ಯಾವ ಚಿತ್ರಮಂದಿರ ನೋಡಿ ರಿಮೇಕ್ ಚಲನಚಿತ್ರಗಳು....

ಜಾಜಿ ಮಲ್ಲಿಗೆ, ರಾಜ್ ಕುಮಾರಿ, ವೀರ ಮದಕರಿ, ಅಂಜದಿರು

ನಾಗತಿಹಳ್ಳಿ ಚಂದ್ರಶೇಖರ್, ಯೋಗರಾಜ್ ಭಟ್, ಸೂರಿ, ಚಂದ್ರು ಮತ್ತೆ ಕೆಲವರು ಬಿಟ್ರೆ ಇನ್ನೆಲ್ಲಾ ರಿಮೇಕ್ ಶೂರರೇ....

ರಿಮೇಕ್ ಚಲನಚಿತ್ರಗಳನ್ನು ನಾವ್ಯಾರೂ ನೋಡಬಾರದು ಆಗಲಾದರೂ ಅವರಿಗೆ ಬುದ್ಧಿ ಬರತ್ತೇನೋ???