Archive.org ತಾಣದಲ್ಲಿ ಲಭ್ಯ ಇರುವ 'ಐವರು ಸಂತರು' ಎಂಬ ಪುಸ್ತಕ ನೋಡಿದೆ. ಇದನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ವಿಚಾರ ಸಾಹಿತ್ಯಮಾಲೆ ಅಡಿ ಪ್ರಕಟಿಸಿದೆ.
ಇದರಲ್ಲಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು, ಶೇಗಾಂವಿನ'ಐವರು ಸಂತರು' ಎಂಬ ಪುಸ್ತಕ ಶ್ರೀ ಗಜಾನನ ಮಹಾರಾಜರು , ಶ್ರೀ ವಾಸುದೇವಾನಂದ ಸರಸ್ವತಿ, ಸದ್ಗುರು ಶ್ರೀ ಜಂಗಲಿ ಮಹಾರಾಜ್ , ಮತ್ತು ಬ್ರಹ್ಮಚೈತನ್ಯ ಶ್ರೀ ಗೊಂದಾವಳೇಕರ್ ಮಹಾರಾಜರು ಇವರ ಬಗ್ಗೆ ಲೇಖನ ಇವೆ. ಇವರುಗಳ ಬಗ್ಗೆ ಮಾಹಿತಿಗಾಗಿ ಈ ಪುಸ್ತಕ ಓದಬಹುದು.
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!