ಡಿಸೆಂಬರ್ 1956ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ.
ಅಂದಿನ ಬೆಂಗಳೂರು ಕುರಿತು ಇಲ್ಲಿ ಒಂದು ಲೇಖನ ಇದೆ.
ಬೆಂಗಳೂರು ಬಗ್ಗೆ ಕೇವಲ ಒಳ್ಳೆಯ ಸುದ್ದಿಗಳು ಅಷ್ಟೇ ಅಲ್ಲ ಕೆಟ್ಟ ಸುದ್ದಿಗಳು ಇಲ್ಲಿ ಸಿಗುತ್ತವೆ.
ಪಂಡರಾಪುರದ ವಿಠಲನ ಕುರಿತುಗೊಂದು ಲೇಖನ ಇದೆ. ಅದರಲ್ಲಿ ವಿಠಲ ಕರ್ನಾಟಕದವನು ಎಂದು ಹೇಳುತ್ತಾರೆ.
ಇತರ ಮಾಹಿತಿ -
ನಮ್ಮ ಪಾದದಲ್ಲಿ 26 ಎಲುಬುಗಳು ಇವೆ.
ನರಭಕ್ಷಕ ವೃಕ್ಷಗಳಿಲ್ಲ; ಆದರೆ ಚಿಕ್ಕ ಪ್ರಾಣಿಗಳನ್ನು ಬೇಟೆಯಾಡುವ ೪೫೦ ಸಸ್ಯ ಜಾತಿಗಳಿವೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!