ಸ್ನೇಹಿತರೆ...

ಭಾರತದ ಸ್ವಾತಂತ್ರ್ಯಕ್ಕಾಗಿ ನಡೆದ ಚಳುವಳಿಗಳಲ್ಲಿ ಕರ್ನಾಟಕ ಅಥವ ಆಗಿನ ಮೈಸೂರು ಸಂಸ್ಥಾನದ ಪ್ರಾಂತ್ಯದಲ್ಲಿ ನಡೆದ ಪ್ರಮುಖ ಚಳುವಳಿ, ಘಟನೆಗಳನ್ನು ಒಂದೆಡೆ ಸೇರಿಸುವ ಕಾರ್ಯದಲ್ಲಿ ತೊಡಗಿದ್ದೇನೆ. ಅದರಲ್ಲು ಪ್ರಮುಖವಾಗಿ ದೃಶ್ಯಗಳ ದಾಖಲೀಕರಣ ಕಿತ್ತೂರು ಚೆನ್ನಮ್ಮನಿಂದ ಆದಿಯಾಗಿ ೧೯೪೭ ರ ಅವದಿಯ ಮದ್ಯದಲ್ಲಿ ನಡೆದ ಪ್ರಮುಖ ಘಟನೆ, ಚಳುವಳಿಗಳ ಕುರಿತಾದ ದೃಶ್ಯ , ಮಾಹಿತಿ ನಿಮ್ಮಲ್ಲಿದ್ದರೆ ಹಂಚಿಕೊಳ್ಳಿ. ಅಥವಾ ಆ ಮಾಹಿತಿ ಎಲ್ಲಿ ಸಿಗುತ್ತದೆಯೋ ತಿಳಿಸಿ ಕೊಟ್ಟರು ಸಾಕು.... ನನ್ನ ಮಿನ್ನಂಚೆ ವಿಳಾಸ vyakthaATgmailDOTcom.