ಅಕ್ಟೋಬರ್ 1956ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ.
ಸೂರತ್ ನಗರದ ಕುರಿತು ಹಾಗೂ ಸೌರಾಷ್ಟ್ರ(ಸುಪ್ರಸಿದ್ಧವಾದ ಸೋಮನಾಥ. ದೇವಾಲಯವಿರುವದು ಸೌರಾಷ್ಟ್ರದಲ್ಲಿ)ದ ಕುರಿತು ಇಲ್ಲಿ ಒಂದು ಲೇಖನ ಇವೆ. ತಕ್ಷಶಿಲೆಯ ಬಗೆಗೆ ಒಂದು ಲೇಖನ ಇರುವುದಾದರೂ ಒಂದೆರಡು ಪುಟ ನಾಪತ್ತೆ!
ಹುಬ್ಬಳ್ಳಿಯ ಸಿದ್ದೇಶ್ವರ ತಿಜೋರಿಯ ಕುರಿತೂ ಒಂದು ಲೇಖನ ಇದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!