ಸಂಪದದ ಎಲ್ಲ ಮಿತ್ರರಿಗೂ ನಮಸ್ಕಾರಗಳು. ಇದರಲ್ಲಿ ಬರೆಯುವುದು ನನಗೆ ಸುಲಭವಲ್ಲ. ಇಲ್ಲಿನ ಲೇಖನಗಳು ತುಂಬಾ ಚೆನ್ನಾಗಿದ್ದಾವೆ. ಎಲ್ಲರಿಗೂ ನನ್ನ ಮೆಚ್ಚುಗೆಗಳು.