ್ಪ ಮದುವೆ ಮಾಡಿ ಬಿಟ...

ಪುನರ್ಪುಳಿ ಸಿಪ್ಪೆ ತಂಬುಳಿ

ಸಹನಾ ಕಾಂತಬೈಲು ಆಗಸ್ಟ್ ೦೬ ಅಡುಗೆ ೪೯ ವೀಕ್ಷಣೆ

ಪುನರ್ಪುಳಿ ಸಿಪ್ಪೆ, ಕಾಯಿತುರಿ, ಜೀರಿಗೆ, ಬೆಲ್ಲ, ಉಪ್ಪು ಎಲ್ಲ ಒಟ್ಟಿಗೆ ಹಾಕಿ ನುಣ್ಣಗೆ ರುಬ್ಬಿ ಬೇಕಷ್ಟು ನೀರು ಸೇರಿಸಿದರೆ ತಂಬುಳಿ ತಯಾರಾಯಿತು. ಇದಕ್ಕೆ ಮಜ್ಜಿಗೆ ಸೇರಿಸಲು ಇಲ್ಲ. - ಸಹನಾ ಕಾಂತಬೈಲು, ಮಡಿಕೇರಿ

ಪಕ್ಷಿಗಳಿಂದ ಹಣ್ಣಿನ ಬೆಳೆಗಳ ರಕ್ಷಣೆ.

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೬ ಲೇಖನ ೭೬ ವೀಕ್ಷಣೆ

ಬೇಸಿಗೆಯಲ್ಲಿ ಬಹುತೇಕ ಹಣ್ಣಿನ ಬೆಳೆಗಳಲ್ಲಿ ಫಸಲು ಇರುತ್ತದೆ. ಈ ಸಮಯದಲ್ಲಿ ಹಣ್ಣಿನ ಬೆಳೆಗಳನ್ನು ಭಕ್ಷಿಸಿ ಹಾಳು ಮಾಡುವ ಪಕ್ಷಿಗಳ ಕಾಟ ಅತ್ಯಧಿಕ. ಪಕ್ಷಿಗಳು ಬರೇ ಹಣ್ಣು ತಿನ್ನುವುದೇ ಅಲ್ಲದೆ ಅದನ್ನು ಗರಿಷ್ಟ ಪ್ರಮಾಣದಲ...

ಶಾಂತಿ ಸ್ಥಾಪನೆಗೆ ಕ್ರಮ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೬ ಲೇಖನ ೭೪ ವೀಕ್ಷಣೆ

ಜಗತ್ತಿನ ಬಹುತೇಕ ಕಡೆ ಹಿಂಸೆ, ಅಶಾಂತಿಯ ಕರಾಳ ಛಾಯೆ ಆವರಿಸಿಕೊಂಡಿದ್ದು, ಅಮಾಯಕರ ಜೀವಬಲಿ ಮುಂದುವರಿದಿದೆ. ನೆರೆರಾಷ್ಟ್ರ ಬಾಂಗ್ಲಾದೇಶದಲ್ಲಿ ಮೀಸಲಾತಿಯನ್ನು ವಿರೋಧಿಸಿ ಮತ್ತು ಪ್ರಧಾನಿ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹ...

ಅರ್ಥ ವ್ಯವಸ್ಥೆಯ ಕೆಲವು ಕುತೂಹಲಕಾರಿ ಸರಳ ಅಂಕಿ ಅಂಶಗಳು

ಶ್ರೀರಾಮ ದಿವಾಣ ಆಗಸ್ಟ್ ೦೬ ಲೇಖನ ೬೭ ವೀಕ್ಷಣೆ

ಭಾರತದ ಒಟ್ಟು ವಿಸ್ತೀರ್ಣ ಸುಮಾರು 33 ಲಕ್ಷ ಚದರ ಕಿಲೋ ಮೀಟರ್ ಗಳು, ಭಾರತದ ಒಟ್ಟು ಜನಸಂಖ್ಯೆ ಸುಮಾರು 143 ಕೋಟಿ, ಭಾರತದ ಒಟ್ಟು ಬಜೆಟ್ ಗಾತ್ರ ಸುಮಾರು 49 ಲಕ್ಷ ಕೋಟಿ, ಭಾರತದ ಒಟ್ಟು ಆದಾಯ ಸುಮಾರು 32 ಲಕ್ಷ ಕೋಟಿ, ಭಾ...

ಸ್ಟೇಟಸ್ ಕತೆಗಳು (ಭಾಗ ೧೦೪೦)- ಹೀಗೂ…

ಧೀರಜ್ ಬೆಳ್ಳಾರೆ  ಆಗಸ್ಟ್ ೦೬ ಲೇಖನ ೯೮ ವೀಕ್ಷಣೆ

ಆಡಿಷನ್ಸ್ ಜೋರಾಗಿದೆ. ಸರತಿ ಸಾಲು ತುಂಬಾ ದೊಡ್ಡದಿದೆ. ಕೆಲವರಿಗೆ ಒಳ ಪ್ರವೇಶ, ಹಲವರಿಗೆ ನಿರ್ಗಮನ. "ಬನ್ನಿ ಸರ್ ತುಂಬಾ ಚೆನ್ನಾಗಿ ಹಾಡ್ತೀರಾ, ಕುಣೀತೀರಾ ಆಭಿನಯಿಸ್ತೀರಾ, ನೀವು ಎಲ್ಲೋ ಇರ್ಬೇಕಿತ್ತು. ಇಷ್ಟು ದಿನ‌ ಯಾಕ...

ಮಕ್ಕಳಿಂದ ಕಲಿತ ಪಾಠ

ರಮ್ಯಾ ಆರ್ ಭಟ್ ಆಗಸ್ಟ್ ೦೬ ಲೇಖನ ೬೭ ವೀಕ್ಷಣೆ

ಮೊನ್ನೆ ಶಾಲೆ ಮುಗಿಸಿ ಮನೆಗೆ ಹೊರಟ ನಾನು, ಬಸ್ ನಲ್ಲಿ ಕುಳಿತು, ಹೊರಗಡೆ ಸುರಿಯುತ್ತಿದ್ದ ಧಾರಾಕಾರದ ಮಳೆಯ ಜೊತೆ ತಣ್ಣನೆಯ ಗಾಳಿಗೆ ಮುಖವೊಡ್ಡಿದ್ದೆ... ಅಲ್ಲೇ ಕಣ್ಣು ಕೂತಿತು.. ಮರುಕ್ಷಣವೇ ಹಿಂದೆಯಿಂದ ಗುನುಗುನು ಶಬ್ಧ...

ಒಂದಿಷ್ಟು ಹನಿಗಳು...

ಕೆ ನಟರಾಜ್ ಆಗಸ್ಟ್ ೦೬ ಕವನ ೬೮ ವೀಕ್ಷಣೆ

ಅಯ್ಯೋ ಮೂಢಾ ಎಲ್ಲ ಪಕ್ಷದ ನಾಯಕರಿಗೂ ಸೈಟ್ಗಳ ಹಂಚಿಕೆ ಮಾಡಿದೆ ಮೈಸೂರು ಮೂಡಾ... ಇದರಲ್ಲಿ ಜನಸಾಮಾನ್ಯರ ಒಂದೂ ಹೆಸರು ಕೇಳಿ ಬರಲಿಲ್ಲವೋ ಮೂಢಾ! *** ರಾಜಾಸ್ಥಾನದಿಂದ ನಾಯಿ ಮಾಂಸ....! ರಾಜಾಸ್ತಾನದಿಂದ ನಾಯಿಮಾಂಸ ಬಂದಿದೆ...

ಬ್ರಿಟೀಷ್ ವ್ಯಕ್ತಿಯ ಕನ್ನಡ ಪ್ರೇಮ

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೫ ಲೇಖನ ೬೨ ವೀಕ್ಷಣೆ

ಬ್ರಿಟೀಷರು ಭಾರತವನ್ನು ಆಳುತ್ತಿದ್ದ ಸಮಯದಲ್ಲಿ ೧೯೨೪-೨೫ರಲ್ಲಿ ಇಂಗ್ಲೆಂಡಿನ ವೆಂಬರ್ಲಿಯಲ್ಲಿ ಜಾಗತಿಕ ಉತ್ಪನ್ನ ಮೇಳ ಆಯೋಜನೆಯಾಗಿರುತ್ತದೆ. ಅಲ್ಲಿ ಭಾರತದ ಹಲವಾರು ಮಳಿಗೆಗಳು ಇರುತ್ತವೆ. ಅಲ್ಲಿ ಮೈಸೂರು ಸಂಸ್ಥಾನದ ಮಳಿಗ...

ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು

ಕೆ.ಪಿ.ಅಶ್ವಿನ್ ರಾವ್ ಆಗಸ್ಟ್ ೦೫ ಪುಸ್ತಕ ವಿಮರ್ಶೆ ೪೯ ವೀಕ್ಷಣೆ

'ವಿಶ್ವದ ರಹಸ್ಯ ಭೇದಿಸಿದ ಭೌತವಿಜ್ಞಾನಿಗಳು’ ಕೃತಿಯು ಡಾ. ಎ.ಓ. ಆವಲ ಮೂರ್ತಿ ಅವರ ಭೌತವಿಜ್ಞಾನ ಚರಿತ್ರೆಯ ಒಂದು ಇಣುಕುನೋಟವಾಗಿದೆ. ಭೌತವಿಜ್ಞಾನದ ೧೪೫ ಶ್ರೇಷ್ಠ ವಿಜ್ಞಾನಿಗಳ ಸಿದ್ದಿ ಸಾಧನೆಗಳನ್ನು ಪರಿಚಯಿಸಿರುವ ಕೃತಿ...

ಬೆಟ್ಟವನ್ನು ಏರಬೇಕಾಗಿದೆ...!

ಶ್ರೀರಾಮ ದಿವಾಣ ಆಗಸ್ಟ್ ೦೫ ಲೇಖನ ೬೬ ವೀಕ್ಷಣೆ

ಬಹುದೊಡ್ಡ ಬೆಟ್ಟವೊಂದನ್ನು, ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು, ಕಲ್ಲು ಮುಳ್ಳುನ ಹಾದಿಯ ಬೆಟ್ಟವನ್ನು, ಬುದ್ದ, ಯೇಸು, ಪೈಗಂಬರ್, ಬಸವ, ಗಾಂಧಿ, ಅಂಬೇಡ್ಕರ್, ಗುರುನಾನಕ್, ವಿವೇಕಾನಂದ ಮುಂತಾದ ಘಟಾನುಘಟಿಗಳು ಅರ್ಧ...

ಕಾಡುಪ್ರಾಣಿ ಆದರೇನು...ಮಾನವಗಿಂತ ಮೇಲು !

ಪೆರ್ಮುಖ ಸುಬ್ರಹ್ಮಣ್ಯ ಭಟ್  ಆಗಸ್ಟ್ ೦೫ ಲೇಖನ ೬೪ ವೀಕ್ಷಣೆ

ಅನನಾಸ್ ತೋಟದಿಂದ ಹಣ್ಣನ್ನು ತಿಂದಿದೆ ಎಂದು ಅನನಾಸ್ ಒಳಗೆ ಬಾಂಬು ಇಟ್ಟು ಆನೆಯನ್ನು ಕೊಂದ ಕೇರಳದಲ್ಲಿ ಮೊನ್ನೆ ಜಲಪ್ರಳಯದ ಸಮಯದಲ್ಲಿ ಇಡೀ ಒಂದು ಕುಟುಂಬಕ್ಕೆ ಆನೆಯೇ ಆಶ್ರಯ ನೀಡಿ ಜೀವ ಉಳಿಸಿತಂತೆ. ವೈನಾಡ್ ದುರಂತದಲ್ಲಿ...