'ಕಭೀ ಕಭೀ ' ಚಿತ್ರದ ' ಮೈ ಪಲ ದೋ ಪಲ ಕಾ ಶಾಯರ್ ಹೂಂ' ಹಾಡಿನ ಪೂರ್ತಿ ಅನುವಾದವನ್ನು ಮೂಲ ಧಾಟಿಯಲ್ಲಿ ಹಾಡಲು ಬರುವಂತೆ ಮಾಡಿದ್ದೇನೆ. (ಅದರ ಸಂಖ್ಯೆ 186- ನಾನು ಕೊಟ್ಟಿದ್ದು) ಅದು ಇಲ್ಲಿದೆ ನೋಡಿ.
ಒಂದೆರಡೇ ಗಳಿಗೆ ಕವಿ ನಾನು
ಒಂದೆರಡೇ ಗಳಿಗೆ ನನ ಕವಿತೆ
ಒಂದೆರಡೇ ಗಳಿಗೆ ನನ ಬಾಳು
ಒಂದೆರಡೇ ಗಳಿಗೆ ನನ ಯೌವನ
ಒಂದೆರಡೇ ಗಳಿಗೆ ಕವಿ ನಾನು ||
ನನಗೂ ಮೊದಲು ಕವಿಗಳು ಎಷ್ಟು
ಬಂದರು ಮತ್ತೆ ಹೋದರು
ನಿಟ್ಟುಸಿರ ಬಿಟ್ಟು ಮರಳಿದರು
ಕೆಲ ಹಾಡನು ಹಾಡಿ ಹೋದರು
ಅವರು ಒಂದು ಗಳಿಗೆಯ ಕಥೆ ಹೇಗೋ
ನಾನೂ ಒಂದು ಗಳಿಗೆ ಕಥೆ ಹೌದು
ನಾಳೆ ಆಗುವೆನು ದೂರ ನಿಮ್ಮಿಂದ
ಇವತ್ತು ಇರುವೆ ನಿಮ್ಮ ಜೊತೆಗೆ
ಒಂದೆರಡೇ ಗಳಿಗೆ ಕವಿ ನಾನು ||
ನಾಳೆ ಬಹರು ಹೊಸ ಜನರು
ಒಳ್ಳೆ ಕವಿತೆ ತಂದಾರು
ನನಗೂ ಒಳ್ಳೆಯ ಹೇಳುಗರು
ನಿಮಗೂ ಒಳ್ಳೆಯ ಕೇಳುಗರು
ನನ ನೆನಪು ಮಾಡಲಿ ಯಾರರೇ
ಏಕೆ ನೆನಪು ಮಾಡುವದು
ಬಿಜಿ ಲೋಕ ನನಗಾಗಿ
ತನ್ನ ಸಮಯವ ಏಕೆ ಹಾಳುಗೈಯುವುದು
ಒಂದೆರಡೇ ಗಳಿಗೆ ಕವಿ ನಾನು ||
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪುಸ್ತಕನಿಧಿ : ಧರ್ಮಸಾಮ್ರಾಜ್ಯಮ್ ಅಥವಾ ಜಪಾನರುನ್ನತಿಗೆ ಮೂಲಾಧಾರ
ಪುಸ್ತಕನಿಧಿ : ತಾರೋತ್ಪತ್ತಿ ನಾಟಕ
ಪುಸ್ತಕನಿಧಿ : ಏಪ್ರಿಲ್ 1960ರ ಕಸ್ತೂರಿ
*ಸಂಬಂದಗಳನ್ನು ಗಟ್ಟಿಗೊಳಿಸುವ* .. *Win -Win ಕಲೆ*
*ಸೃಜನಶೀಲತೆಯೆಂಬ ಅದ್ಭುತ ಕಲೆ*
ಪ್ರಲೋಭನೆ ಮತ್ತು ಪರಿಣಾಮ
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!