ಜುಲೈ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ಓದಿದೆ.
ಫ್ರಾನ್ಸಿನ ಜನರನ್ನು ಕರೆದು , ನಿಮ್ಮ ದೇಶವನ್ನು ಬೆಳಗಿದ ಮಹಾಪುರುಷ ಯಾರೆಂದು ಕೇಳಿದರೆ, ಅವರು ನೆಪೋಲಿ ಬೋನಾಪಾರ್ಟಿ ಎಂದಾರು , ಇಲ್ಲವೇ ವಿಕ್ಟರ್ ಹ್ಯೂಗೊ ಎಂದಾರು ಅಂತೆ . ಹ್ಯೂಗೋ ಜಗತ್ತಿನ ಪ್ರಸಿದ್ಧ ಸಾಹಿತಿ. ಅವನ ಕಾದಂಬರಿಯಂತಹವು ಬೆರಳೆಣಿಕೆಗೆ ಸಿಗುವಷ್ಟು ಅಂತ ಅವನ ಕಾದಂಬರಿ ಲೆ ಮಿಸರೆಬ್ಲ್ ನ ಸಂಗ್ರಹಾನುವಾದ ಜೀನ್ ವಲ್ಜೀನ್ ಎಂಬ ಹೆಸರಿನಲ್ಲಿ ಇಲ್ಲಿದೆ.
ಮೂಲ ಕಾದಂಬರಿ ಕೂಡ archive.org ತಾಣದಲ್ಲಿ ಇದೆ. ಅದನ್ನು ಕೂಡ ಇಳಿಸಿಕೊಂಡಿದ್ದೇನೆ ಅದನ್ನು ಓದಿದಾಗ ಅದರ ಬಗ್ಗೆ ನಿಮಗೆ ತಿಳಿಸುತ್ತೇನೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!