ಜೂನ್ 1958ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಸಿರಿಯಾದ ಕವಿ - ಋಷಿ ಖಲೀಲ ಗಿಬ್ರಾನ್ ಕುರಿತ 'ಕಹ್ಲಿಲ ಗಿಬ್ರಾನ್ ' ಎಂಬ ಲೇಖನ ಇದೆ .
'ಪ್ರೇಮಿಗಳ ಸೇಬು ಟೊಮೇಟೊ ' ಎಂಬ ಲೇಖನವೂ ಇದೆ.
ಪುಸ್ತಕ ವಿಭಾಗದಲ್ಲಿ 'ಬಿಳಿಯ ಭೂಖಂಡ ದಕ್ಷಿಣ ಧ್ರುವ 'ಎಂಬ ಹೆಸರಿನಲ್ಲಿ ಬರಹ ಇದೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!