ಜನವರಿ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.

ಇದರಲ್ಲಿ ಬಳ್ಳಾರಿ ಕುರಿತು ಒಂದು ಲೇಖನ ಇದೆ.

ಪುಸ್ತಕ ವಿಭಾಗದಲ್ಲಿ - ಟಾಲ್‌ಸ್ಟಾಯ್ ಹೆಂಡತಿ ಎಂಬ ಲೇಖನ ಇದೆ . ಟಾಲ್‌ಸ್ಟಾಯ್ ಗೆ 16000 ಎಕರೆ , ಹೌದು, 16 ಸಾವಿರ ಎಕರೆ ಆಸ್ತಿ ಇತ್ತಂತೆ. ಗಂಡ ಹೆಂಡತಿಯ ನಡುವಿನ ಸಂಬಂಧದ ಕುರಿತು ಬಹುಶಃ ಈ ಲೇಖನ ಇದೆ.