ಫೆಬ್ರುವರಿ 1960ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ.

ಸ್ವತಂತ್ರ ಭಾರತದಲ್ಲಿ ಒಬ್ಬ ಮಂತ್ರಿ ಎಂದು ನೇಮಕವಾದ ಶ್ರೀ ವಿ.ಎನ್ ಗಾಡಗೀಳ ಅವರ ಮೊದಲ ದಿನದ ವರದಿ ಇಲ್ಲಿದೆ.

ಪ್ರತಿಭಾವಂತರ ಕಿವಿ ಹಿತ್ತಾಳೆಯದಾಗಿರುತ್ತಿದಂತೆ ( ಹೌದೆ?)

ಇಲ್ಲಿ ರವೀಂದ್ರನಾಥ ಟ್ಯಾಗೋರರೂ ಶರತ್ ಚಂದ್ರ ಚಟರ್ಜಿ ಅವರೂ ಜಗಳ ಆಡಿದ ಸಂಗತಿ ಇದೆ.