ಈಒಂದುವರುಷದಲ್ಲಿಎರಡನೇಭಾರಿಓಧಿಸಿಕೊಂಡಪುಸ್ತಕ "ವೇರ್ಹೀಸ್ ಮೈಸೀಲಿಂಗ್ಘಾನ" ಬರೆದವರು "ಜಾನ್ವೀಮನ್ " . ಒಬ್ಬಮನುಷ್ಯ ತನ್ನಬದುಕನ್ನುಕಟ್ಟಿಕೊಳ್ಳುವರೀತಿಯನ್ನುಬಹಳಅಧ್ಬುತವಾಗಿ ವರ್ಣಿಸಿದ್ದಾರೆ , ನನ್ನಮಟ್ಟಿಗೆಕೆಲಸಹುಡುಕುತ್ತಿರುವ ಯಾವುದೇವ್ಯಕ್ತಿಗೆಈಪುಸ್ತಕಒಂದುಅದ್ಬುತಊಡುಗೊರೆ.
ಅದರಕೆಲಬಾಗಗಳನ್ನುಹೇಳುತ್ತೇನೆಮಿಕ್ಕಿದ್ದನ್ನು ಪುಸ್ತಕಕೊಂಡುಓದಿಸ್ವಾಮಿ.
ನಿಮಗೆಗೊತ್ತಿರುವಹತ್ತುಜನರನ್ನುಕೇಳಿನೋಡಿಜೀವನದಲ್ಲಿಅವರುಏನಾಗಬಯಸುತ್ತಾರೆ ಅಂತ, ಎಂಟುಜನರಿಗೆಅವರಿಗೆಏನಾಗಬೇಕುಅನ್ನೋದೇಗೊತ್ತಿರಲ್ಲ. ಅವರುಹೇಳುವಒಂದೇಉತ್ತರನೋಡೋಣಗುರುಜೀವನಎಂಗೆಕರ್ಕೊಂಡುಹೋಗುತ್ತೆಅಂತ. "ಮುಂದೆಗುರಿಹಿಂದೆಗುರುಇಲ್ಲದವನ ಬದುಕುಎಂದು ಊದ್ದಾರವಗಲ್ಲ " ಇಲ್ಲಿಜಾನ್ಹೇಳುವಂತೆಯಾರೇಆಗಲಿಮೊದಲುತಾವುಏನಾಗಬೇಕುಅನ್ನೋದನ್ನನಿರ್ಧರಿಸಬೇಕು .
೧. ಮೊದಲುನೀವುಏನಾಗಬೇಕುಅನ್ನೋದ್ನನಿರ್ದರಿಸಿ (ಧೃಡವಾಗಿ)
೨. ಮೂರುದಿನಗಳನಂತರ, ಒಂದುಪೆನ್ನುಪೇಪರ್ತಗೊಂಡುಏಕಾಂತದಲ್ಲಿಕುಳಿತುಬರೆಯಲುಶುರುಮಾಡಿ, ನೀವುನಿಮ್ಮಗುರಿಮುಟ್ಟಲುತಡೆಗಳುಏನು, ಸಣ್ಣದರಿಂದಹಿಡಿದುದೊಡ್ಡತಡೆಗಳವರೆಗೆಎಲ್ಲವನ್ನುಬರೆಯಿರಿ, ಅವುನೂರಿರಬಹುದುಸಾವಿರವಿರಬಹುದು.
ಮತ್ತೆಮೂರುದಿನಏಕಾಂತ
೩. ನಾಲ್ಕನೆದಿನಆಹಾಳೆಯನ್ನುಹೊರಗೆಳದುಏಕಾಂತವನ್ನುಸೇರಿರಿ, ನಿಮ್ಮಎಲ್ಲಾಸಮಸ್ಯೆಗಳಿಗೆಪರಿಹಾರಬರೆಯಲುಶುರುಮಾಡಿ ( ಆಪರಿಹಾರಸಣ್ಣದುದೊಡ್ಡದುಕಷ್ಟದುಏನೇಇರಬಹುದು). ಹೀಗನಿಮ್ಮಮುಂದೆಸಮಸ್ಯೆಇದೆಅದಕ್ಕೆನಿಮ್ಮದೇಆದಪರಿಹಾರವುಇದೆ,
ಮತ್ತೆಮೂರುದಿನಏಕಾಂತಸೇರಿರಿ.
೪. ಈಮೂರುದಿನಏಕಾಂತನಿಮ್ಮನ್ನುತಳಮಳಗೊಲಿಸಿದಲ್ಲಿ, ನಿಮ್ಮಗುರಿನಿಮ್ಮನ್ನುಕಾಡಲುಶುರುಮಾಡಿದೆಅಂತಲೇಅರ್ಥ. ಈಗಆಹಾಳೆಗಳನ್ನುಮತ್ತೆತೆಗೆದುಏಕಾಂತಸೇರಿರಿ, ಈಗನಿಮ್ಮಮುಂದೆಸಮಸ್ಯೆಪರಿಹಾರಎರಡುಇವೆ, ಇವನ್ನುಕ್ರಮಬದ್ದವಾಗಿಜೋಡಿಸಿರಿ, ಅಂದರೆನೀವುತಕ್ಷಣಮಾಡಲುಆಗುವಂಥಕೆಲಸ, ಒಂದುತಿಂಗಳು, ವರುಷಅಥವಾಹತ್ತುವರುಷ. ಸ್ನೇಹಿತರೆನೀವೇಯೋಚಿಸಿಇಷ್ಟೆಲ್ಲಾಆದ್ಮೇಲೆನಿಮ್ಮನ್ನುತಡೆಯುವಶಕ್ತಿಯಾರಿಗಿದೆ ,
ಸ್ವಲ್ಪಯೋಚಿಸಿ ??
ಈಒಂದುಅದ್ಬುತವಾದಯೋಚನೆಯನ್ನುಜಾನ್ಸಣ್ಣಸಣ್ಣಕಥೆಗಳಜೊತೆಅದ್ಬುತವಾಗಿಬರೆದಿದ್ದಾರೆ , ಬದುಕಿನ ಹೊಸ್ತಿಲಲ್ಲಿರುವನಿಮ್ಮತಮ್ಮಅಥವಾನಿಮ್ಮತಂಗಿಗೆ , ಇದಕಿಂಥಉತ್ತಮಉಡುಗೊರೆಮತ್ತೇನಿದೆ. ಪುಸ್ತಕಓದಿತಿಳಿಸಿರಿ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕೂಸು ಮಾರಾಟಕ್ಕಿದೆ , ಕೊಳ್ಳುವಿರೇನು ?
ಚಲನಶೀಲ ಬಿಂದು
ನನ್ನೂರಿನ ನುಡಿ ಜಾತ್ರೆಗೆ ಸ್ಪಂದಿಸದ ರಾಜಕಾರಣಿಗಳಿಗೆ, ಕನ್ನಡ ಸಂಘಗಳಿಗೆ ನನ್ನದೊಂದು ಧಿಕ್ಕಾರ.
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)