

ರಾಜ್ಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ದೆಯಲ್ಲಿ ರಾಜ್ಯದ ೩೪ ಶೈಕ್ಷಣಿಕ ಜಿಲ್ಲೆಯಿಂದ ಆಗಮಿಸಿದ ವಿವಿಧ ಪ್ರತಿಭಾನ್ವಿತರ ಕೈಯಿಂದ ಅರಳಿದ ರಂಗೋಲಿಯನ್ನು ಸಂಪದದ ಜೊತೆಗೆ ಹಂಚಿಕೊLLಉತ್ತಿದ್ದೇನೆ. ಜೊತೆಯಲ್ಲಿ ಜಾನಪದ ನ್ರುತ್ಯದಲ್ಲಿ ಪ್ರಥಮರಾದ ತಂಡದ ಫೋಟೋವನ್ನೂ ಇಟ್ಟಿದ್ದೇನೆ.
ತಾಂತ್ರಿಕ ತೊಂದರೆಯಿಂದ ಚಿತ್ತ್ ಸರಿಯಾಗಿ ಮೂಡದಿದ್ದಲ್ಲಿ, ದಯವಿಟ್ಟು ಈ ಲಿಂಕ್ ನಲ್ಲಿ ಪ್ರಯತ್ನಿ.
(ಬಿನ್ನಹ- ಹೊಸದಾಗಿ ubuntu/ itrans ವಿನಲ್ಲಿ/ ಬರೆಯಲು ಕಲಿಯುತ್ತಿದ್ದೇನೆ. ಹೀಗಾಗಿ ಋ ಒತ್ತನ್ನು ಹಾಗೂ ಳ ಒತ್ತನ್ನು ಮೂಡಿಸಲು ಸಾದ್ಯವಾಗುತ್ತಿಲ್ಲ. ಗೊತ್ತಿದ್ದವರು ದಯವಿಟ್ಟು ಒತ್ತಕ್ಷರದಲ್ಲಿ ಋ/ಳ ಬಳಸುವುದನ್ನು ತಿಳಿಸಿಕೊಡಿ)
ಪ್ರತಿಕ್ರಿಯೆ (1)