ಜನವರಿ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದುತ್ತಿದ್ದೇನೆ. ಅದರಲ್ಲಿ ಹುಬ್ಬಳ್ಳಿಯ ಸಾವಿರ ವರ್ಷಗಳ ಇತಿಹಾಸ ಇದೆ. ರಾಯರ ಹುಬ್ಬಳ್ಳಿ, ಹಳೆ ಹುಬ್ಬಳ್ಳಿ, ಹೊಸ ಹುಬ್ಬಳ್ಳಿಗಳ ಮಾಹಿತಿ ಇದೆ. ಇಡ್ಡಲಿಯ ಅಂದರೆ ಇಡ್ಲಿಯ ಕಥೆಯೂ ಇದೆ. ಭಾರತೀಯರ ಸ್ವಭಾವದೋಷಗಳೇನು ಎಂಬ ಒಂದು ಲೇಖನವೂ ಇದೆ. ಥಾಮಸ್ ಹಾರ್ಡಿಯ ಒಂದು ಕಾದಂಬರಿಯ ಸಂಗ್ರಹವು ಪುಸ್ತಕ ವಿಭಾಗದಲ್ಲಿದೆ. ಈ ಕಾದಂಬರಿಯ ತೀರ್ಮಾನವು - ಈ ಬಾಳುವೆ ಎಂಬ ಶೋಕ ಸಂXಯಲ್ಲಿ ಸುಖವೆಂಬುದು ಅಡ್ಡ ಕತೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*
*ಸೃಜನಶೀಲತೆಯೆಂಬ ಅದ್ಭುತ ಕಲೆ*
ಪ್ರಲೋಭನೆ ಮತ್ತು ಪರಿಣಾಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!