ಪ್ರಬುದ್ಧ ಕರ್ನಾಟಕ 33 ನೇ ಸಂಪುಟದ 3 ನೇ ಸಂಚಿಕೆ ( ಒಟ್ಟಾರೆ 129 ನೇ ಸಂಚಿಕೆ ) archive.org ತಾಣದಲ್ಲಿ ಇಳಿಸಿಕೊಂಡಿದ್ದು ನಾನು ತಿರುವಿ ಹಾಕಿದೆ . ಇದು 1951 ರಲ್ಲಿ ಪ್ರಕಟವಾಗಿದೆ .
ಅದರಲ್ಲಿನ ಒಂದು ಸಾಲು :-<br>ಕಷ್ಟ ಸುಖಗಳಿಗಳುಕದೆ ಜೀವಿಸಿದರೆ ದೇವರು ಮೆಚ್ಚಿ<br>ನಮ್ಮಿಷ್ಟದಂತಹ ಜೀವನ ಕೊಡುತ್ತಾನಂತೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!