ಡ್ಯೂಪ್ಲಿಕೇಟ್ ಸಿನಿಮಾದಲ್ಲಿ ಕುಮಾರಸಾನು ಹಾಡಿದ 'ಏಕ ಶರಾರತ ಹೋನೆ ಕೋ ಹೈ' ಹಾಡಿನ ಪೂರ್ತಿ ಅನುವಾದ ಇಲ್ಲಿದೆ. (ನನ್ನ ಅನುವಾದ ಸಂಖ್ಯೆ 309)

ಒಂದು ತಮಾಷೆ ಆಗೋದಿದೆ ಒಂದು ಪ್ರಳಯ ಆಗೋದಿದೆ ನಂಗೆ ಎಚ್ಚರ ತಪ್ಪೋದಿದೆ ನಂಗೆ ಪ್ರೀತಿ ಆಗೋದಿದೆ ||

ಹಾಡುತ್ತಾ ನಡೆದೆವು ನಾವು ಯೋಚಿಸಲಿಲ್ಲ ಹೊರಡುವ ವೇಳೆ ಹೋಗುವುದು ನಾವು ಎಲ್ಲಿಗೆ ಕಣ್ಣಲ್ಲಿ ನಾಳೆಯ ಸುಂದರ ಕನಸು ಉಂಟು ಇವು ಎಲ್ಲ ಪ್ರೀತಿಯ ಲಕ್ಷಣ ಒಪ್ಪು ನೀ ಇಲ್ಲ ಒಪ್ಪದೇ ಇರು,ನನ್ನ ನಲ್ಲೆ ||

ನೀ ಇದ್ದೀಯ ಬಹಳ ಸರಳ ಈತನಕ ಹೇಳಿದ್ದು ಸರಿ ಮುಂದಿನದನ್ನು ಹೇಳಲೆಬೇಡ ಲೋಕದಲ್ಲಿ ಎಂತೆಂಥ ಜನರು ಇರ್ತಾರೆ ನಿನಗೆ ಗೊತ್ತೇ ಪ್ರೇಮದ ಶತ್ರುಗಳೇ ಎಲ್ಲ ಇದು ಎಲ್ಲ ನಿನಗೆ ಗೊತ್ತೋ ಅಥವಾ ಇಲ್ಲವೋ ||