ಜನವರಿ 1960ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ.
ಭಾಕ್ರಾ ಡ್ಯಾಂ ಕಟ್ಟುವಾಗ ಸುತ್ತಲಿನ ಪರ್ವತಗಳು ಕುಸಿಯದಿರಲಿ ಅಂತ ಒಳಗೆಲ್ಲ ಖಾಲಿ ಮಾಡಿ ಸಿಮೆಂಟು ತುಂಬಿದರಂತೆ. ಭಾಕಡಾ ಬಗ್ಗೆ ಇಲ್ಲಿನ ಒಂದು ಲೇಖನದಿಂದ ನನಗೆ ಗೊತ್ತಾಯಿತು.
ಮರ್ಯಾದೆ ರಾಮಣ್ಣ ನ ಹೆಸರು ನೀವು ಕೇಳಿರಬೇಕು. ತೆಲುಗು ಜನರ ಹೀರೋ ಆತ. ತೆಲುಗು TV ಚಾನೆಲ್ ಗಳಲ್ಲಿ ಅವನ ಬಗ್ಗೆ ಬಹಳ ಕಾರ್ಯಕ್ರಮಗಳು. ಈ ಕಸ್ತೂರಿಯಲ್ಲೂ ಅವನ ಬಗ್ಗೆ ಒಂದು ಕತೆ ಇದೆ. ಓದಿ ಅವನ ಬಗ್ಗೆ ತಿಳಿಯಬಹುದು.
'ಫಿನ್ಲಂಡು - ಚರಿತ್ರವಂತರ ನಾಡು ' ಎಂಬ ಲೇಖನ ಇಲ್ಲಿ ಫಿನ್ಲಂಡು ದೇಶದ ಬಗೆಗೆ ಇದೆ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!