ಪ್ರೀತಿಯಿರುವ ಮನದ ಮನಸ್ಸಿನ ಹೃದಯ
ಮನಸ್ಸು ಬಿಚ್ಚಿ ಮಾತನಾಡುತ್ತಿದೆ ಈ ಹೃದಯ
ಪ್ರತಿಯೊಂದು ಜೀವಿಗಳ ಬಾವನೆಗಳಿಗೆ ಸ್ಪಂದಿಸುತ್ತದೆ ಈ ಹೃದಯ
ಮನುಷ್ಯನ ಹುಟ್ಟು ಸಾವಿನವಿನಲ್ಲಿ ಬಾಗಿಯಾಗುತ್ತದೆ ಈ ಹೃದಯ
ಈ ಹೃದಯದಲ್ಲಿ ಪ್ರೀತಿಯ ಅಲೆಯಿದೆ ಪ್ರೀತಿಯ ಸೆಲೆಯಿದೆ
ಅಲೆದು ಬರುವ ಅಲೆಮಾರಿಗಳಿಗೆ ಪ್ರೀತಿಯಿಂದ ಆಸರೆ ನೀಡುತ್ತದೆ
ಹಸಿದು ಬಂದವರಿಗೆ ಅನ್ನ ನೀಡುವ ಹೃದಯಮಯ ಗುಣವಿದೆ
ಸ್ನೇಹಿತರಿಗೆ ಪ್ರಾಣಕ್ಕೆ ಪ್ರಾಣ ಕೊಡುವ ಪ್ರೀತಿಯ ಹೃದಯವಿದೆ
ಪ್ರೀತಿಯಿಲ್ಲದ ಹೃದಯವಿಲ್ಲ ಹೃದಯವಿಲ್ಲದೆ ಪ್ರೀತಿಯಿಲ್ಲ
ಮನೆಯ ತುಂಬಾ ಮನೆಯವರೆಲ್ಲ ಪ್ರೀತಿಯಿಂದ ನೆಲೆಸಿರುವರೆಲ್ಲ
ಹೂವಿನ ಮಕರಂದವ ದುಂಬಿ ಪ್ರೀತಿಯಿಂದ ಸವಿಯುತ್ತದೆಯೆಲ್ಲ
ಪ್ರೀತಿಯ ಚಿಲುಮೆಯಿಂದಲೆ ಜಗವೆಲ್ಲ ನವ ಚೇತನದಿಂದ ನೆಡದಾಡುತ್ತದೆಯೆಲ್ಲ.
ಹೆಚ್ ವಿರುಪಾಕ್ಷಪ್ಪ ತಾವರಗೊಂದಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!