ಇದೇ ಹೆಸರಿನ ಚರ್ಚೆಯ ತಂತೊಂದನ್ನು ಚರ್ಚೆ ವಿಭಾಗದಲ್ಲಿ ಎರಡು ದಿನಗಳ ಹಿಂದೆ ಹಾಕಿದ್ದೆ.
ಅದನ್ನು ಹೆಚ್ಚಿಗೆ ಜನ ಓದಿಯೇ ಇಲ್ಲ :(
(ಚರ್ಚೆವಿಭಾಗದ ವಿಷಯಗಳು ಎಲ್ಲಾ ಪುಟದಲ್ಲಿಯೂ ಯಾವಾಗಲೂ ಕಾಣುವುದಿಲ್ಲ - ಬ್ಲಾಗು ಕಂಡಂತೆ- ಎನ್ನುವುದೂ ಒಂದು ಕಾರಣ ಇರಬಹುದು )
ಸಂಪದದಲ್ಲಿ ಬ್ಲಾಗಿನಷ್ಟು ಜನಪ್ರಿಯತೆ , ಇತರ ಸೆಕ್ಷನ್ನುಗಳಿಗೆ ಬಹುಷಃ ಇಲ್ಲ ಅಂತ ಕಾಣುತ್ತದೆ.
ಇರಲಿ . ಆ ಬರಹದ ಲಿಂಕು ಕೊಟ್ಟಿದ್ದೇನೆ
http://sampada.net/forum/17691
ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿ
ಪ್ರತಿಕ್ರಿಯೆ (2)