ನನಗೊಂದು ಮಿಂಚಂಚೆ ಬಂದಿದೆ. ಇದರಲ್ಲಿ ಒಂದು ಮ್ಯೂಸಿಕ್ ಸೇರಿಸಿ ಕಳುಹಿಸಿರುವುದು. ಸಂಗೀತ ತುಂಬಾ ಚೆನ್ನಾಗಿದೆ, ಅದನ್ನು ಡೌನ್ಲೋಡ್ ಮಾಡಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗುತ್ತಿಲ್ಲ.
ಮ್ಯೂಸಿಕ್ ಫೈಲನ್ನು ಬೇರೆಯಾಗಿ ಸೇರಿಸಿಲ್ಲ, ಬದಲಿಗೆ e-mail ನ ಮುಖಪುಟದಲ್ಲಿಯೇ ಇದೆ. ಇಂತಹ ಫೈಲನ್ನು ಡೌನ್ಲೋಡ್ ಮಾಡಬಹುದೇ? ಇದರ ಬಗ್ಗೆ ತಿಳಿದವರು ದಯವಿಟ್ಟು ಸಹಾಯ ಮಾಡಿ.
ಪ್ರತಿಕ್ರಿಯೆ (2)