ನೀವು ಉರ್ದು ಭಾಷೆಯನ್ನು ದ್ವೇಷಿಸುತ್ತೀರಾ ? ಹಾಗಾದರೆ ದಯವಿಟ್ಟು Archive.org ತಾಣದಲ್ಲಿ ಲಭ್ಯ ಇರುವ 'ಉರ್ದುವಿನ ಕಥೆ' ಎಂಬ ಪುಸ್ತಕ ಓದಿ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಿಚಾರ ಸಾಹಿತ್ಯಮಾಲೆ ಅಡಿ ಪ್ರಕಟಿಸಿದೆ. ಆರ್ಯರು ಹೊರಗಿನಿಂದ ಬಂದವರು ಎಂದು ನೀವು ಕೇಳಿರಬಹುದು. ಈ ಪುಸ್ತಕದಲ್ಲಿ ದ್ರಾವಿಡರೂ ಹೊರಗಿನಿಂದ ಬಂದವರು ಎಂದೂ ಉರ್ದು ಈ ದೇಶದಲ್ಲಿಯೇ ಹುಟ್ಟಿದ ಭಾಷೆ ಎಂದೂ ಹೇಳಿದ್ದಾರೆ.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!