ಮಗು ಮತ್ತು ಅವಳು
ದೊಡ್ಡ ಮನೆ,
ವಿಶಾಲವಾದ ಹಜಾರ
ತೊಟ್ಟಿಲೊಳಗೆ ನಿದ್ದೆ
ಹೋಗಿದೆ ಮಗು
ಮನೆಯೊಳಗೆ,ಮನೆಯೊಡತಿಯ
ಸುಳಿವೇ ಇಲ್ಲ .....
ಅಡುಗೆಮನೆಯಲ್ಲಿ
ಸಣ್ಣಗೆ ಪಾತ್ರೆಗಳ
ಕಲರವ.....
ಸತ್ತ ಮಾತಿನೊ೦ದಿಗೆ,
ಮೌನ ಮಾತಡುತ್ತಿದೆ
ಹಜಾರದಲ್ಲೊಮ್ಮೆ
ಕಿರುಗೆಜ್ಜೆಯ ಸದ್ದು....
ಉರಿಯುವ ಒಲೆಯೊ೦ದಿಗೆ
ಬೆಳಗಿದ ಪಾತ್ರೆ
ಸುಮ್ಮನೆ ನಗುತ್ತದೆ
ಹೌದು ನಿದ್ದೆ ಹೊದ
ಮಗು ಎಚ್ಚರಗೊ೦ಡಿದೆ...
ಮನೆಯೊಡತಿ,
ಮತ್ತೆ ಮಾತಾಗಿದ್ದಾಳೆ.......
ಪವಿತ್ರ ಪ್ರಶಾಂತ್
(೨೦೦೩ ರಲ್ಲಿ ಬರೆದ ಹಳೆಯ ಕವನ .....)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಮಳೆಯಲ್ಲಿ ಒ೦ದಷ್ಟು ಹೊತ್ತು......
ಮಳೆಯಲ್ಲಿ ಒ೦ದಷ್ಟು ಹೊತ್ತು......
ಪತಿಯ ಪ್ರೇಯಸಿಗೊ೦ದು ಪತ್ರ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (7)