ಆಗಸ್ಟ್ 1959ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ.

ವುದರಿಂಗ್ ಹೈಟ್ಸ್ ಕಾದಂಬರಿಯು ಜಗತ್ತಿನ ಅತಿ ಶ್ರೇಷ್ಠ 10 ಕಾದಂಬರಿಗಳಲ್ಲಿ ಒಂದು ಅಂತೆ.ಇದರ ಸಂಗ್ರಹ ಅನುವಾದ ಇಲ್ಲಿ ಇದೆ.