ಚುರಾಕೆ ದಿಲ್ ಮೆರಾ..

ಗೋಭೀ ಚಲೀ...(ಸುಮ್ಮನೆ breaking head line ಅಷ್ಟೇ :)
ಗೋಭಿ ಮಂಚೂರಿ ಹೇಗೆ ಮಾಡುವುದು ಎಂದು ಇಲ್ಲಿ ಬರೆದಿಲ್ಲ. ನಿರಾಶರಾಗಬೇಡಿ. ಗೋಭಿ ಬಗ್ಗೆ ಕೆಲ ವಿವರ  ಕೇಳಿದ್ದರು. ಅವರಿಗೆ ಹೇಳುವಾಗ ಕೆಲ ಮುಖ್ಯ ವಿಷಯ ನಿಮಗೂ ಹೇಳೋಣ ಎಂದು ಅನಿಸಿತು.

ಪಾನ್ ಗೋಭೀ : (ಕ್ಯಾಬೇಜು). ಮಟ್ಟಕೋಸು(ಕ)
.........ಬಾ.ಹೆಸರು-Brassica oleracea capitata
.........ಎಲೆಗಳು ಮುಚ್ಚಿಕೊಂಡಿರುತ್ತದೆ  (ಬಂಧ್ ಗೋಭೀ).

*********

.........ಚೋಟಾ ಬಂಧ್ ಗೋಭೀ: ಚಿಕ್ಕ ಕೋಸು (Brussel sprout)
.........ಬಾ.ಹೆಸರು-Brassica oleracea gemmifera

**********
.........Lettuce :
.........ಎಲೆಗಳು ಮುಚ್ಚಿಕೊಂಡಿರದೇ ಉದ್ದುದ್ದಕ್ಕೆ ಇರುವುದು.

.........Colewort :(ಕಾಡು ಜಾತಿ) ಕಹಿ ಜಾಸ್ತಿ.

**********

ಫೂಲ್ ಗೋಭೀ :(ಹೂಕೋಸು) cauliflower.
.........ಬಾ.ಹೆಸರು-Brassica oleracea botrytis

**********

Broccoli:

 

*********

ಗಾಂಠ್ ಗೋಭೀ: (knol khol)ನೂಕೋಲು,ನವಿಲುಕೋಸು(ಕ)

........ಬಾ.ಹೆಸರು:Brassica caulocarps

                                                   (ಸಂಗ್ರಹ)