ಇವತ್ತು ನಮ್ಮ ಊರಿನಲ್ಲಿ ಸ್ಕೂಟರಿನ ಮೇಲೆ ಹೆಂಡತಿಯೊಂದಿಗೆ ಒಂದು ರಸ್ತೆಯಲ್ಲಿ ಹೋಗುತ್ತಿದ್ದೆ. ಅಲ್ಲಿ ಒಬ್ಬಾತ ರಸ್ತೆಯಲ್ಲಿ ಮಧ್ಯ ಇದ್ದ ಒಂದು ತೆಗ್ಗಿಗೆ ಇಟ್ಟಂಗಿ ಹಾಗೂ ಕೆಲವು ಕಲ್ಲುಗಳನ್ನು ತುಂಬುತ್ತಿದ್ದನು. ಹತ್ತಿರದಲ್ಲಿ ರಸ್ತೆಯ ಮೇರೆ ಒಂದು ಸ್ಕೂಟರ್ ನಿಂತಿತ್ತು. ಅದರ ಬಳಿ ಒಬ್ಬ ಮುಸ್ಲಿಂ ಹೆಣ್ಣು ನಿಂತಿದ್ದಳು.
ಘಟನೆಯ ಅರ್ಥ ಹಾಗೂ ವಿವರಣೆ ನಿಮಗೆ ಬಿಟ್ಟಿದ್ದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!