ಅಕ್ಟೋಬರ್ 1957ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ದಕ್ಷಿಣದ ಅಮರಾವತಿ ಮೈಸೂರು ಎಂಬ ಲೇಖನ ಇಲ್ಲಿದೆ.

ಮಕ್ಕಾ ಯಾತ್ರೆ ಕುರಿತೂ ಒಂದು ಲೇಖನ ಇದೆ.

ಮಹಾತ್ಮಾ ಗಾಂಧಿ ಮೊದಲು ಪಗಡಿ ಹಾಕುತ್ತಿದ್ದರು.ಗಾಂಧಿ ಟೋಪಿ ಹುಟ್ಟಿಕೊಂಡಿದ್ದು ಹೇಗೆ ಎಂಬುದು ಇದೆ ಅರ್ಧ ಪುಟದಷ್ಟು.