ಇದರ ಬಗ್ಗೆ ಯೋಚನೆ ಮಾಡ್ತಿದ್ದೆ ಆಗ ಹೊಳೆದದ್ದು

ಡಿ.ವಿ.ಜಿ ಯ‌ವರ ಕವನಕ್ಕೆ

ಇರುವ ಭಾಗ್ಯವ ನೆನೆದು,
ಬಾರೆನೆಂಬುದ‌ನ್ನು ಬಿಡು.
ಹರುಷ‌ಕ್ಕಿದೆ ದಾರಿ.

ಅಡಿಗ‌ ರವರ ಕವನ‌

ಇರುವುದೆಲ್ಲವ ಬಿಟ್ಟು,
ಇರದುದರೆಡೆಗೆ ತುಡಿವುದೇ ಜೀವನ‌