ಸೆಪ್ಟೆಂಬರ್ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಗಣೇಶ ಪೂಜೆ ಎಂದಿನಿಂದ ಹುಟ್ಟಿತು ಎಂಬ ಲೇಖನವಿದೆ ಇಲ್ಲಿ. ಇಂದಿನ ಅತಿ ಜನಪ್ರಿಯ ದೇವ ೫ನೇ ಶತಕದಿಂದೀಚೆಗೆ ತಲೆಯೆತ್ತಿ ದನೆಂದು ಸಂಶೋಧಕರೆನ್ನುತ್ತಾರೆ. ಈ ಲೇಖನದಲ್ಲಿ ಗಣಪತಿಯ ಬಗ್ಗೆ ಬಹಳಷ್ಟು ಮಾಹಿತಿ ಇದೆ.
'ನೇತ್ರದಾನಿ ಡಾ. ಮೋದಿಯವರು ' ಎಂಬ ಲೇಖನ ಇಲ್ಲಿದೆ.
ಇಂಡಿಯನ್ ಪೀನಲ ಕೋಡನ್ನು ಮೆಕಾಲೆ ಸೃಷ್ಟಿಸಿದರು ಎಂದು ಇಲ್ಲಿನ ' ಕ್ಷುಲ್ಲಕ ಕಾರಣಕ್ಕಾಗಿ ನ್ಯಾಯ! ' ಎಂಬ ಲೇಖನ ಓದಿ ತಿಳಿದುಕೊಂಡೆ.
'ಅದೃಷ್ಟಶೋಧಕರ ನಗರ: ಮುಂಬಯಿ' ಮುಂಬಯಿ ಬಗೆಗೆ ಈ ಶೀರ್ಷಿಕೆಯಲ್ಲಿ ಒಂದು ಲೇಖನ ಇದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!