ಹುಣ್ಣಾಗುವ ಮೊದಲೆ ನೋವಾಗದು 

ಹೆಣ್ಣು ಹುಟ್ಟಿದರೇಕೆ ಈ ನೋವು 

ಹಣ್ಣು ಹೆಣ್ಣು ಒಂದಾಗದು 

ಹೆಣ್ಣು ಮುದುಡುವ ಹೂವು

ಹೆಣ್ಣಿನ ಸಮಾನ ಹೊನ್ನಾಗದು 

ಹೊನ್ನು ಮೋಹಿಸುವ ಹುಣ್ಣು