ಪ್ರಬುದ್ಧ ಕರ್ನಾಟಕ 33 ನೇ ಸಂಪುಟ 1 ನೇ ಸಂಚಿಕೆ ( ಒಟ್ಟಾರೆ 127 ನೇ ಸಂಚಿಕೆ ) archive.org ತಾಣದಲ್ಲಿ ಇಳಿಸಿಕೊಂಡಿದ್ದು ನಾನು ತಿರುವಿ ಹಾಕಿದೆ . ಇದು 1951 ರಲ್ಲಿ ಪ್ರಕಟವಾಗಿದೆ .<br>ಭೀಮ ದುರ್ಯೋಧನರು ಒಂದೇ ದಿನ ಹುಟ್ಟಿದವರು ಅಂತೆ- ಪುಟ 144 ರಲ್ಲಿ ಈ ಮಾತು ಇದೆ.

ಇದರಲ್ಲಿ ಬಂದ ಒಂದು ಮಾತು : ಆಸ್ತಿ ಪಾಸ್ತಿ ಇದ್ದರೆ ಕೂತು ತಿನ್ನಬಹುದು. ಇಲ್ಲದಿದ್ದರೆ ದುಡಿಯಬೇಕು. ದುಡಿಯಲಾಗದಿದ್ದರೆ ಭಿಕ್ಷೆ ಬೇಡಬೇಕು