ಕೂರೋದೊಳ್ಳೇದ್ ತಕ್ಕೋರ್ಜೊತೆಗೆ

ಒಡ್ನಾಟ ಇರ್ಲಿ ತಕ್ಕೋರ್ಜೊತೆಗೆ

ಗೆಳೆತನ ಆಗ್ಲೀ ಗುದ್ದಾಟ ಆಗ್ಲೀ

ಮಾಡ್ಬೇಕ್ ಬರೀ ತಕ್ಕೋರ್ಜೊತೆಗೆ


ಸಂಸ್ಕೃತ ಮೂಲ:


ಸದ್ಭಿರೇವ ಸಹಾಸೀತ ಸದ್ಭಿಃ ಕುರ್ವೀತ ಸಂಗತಿಮ್ |

ಸದ್ಭಿರ್ವಿವಾದಂ ಮೈತ್ರಿಂ ಚ ನಾಸದ್ಭಿಃ ಕಿಂಚಿದಾಚರೇತ್ ||


(ಈ ಸುಭಾಷಿತವನ್ನು ಇವತ್ತು ತೋರಿಸ್ಕೊಟ್ಟ ಡಾ.ಕೇಶವ ಕುಲ್ಕರ್ಣಿ ಅವ್ರಿಗೆ ಧನ್ಯವಾದಗಳು :) - ಈ ಮೊದ್ಲು ನಾನಿದನ್ಕೇಳಿರ್ಲಿಲ್ಲ)

-ಹಂಸಾನಂದಿ