ಮಾರ್ಚ್ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ನಾವು ಸ್ವಾರ್ಥಿಗಳಾಗಿರದೆ ಪರೋಪಕಾರಿಗಳಾಗಿದ್ದರೆ ಆತ್ಮಹತ್ಯೆಯ ಸಾಧ್ಯತೆಯು ಕಮ್ಮಿ ಅಂತೆ.
ಈ ಕಸ್ತೂರಿಯಲ್ಲಿ 'ಜಿಪ್ಸಿಗಳು ಭಾರತೀಯರು' ಎಂಬ ಲೇಖನವು ಇದೆ.
ಮೆಟ್ರಿಕ್ ಅಳತೆಗಳು 1958 ರಲ್ಲಿ ಭಾರತದಲ್ಲಿ ಜಾರಿಗೆ ಬಂತು ಎಂದು ಕಾಣುತ್ತದೆ.
ಪುಸ್ತಕ ವಿಭಾಗದಲ್ಲಿ ಕನ್ನಡಿಗರ ಕರ್ಮ ಕಥೆ ಎಂಬ ಗಳಗನಾಥರ ಕಾದಂಬರಿಯ ಸಂಗ್ರಹ ಇದೆ. ಇದರಲ್ಲಿ ವಿಜಯನಗರ ಸಾಮ್ರಾಜ್ಯದ ಕೊನೆಯ ದಿನಗಳನ್ನು ಚಿತ್ರಿಸಲಾಗಿದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!