ಇದೇ ಈಗ ನಮ್ಮ ಸಂಪದಿಗ ಅಡೂರರು ಬರೆದ ರಸ್ಕಿನ್ ಬಾಂಡ್ ಪುಸ್ತಕಗಳ ಕುರಿತಾದ ಲೇಖನ ಓದಿದೆ . ಕನ್ನಡದಲ್ಲಿಯೇ ಅನುವಾದವಾದ ರಸ್ಟಿಯ ಸಾಹಸಗಳು ಪುಸ್ತಕವು Archive.org ತಾಣದಲ್ಲಿ ಉಚಿತವಾಗಿ ಲಭ್ಯವಿದೆ.
ಹಾಗೆಯೇ ಬ್ಲೂ ಅಂಬ್ರೆಲಾ ಪುಸ್ತಕ ಓದಿ ಅದರ ಬಗ್ಗೆ ಇಲ್ಲೇ ನಾನು ಬರೆದದ್ದು ನೆನಪಾಯಿತು. ಹಾಗೇ ಮುಂದೆ ಒಂದು ದಿನ ಓದೋಣ ಎಂದು ಅವರ ಇಂಗ್ಲಿಷ್ ಪುಸ್ತಕಗಳನ್ನು ಪುಕ್ಕಟೆಯಾಗಿ ಇಳಿಸಿಕೊಳ್ಳುತ್ತಿದ್ದೇನೆ. ಈ ತನಕ 9 ಇಂಗ್ಲೀಷ್ ಪುಸ್ತಕಗಳು ಸಿಕ್ಕಿವೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!