ನೀವು ಹಿಂದೂ ಅಥವಾ ಮುಸ್ಲಿಂ ಎಂದು ತಿಳಿದು ಮುಸ್ಲಿಂ ಅಥವಾ ಹಿಂದೂಗಳನ್ನು ದ್ವೇಷಿಸುತ್ತೀರಾ ? ಹಾಗಾದರೆ ದಯವಿಟ್ಟು Archive.org ತಾಣದಲ್ಲಿ ಲಭ್ಯ ಇರುವ 'ಎಲ್ಲಾ ಧರರ್ಮಗಳ ಸಾರವೂ ಒಂದೇ' ಎಂಬ ಪುಸ್ತಕ ಓದಿ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಿಚಾರ ಸಾಹಿತ್ಯಮಾಲೆ ಅಡಿ ಪ್ರಕಟಿಸಿದೆ.