ಆ ಸಿನೆಮಾ ಶುಕ್ರವಾರ ಬಿಡುಗಡೆಯಾಗಿತ್ತು. ಶನಿವಾರವೂ ಥಿಯೇಟರ್ ತುಂಬಿತ್ತು. ಲಾಸ್ಟ್ ಷೋ ಶುರುವಾಗುವುದರಲ್ಲಿತ್ತು. ಇ ಸಾಲಿನ ಎಲ್ಲಾ ಸೀಟುಗಳೂ ಬುಕ್ ಆಗಿದ್ದವು. ಸಿನೆಮಾ ಶುರುವಾಗಿ ೫ ನಿಮಿಷವಾಗಿತ್ತು. ಟಾರ್ಚ್ ಹಿಡಿದುಕೊಂಡು ಬಂದ ಒಬ್ಬ ವ್ಯಕ್ತಿ, ಅವನ ಹಿಂದೆಯೇ ಒಂದು ಜೋಡಿ ಬಂತು. ಇ ಸಾಲಿನ ಕೊನೆಯ ಸೀಟಿನಲ್ಲಿದ್ದ ಇಬ್ಬರು ಹುಡುಗರನ್ನು ಎಬ್ಬಿಸಿ ೨ ಟಿಕೆಟ್ ಕೊಟ್ಟು ಹುಡುಗರಿಗೆ ಬೇರೆ ಕಡೆ ಕೂರಲು ಹೇಳಿ ಇವರಿಬ್ಬರನ್ನು ಕೊನೆಯ ಸೀಟುಗಳಲ್ಲಿ ಕೂರಿಸಿದನು. ಸಿನೆಮಾ ನಡೆಯುತ್ತಿತ್ತು. ಇಂಟರ್ವಲ್ ಬಂತು.
.
.
.
.
.
.
.
.
.
.
.
.
.
.
.
.
.
ಇಬ್ಬರೂ ಎದ್ದುಹೋದರು. ಆಮೇಲೆ ವಾಪಸ್ ಬರಲಿಲ್ಲ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಬೆಳಕಾರುವಾ ಮುನ್ನ ಕತ್ತಲಾವರಿಸದಿರಲಿ
ಹಳೆಕಥೆಗೊಂದು ಹೊಸಕಥೆ - ೧
ಕುಂಭಕರ್ಣನಾದಾರೂ ಎದ್ದೇಳುತಿದ್ದನೇನೋ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (3)