ಮಾರ್ಚ್ 1960ರ ಕಸ್ತೂರಿಯನ್ನು archive.org ತಾಣದಿಂದ ಇಳಿಸಿಕೊಂಡಿದ್ದು ಅದನ್ನು ತಿರುವಿ ಹಾಕಿದೆ.

'ಭೂತಲ ಸ್ವರ್ಗ ಸ್ಟೀಡನ್ ' ಎಂಬ ಒಂದು ಲೇಖನ ಇಲ್ಲಿದೆ. ಅದರಲ್ಲಿ ಸ್ವೀಡನ್ ಬಗ್ಗೆ ಇದೆ.ಸ್ವೀಡನ್ ಅಂದು ಶ್ರೀಮಂತ ದೇಶ. ಜನರಿಗೆ ತುಂಬಾ ಅನುಕೂಲ ಮಾಡಿದೆ. (ಇವತ್ತಿನ ಸ್ವೀಡನ್ ಹೇಗಿದೆ ಗೊತ್ತಿಲ್ಲ)

'ಇಸ್ಲಾಂ ಧರ್ಮದ ಕಥೆ ' ಎಂಬ ಲೇಖನವು ಪಾ. ವೆಂ. ಅವರ ದು ಇಲ್ಲಿ ಇದೆ. ಜಗತ್ತಿನಲ್ಲಿ ವ್ಯಾಪಕವಾದ ಈ ಧರ್ಮದ ಬಗ್ಗೆ ಪಾ. ವೆಂ. ಇಲ್ಲಿ ಬರೆದಿದ್ದಾರೆ.