ಆತ್ಮೀಯ ಕನ್ನಡ ಸ್ನೇಹಿತರಿಗೆಲ್ಲ ನಮಸ್ಕಾರಗಳು!
ನಾವಿಕ ೨೦೧೩ ಸಮಾವೇಶಕ್ಕೆ ಇನ್ನು ಕೆಲವೇ ತಿಂಗಳು ಉಳಿದಿವೆ. ಆ ಪ್ರಯುಕ್ತ ಬೋಸ್ಟನ್ ನಲ್ಲಿ ಕಾರ್ಯ ಚಟುವಟಿಕೆಗಳು ಭರದಿಂದ ನಡೆದಿವೆ! ನೀವು ಮತ್ತು ನಿಮ್ಮ ಸ್ನೇಹಿತರನ್ನು ಆದರದಿಂದ ಬರ ಮಾಡಿಕೊಳ್ಳಲು ನಾವು ಕಾತುರದಿಂದ ಕಾಯುತಿದ್ದೇವೆ. ಈ ಸಮಾವೇಶಕ್ಕೆ ನೀವು ಈಗಾಗಲೇ ನೋಂದಣಿ ಮಾಡಿಕೊಂಡಿದ್ದರೆ ನಮ್ಮ ಧನ್ಯವಾದಗಳು. ಇಲ್ಲವಾದಲ್ಲಿ, ದಯವಿಟ್ಟು ಇಂದೇ ನಿಮ್ಮ ಸಹ ಕುಟುಂಬದೊಂದಿಗೆ ನೋಂದಾಯಿಸಿಕೊಳ್ಳಿ.
ಈ ಭರ್ಜರಿ ಮೇಳದ ಅಂಗವಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಈ ಕೆಳಕಂಡ ವಿವರಗಳನ್ನು ನೋಡಿ,
ನಿಮಗೆ ಏನಾದರೂ ಪ್ರಶ್ನೆಗಳಿದ್ದರೆ ನಮಗೆ ತಿಳಿಸಿ. ___LINK_OPEN_href="http://www.navika.org/2013" target="_blank"___http://www.navika.org/2013.
ನಿಮ್ಮ ಪ್ರೀತಿಯ,
ನಾವಿಕ ೨೦೧೩ ಕಾರ್ಯಕಾರಿಣಿ ಸಮಿತಿ ಪರವಾಗಿ
ಪ್ರತಿಕ್ರಿಯೆ (1)